ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕ್ರಿಷ್ಣ

(adj.) (colour) m. (god)

ಕ್ರಿಷ್ಣಿ

Tbh. of ಕೃಷ್ಣೆ N. (My.; B. 5, 127. 148).

ಕ್ರಿಸ್ತ

Jesus of Nazareth, regarded by Christians as the realisation of the Messianic prophecy; Christ; (ori...

ಕ್ರಿಸ್ತಪೂರ್ವ

the period before the birth of Jesus (usu. reckoned backwards).

ಕ್ರಿಸ್ತಮತ

= ಕ್ರಿಶ್ಚಿಯನ್‍ಧರ್ಮ.

ಕ್ರಿಸ್ತಶಕ

a reckoning of date from the birth of Jesus; Anon Dominic.

ಕ್ರಿಸ್ತಾನ

= ಕ್ರಿಶ್ಚಿಯನ್2.

ಕ್ರಿಸ್ತಿ

Christian (B. 5, 168. 278. 280).

ಕ್ರಿಸ್ತಿಯ

= ಕ್ರಿಶ್ಚಿಯನ್2.

ಕ್ರಿಸ್ತೀಯ

= ಕ್ರಿಶ್ಚಿಯನ್2.

ಕ್ರಿಸ್ಮಸ್

the festival celebrating the birth of Jesus Christ on December 25.

ಕ್ರೀ

the doing of something; an action.

ಕ್ರೀಂಕಾರ

the cry of a swan.

ಕ್ರೀಡನ

= ಕ್ರೀಡೆ.

ಕ್ರೀಡನಶೀಲ

= ಕ್ರೀಡಾಶೀಲ1.

ಕ್ರೀಡನಶೀಲತೆ

= ಕ್ರೀಡಾಶೀಲತೆ.

ಕ್ರೀಡನಶೀಲೆ

= ಕ್ರೀಡಾಶೀಲೆ.

ಕ್ರೀಡಮಾನ

playing; sporting; making merry.

ಕ್ರೀಡಾಕುಳಿ

a pond, pool for water-sport.

ಕ್ರೀಡಾಕುೞಿ

a pleasure-pond (ವಾಪಿ, ದೀರ್ಘಿಕೆ Nr.).

ಕ್ರೀಡಾಂಗಣ

a place for outdoor games and recreation; a large, oval, round or U-shaped, usu. open structure, as...

ಕ್ರೀಡಾಗೃಹ

a building where indoor games are played; a place of entertainment.

ಕ್ರೀಡಾಗೋಳಕ

a round or egg-shaped object varying greatly in size, material, and degree of hardness, and inflated...

ಕ್ರೀಡಾಚಳ

= ಕ್ರೀಡಾಶೈಲ.

ಕ್ರೀಡಾಪಟು

a person who is interested or takes part in sports; esp. in hunting, fishing, etc. a sportsman or sp...

ಕ್ರೀಡಾಪರ್ವತ

= ಕ್ರೀಡಾಶೈಲ.

ಕ್ರೀಡಾಬ್ರಹ್ಮವಾದ

the theory that propounds that this phenomenal world is the creation of the Supreme Being for his sp...

ಕ್ರೀಡಾಮನೋಭಾವ

a the quality of a person who can take loss or defeat without complaint or victory without gloating,...

ಕ್ರೀಡಾರಥ

a cart, chariot used in sporting, merrymaking, etc.

ಕ್ರೀಡಾರಾಜ

ಗಿಡ, ಮರಗಳನ್ನು ನೆಡುವ ಹನ್ನೊಂದು ವಿನ್ಯಾಸಗಳಲ್ಲಿ ಒಂದು.

ಕ್ರೀಡಾಲೋಕ

the sphere of sports; the world of sports.

ಕ್ರೀಡಾವನ

a garden used as a meeting place and for entertainments; a pleasure-garden.

ಕ್ರೀಡಾವಲೋಲತೆ

fondness for or deep interest in sports.

ಕ್ರೀಡಾವಿನೋದ

pleasure derived from sports.

ಕ್ರೀಡಾಶಾಲೆ

= ಕ್ರೀಡಾಗೃಹ.

ಕ್ರೀಡಾಶೀಲ

sportive - a) fond of or full of sport or merriment; playful b) doing in fun or play, not earnest.

ಕ್ರೀಡಾಶೀಲತೆ

the quality of being fond of or full of sport or merriment; playful.

ಕ್ರೀಡಾಶೀಲತ್ವ

= ಕ್ರೀಡಾಶೀಲತೆ.

ಕ್ರೀಡಾಶೀಲೆ

a woman who is fond of full of sport or merriment; a playful woman.

ಕ್ರೀಡಾಶೈಲ

a mountain like mound or structure made for playing games on; an artificial hill.

ಕ್ರೀಡಾಸಕ್ತ

fond of or interested in sport or merriment.

ಕ್ರೀಡಾಸಕ್ತತೆ

= ಕ್ರೀಡಾಸಕ್ತಿ.

ಕ್ರೀಡಾಸಕ್ತಿ

the quality of being fond of sport or merriment; playful.

ಕ್ರೀಡಾಸಕ್ತೆ

a woman fond of or interested in sport or merriment.

ಕ್ರೀಡಿಸು

(sports) to play, to sport

ಕ್ರೀಡಿಸುವಿಕೆ

playing, sporting (ದೇವನ Si. 436).

ಕ್ರೀಡೆ

any activity or experience that gives enjoyment or recreation; any form of play or way of playing; a...

ಕ್ರೀತ

obtained by paying a price; bought; purchased.

ಕ್ರೀತದಾಸ

a man who is purchased by another as a slave, in a feudal system.

ಕ್ರೀತದಾಸಿ

a woman who is purchased by another as a slave, in a feudal system.