ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗೈರತ್ತು

the quality of being strong; the power to resist strain, stress or to react; strength.

ಗೈರಮರ್ಜಿ

refusal to agree or comply; a difference of opinion; disagreement; dissension.

ಗೈರಮಾಮೂಲ್

that is against custom or usage (My.).

ಗೈರಮಾಹಿತಿ

wrong or misleading information.

ಗೈರವಾಜಬಿ

= ಗೈರುವಾಜಿಬಿ.

ಗೈರಶಿಸ್ತ

lack of discipline; indiscipline.

ಗೈರಸಮಜೂತಿ

a fault in understanding, perception, interpretation, etc.; a mistake.

ಗೈರಹಂಗಾಮ

an improper, inopportune time.

ಗೈರಾಜರ್

= ಗೈರುಹಾಜರು absent. (My.).

ಗೈರಾದಾ

unoccupied, waste (Br., H.); due, owed (My.; Br., H.).

ಗೈರಿ

a wrong or wicked act; crime, sin, etc.; a misdeed.

ಗೈರಿಕ

an earthy clay coloured by iron oxide, usu. yellow or reddish brown: used as a pigment in paints; oc...

ಗೈರಿಕೆ

= ಗೈರಿಕ2 -2.

ಗೈರು

the fact, condition, an instance of being absent or away.

ಗೈರುಖರ್ಚು

money spent unnecessarily; wasteful expenditure.

ಗೈರುಮಾಮೂಲು

that which is not in vogue, practice or regular use.

ಗೈರುವಾಜಿಬಿ

not suitable for or consistent with the purpose or circumstances; contrary to good taste or decent b...

ಗೈರುವಾಜಿಬೀ

ಗೈರವಾಜಿಬೀ unreasonable, improper (My.; Br.; Mhr., H. ಗೈರವಾಜವೀ).

ಗೈರುವಿಲೆ

the fact of being out of (one's) place; a being lost.

ಗೈರುಹಾಜರಿ

the state, fact or an instance of being absent; absence.

ಗೈರುಹಾಜರಿ ವಿವರಣಪತ್ರ

(inf.) absentee statement

ಗೈರುಹಾಜರು

= ಗೈರುಹಾಜರಿ.

ಗೈರೇಯ

= ಗೈರಿಕ2.

ಗೈರ್

= ಗೈರು.

ಗೈರ್‍ವಿಲೆ

= ಗೈರುವಿಲೆ.

ಗೈರ್‍ಹಾಜರಿ

= ಗೈರುಹಾಜರಿ.

ಗೈರ್‍ಹಾಜರ್

= ಗೈರುಹಾಜರು.

ಗೈಸು

to cause to do, work.

ಗೊ

ge1-o4 = ಕೊ, -ಗೋ see ಇದು-ಗೊ

ಗೊಂಕರು

that is large in size.

ಗೊಂಕರುಕಪ್ಪೆ

a kind of large frog with a very rough, warty skin.

ಗೊಂಕಱಕೞ್ತೆ

a kind ofss that brays loudly and is large in size.

ಗೊಂಕಱು

= ಗೊಂಕರು2.

ಗೊಂಕಱುಕಪ್ಪೆ

= ಗೊಂಕರುಕಪ್ಪೆ.

ಗೊಂಕುಱಿಡು

to make a loud, harsh sound.

ಗೊಂಕುಱು

= ಗೊಂಕರು2.

ಗೊಂಕುಱುಗೞೆ್ತ

ದೊಡ್ಡದಾಗಿ ಹಾಗೂ ಕರ್ಕಶವಾಗಿ ಅರಚುವ ಕತ್ತೆ.

ಗೊಂಕುಱುಗೞ್ತೆ

= ಗೊಂಕಱಕೞ್ತೆ.

ಗೊಂಕೆ

the part, in human, between the body and head; the neck.

ಗೊಂಗಟೆ

= ಗೊಂಗಡಿ.

ಗೊಂಗಡಿ

a large piece of cloth of soft wool, used for warmth as a bed cover; a woollen blanket.

ಗೊಗಲ್

the tree Lannea coromandelica ( = Odina woodier) of Anacardiaceae family; Indian ash tree.

ಗೊಂಗು

= ಗುಂಗು the husk of paddy. (Sd.).

ಗೊಂಗೆ

a kind of bird.

ಗೊಂಗೊಟೆ

= ಗೊಂಗಡಿ.

ಗೊಗ್ಗ

a member of a sect among the devotees of Śiva (the god known among them popularly as Mailāra linga)...

ಗೊಗ್ಗಯ್ಯ

= ಗೊಗ್ಗ.

ಗೊಗ್ಗರ

= ಗೊಗ್ಗರು.

ಗೊಗ್ಗರ(ರು)

ಧ್ವನಿಯಲ್ಲಿ ಉಂಟಾಗುವ ಒಂದು ಬಗೆಯ ವಿಕಾರ.

ಗೊಗ್ಗರು

(said of human speech) a harsh, grating sound.