ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಬಂಧಬಾಹು

the extension of power to bring another under one's control.

ಕಂಬನಿ

a drop of clear salty liquid secreted by glands, that serves to moisten and wash the eye and is shed...

ಕಂಬನಿಗಱೆ

to drop, shed tears in grief, joy,pain, etc.

ಕಂಬನಿಗಿಡಿ

(fig.) tear that comes out from agony and anger caused by such agony.

ಕಂಬನಿದುಂಬು

(tear) to moisten or fill the eye.

ಕಂಬನಿದುಱುಗು

= ಕಂಬನಿದುಂಬು.

ಕಂಬನಿದುಳುಕು

(tear) to roll out of the eye.

ಕಂಬನಿದೊಡೆ

to wipe the tears.

ಕಂಬನಿಯೊರೆ

to shed tears; to weep.

ಕಬನ್ಧ

2, a cloud. 3, a headless trunk, especially one retaining vitality (ಕಡುಕು, ಅಟ್ಟೆ Kk. 41). 4, N. of R...

ಕಂಬಪೂಜೆ

a worshipping of the first pole erected while constructing a building.

ಕಬರ

a Muhammadan tomb (My.; Mhr., H.). ಕಬರ ಸ್ಥಾನ. a cemetary (My.; H.).

ಕಬರಸ್ತಾನ

a burial ground of Muslim people.

ಕಬರಸ್ಥಾನ

= ಕಬರಸ್ತಾನ.

ಕಂಬರಾಜಗೀರೆ

a kind of plant.

ಕಬರಿ

a length of entwined hair; a braid.

ಕಬರಿಕಾಬಂಧ

the knotted braid.

ಕಬರಿಭರ

= ಕಬರೀಭರ.

ಕಬರಿಸು

to cover with a cloth; to veil.

ಕಬರೀಭರ

a large knot of braided hair.

ಕಬರೀಭಾರ

= ಕಬರೀಭರ.

ಕಬರು

to cover with a cloth; to veil.

ಕಬರುದಾರ

a careful, or strict, man (My.).

ಕಬರುದಾರಿ

care, carefulness (My.; Mhr., H.).

ಕಬರುದಾರು

(something said to give an order, a caution or call one's attention) attention! careful!.

ಕಂಬರ್ತಿ

a making good of a loss; a compensating for a damage caused.

ಕಂಬಱ

a smith who works in iron, a blacksmith.

ಕಂಬಲ

a large piece of cloth, often of soft wool, used to wrap up a person for warmth; a blanket.

ಕಬಲ(ಳ)

1. ತುತ್ತು. 2. ಬಾಯಿ ಮುಕ್ಕುಳಿಸುವುದು.

ಕಬಲ(ಳ)ನ

1. ತಿನ್ನುವಿಕೆ. 2. ಉಂಡೆ ಮಾಡುವಿಕೆ.

ಕಬಲನ

the act of eating.

ಕಬಲಪ್ರವೇಶ

kabala-pravēśa the entering of mouthfuls. see ಗಿಡಿ.

ಕಂಬಲವಾಹ್ಯ

a two wheeler cart drawn by oxen that are wrapped up with woollen blankets.

ಕಂಬಲಾಸನ

a seat on which a woollen blanket is spread.

ಕಂಬಲಿ

anything that is covered or wrapped up with a woollen blanket.

ಕಬಲಿಕ್ಕು

= ಕಬಳಿಸು.

ಕಬಲಿತ

eaten; swallowed; 2 (fig.) swindled; taken away illegally.

ಕಂಬಲಿವಾಹ್ಯಕ

= ಕಂಬಲವಾಹ್ಯ.

ಕಂಬವಲಿ

a worshipping of the pandal raised in front the house, after a marriage.

ಕಂಬಶಾಸ್ತ್ರ

a worshipping of poles of the pandal raised in front the house by the bride or the groom (as prevale...

ಕಂಬಳ

= ಕಂಬಲ.

ಕಂಬಳಕೋರಿ

= ಕಂಬಳ4 - 2.

ಕಂಬಳಗದ್ದೆ

a piece of irrigated agricultural field.

ಕಂಬಳಗಾರ

an unskilled native labourer; a coolie.

ಕಬಳಗೆಯ್

to eat up taking mouthful quantities.

ಕಬಳಂಗೊಳ್

= ಕಬಳಗೊಳ್.

ಕಬಳನ

= ಕಬಲನ.

ಕಂಬಳಪಱೆ

a kind of drum or percussion instrument .

ಕಂಬಳವಂತ

a farmer having his own agricultural lands.

ಕಂಬಳಾಸನ

= ಕಂಬಲಾಸನ.