ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕೊಣಬು

a liquid food made using vegetables, to be mixed usu. with rice.

ಕೊಣಬುಗಾಸು

to cook a liquid food made using vegetables.

ಕೊಣಬೆ

a large pile of straw, hay, etc., esp. one neatly arranged, as in a conical form, for outdoor storag...

ಕೊಣಮಿಗೆ

= ಕೊಣಬಿಗೆ.

ಕೊಣಲು

a bent or curving part, as of a road.

ಕೊಣವಿಗೆ

= ಕೊಣಬಿಗೆ.

ಕೊಣಸು

a young deer or antelope.

ಕೊಣಸುಮಱಿ

= ಕೊಣಸು1.

ಕೊಣಿ

to dance (Hav.)

ಕೊಣಿಪ್ಪೆ

(jump) dancing child (small child) (Hav.)

ಕೊಣು

to take; to receive in one's hand; to accept.

ಕೊಣ್ಟು

= ಕುಂಟೆ3, ಕೊರಡು. a knotty club (My.).

ಕೊಣ್ಡ

a hill, a mountain (Te. ಕೊಣ್ಡೆ Tu. ಕುಂಜ T. ಕು/?/, ಕು/?/ M. ಕುನ್ನ, ಕುನ್ನು cf. ಕು/?/ವ 1; ಗುಡ್ಡ 2 ?). ಕ...

ಕೊಣ್ಡಲು

= ಕೊಣ್ಡ್ಲು Tbh. of ಕುಣ್ಡಲ an ear-ring (My.).

ಕೊಣ್ಡಾಡು

to praise, to extol, etc. see s. ಕೊಳ್ 1.

ಕೊಣ್ಡೆಗಾಱ

a male defamer or calumni- ator (R.; Te. ಕೊಣ್ಡೆಗಾಡು T. ಕೊಡ್ಗಾರ).

ಕೊಣ್ಡೆಗಿತ್ತಿ

a female defamer, etc. (Bp. 40, 52).

ಕೊಣ್ಡ್ಲು

= ಕೊಣ್ಡಲು (My.).

ಕೊಂತ

a thrusting weapon consisting of a long wooden shaft with a sharp metal spearhead; a lance; a spear.

ಕೊಂತಕಾಱ

= ಕೊಂತಗಾಱ.

ಕೊತಕೊತ

an onomatopoeic term formed imitating the sound of bubbles bursting while a liquid is being boiled.

ಕೊತಕೊತನೆ

(said of boiling liquid) with a bubbling sound.

ಕೊಂತಗಾಱ

a soldier armed with a lance or a member of a regiment armed with lances; a lancer.

ಕೊತಗುಡು

to boil with bubbling sound.

ಕೊಂತಗೆಯ್ಯ

a man holding a spear.

ಕೊಂತಗೈಯ

= ಕೊಂತಗೆಯ್ಯ.

ಕೊಂತಂಗೊಳ್

to take or use a spear, lance.

ಕೊತಂಬರಿ

= ಕೊತ್ತುಂಬರಿ.

ಕೊತಮರಿ

= ಕೊತ್ತುಂಬರಿ.

ಕೊತವಾಲ

a man guarding a fort; a fort-watchman.

ಕೊಂತಿ

a small, moulded dark, crude sugar from the sugarcane juice; a small jaggery block.

ಕೊತುಂಬರಿ

= ಕೊತ್ತುಂಬರಿ.

ಕೊತ್ತಣ

= ಕೊತ್ತಳ1.

ಕೊತ್ತಣ(ಲ)

ಕೋಟೆಯ ಬುರುಜು.

ಕೊತ್ತಣಿ

= ಕೊತ್ತೞಿ.

ಕೊತ್ತನಗೊರಜಿ

a plant.

ಕೊತ್ತಂಬರಿ

= ಕೊತ್ತುಂಬರಿ.

ಕೊತ್ತಮಲ್ಲಿ

= ಕೊತ್ತುಂಬರಿ.

ಕೊತ್ತಮ್ಬರಿ

= ಕೊತಮ್ಬರಿ (C.). coriander.

ಕೊತ್ತರಿ

= ಕೊತ್ತೞಿ - 1.

ಕೊತ್ತಲ

= ಕೊತ್ತಳ1.

ಕೊತ್ತಲು

= ಕೊತ್ತಳ1.

ಕೊತ್ತವಾಲ

= ಕೊತವಾಲ.

ಕೊತ್ತಳ

= ಕೊತ್ತಳಿ.

ಕೊತ್ತಳದುಱುಬು

a particular style of tying the hair with a projection upward or sideward.

ಕೊತ್ತಳಿ

an assemblage or flock of crows.

ಕೊತ್ತಳಿಕೆ

(dial.) the long, woody part of coconut leaf.

ಕೊತ್ತಳಿಕೆ(ಗೆ)

ಗರಿಗಳನ್ನೆಲ್ಲ ಸವರಿ ಉಳಿದ ತೆಂಗಿನ ಅಥವಾ ಅಡಕೆಯ ಸೋಗೆಯ ದಿಂಡು.

ಕೊತ್ತಳಿಗೆ

= ಕೊತ್ತಳಿಕೆ.

ಕೊತ್ತೞಿ

= ಕೊತ್ತಳಿ.