ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕುಸುಕ

fine engraving works on the surface of a stone.

ಕುಸುಂಕಱು

= ಕುಸುಕುರು.

ಕುಸುಕಹಜಾರ

a room or hall having fine engravings on walls, roof etc.

ಕುಸುಕಿಱಿ

to blow or punch heavily with the fist.

ಕುಸುಕಿಱೆ

ತಿವಿ.

ಕುಸುಂಕು

to strike, beat; to give a glow.

ಕುಸುಕುರು

a thick growth of plants; such a place.

ಕುಸುಂಕುರ್

(?) (Cpr. 8, 101 va.).

ಕುಸುಂಕುಱು

= ಕುಸುಕುರು.

ಕುಸುಕುಱುಕೋಣೆ

a very small room or apartment.

ಕುಸುಕುಸು

a low whispering sound.

ಕುಸುಗು

= ಕುಸುಕು.

ಕುಸುಗುಟ್ಟು

to talk quietly or furtively, as in gossiping; to whisper.

ಕುಸುಂಬ

= ಕುಸುಂಬೆ.

ಕುಸುಂಬರಿ

a salad made of soaked split green-gram or Bengal gram seasoned with oil, salt, lime, etc.

ಕುಸುಬಲಕ್ಕಿ

rice got from husking boiled paddy; parboiled rice.

ಕುಸುಬಲು

the act or fact of boiling.

ಕುಸುಂಬಾ

= ಕುಸುಂಬೆ.

ಕುಸುಂಬಿ

a girl or woman who merely from vanity tries to get meṇs attention and admiration.

ಕುಸುಬಿಷ್ಟೆ

= ಕುಸಿವಿಷ್ಟೆ.

ಕುಸುಬು

= ಕುಸುಂಕು.

ಕುಸುಂಬೆ

the thistle like, annual plant Carthamus tinctorius of Asteraceae family, seeds of which yield oil u...

ಕುಸುಂಬೆಯೆಣ್ಣೆ

the oil extracted from the seeds of the plant Carthamus tinctorius; safflower oil.

ಕುಸುಂಬೆವಟ್ಟೆ

an orange or red cloth.

ಕುಸುಂಭ

= ಕುಸುಂಬೆ.

ಕುಸುಮ

a flower - a) the reproductive organ in a plant containing one or more pistils or stamens or both, a...

ಕುಸುಮಕಳಂಬ

Manmatha, the Love-God whose arrows are flowers.

ಕುಸುಮಕುಲ

a multitude of flowers.

ಕುಸುಮಕೋದಂಡ

a bow that is made of flowers.

ಕುಸುಮಧನ್ವ

= ಕುಸುಮಕೋದಂಡ -2.

ಕುಸುಮಧೂಳಿ

the fine, dust-like grains discharged from the male part of a flower, each containing a gamete that...

ಕುಸುಮಬಾಣ

a flower-arrow of Manmatha; the Love-God.

ಕುಸುಮಭವ

Brahma, who was born from the lotus flower.

ಕುಸುಮಮಂಜರಿ

a bunch of flowers.

ಕುಸುಮಮಂಜರಿಗೆ

kusuma-mañjarige. a bunch of flowers (ಮಂಜರಿ Kk. 19).

ಕುಸುಮಮಾಲಿಕ

a man who makes and sells garlands.

ಕುಸುಮಮಾಲೆ

a garland of flowers.

ಕುಸುಮಮಾಳೆ

= ಕುಸುಮಮಾಲೆ.

ಕುಸುಮರಕ್ತ

a disease of women characterised by discharge of blood along with or at the time of menstruation.

ಕುಸುಮರಜ

= ಕುಸುಮಧೂಳಿ.

ಕುಸುಮರಸ

the sweetish liquid in many flowers, used by bees for the making of honey; the nectar.

ಕುಸುಮವರ್ಷ

an abundant fall of flowers from above.

ಕುಸುಮವಿಚಿತ್ರ

(pros.) a meter.

ಕುಸುಮವಿಶಿಖ

= ಕುಸುಮಬಾಣ.

ಕುಸುಮವೃಷ್ಟಿ

= ಕುಸುಮವರ್ಷ.

ಕುಸುಮಶರ

= ಕುಸುಮಬಾಣ.

ಕುಸುಮಶಿಳೀಮುಖ

= ಕುಸುಮಬಾಣ.

ಕುಸುಮಷಟ್ಪದಿ

a meter having six lines of which third and sixth have three groups of five units each followed by a...

ಕುಸುಮಸಂಕೋಚನ

the shutting of flowers. see ಮುಗಿ.

ಕುಸುಮಸಾಯಕ

= ಕುಸುಮಬಾಣ.