ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗೋತ್ರಾಂತ

the state or fact of a family, lineage becoming extinct.

ಗೋತ್ರಾದ್ರಿ

a principal mountain; one of seven principal mountains (Cpr. 3, 104).

ಗೋತ್ರಾನ್ತ

destruction of families, etc. 2, a patronymic.

ಗೋತ್ರಾರಿ

Indra.

ಗೋತ್ರಾರಿಪುತ್ರ

Arjuna (J. 25, 13).

ಗೋತ್ರಿತಯ

= ಗೋತ್ರಯ.

ಗೋತ್ರೆ

a herd of cattle.

ಗೋತ್ರೈಕಪಾಲಕ

Kṛiṣṇa (J. 6, 5). 2, the ocean (6, 5).

ಗೋದ

a man suffering from a disease characterised by swollen testicles.

ಗೋದಡಿ

a sheet of cloth made by stitching small torn cloth pieces; a patched garment.

ಗೋದಣ

a box, trough or a rectangular bin in a cow-pen to hold fodder for cattle to eat; a manger.

ಗೋದಣ(ಣಿ)

ದನಕರುಗಳಿಗೆ ಮೇವು ಹಾಕುವ ಸ್ಥಳ.

ಗೋದಣಿ

= ಗೋದಣ.

ಗೋದಣಿಕೆ

= ಗೋದಣ - 1.

ಗೋದಣಿಗೆ

= ಗೋದಣ - 1.

ಗೋದಣೆ

a long-handled implement having a thin, flat blade usu. set transversely, used to break up and loose...

ಗೋದಣೆವಲ್

any of the front teeth that is broad like the blade of a hoe.

ಗೋದನಿಕೆ

ಗೋದಣ.

ಗೋದನೆ

= ಗೋದಣ.

ಗೋದರುಡು

inflammation of the testis; orchitis.

ಗೋದಲ

= ಗೋದಣ.

ಗೋದಲಿ

= ಗೋದಣ.

ಗೋದಲಿಕೆ

= ಗೋದಣ - 1.

ಗೋದಲು

= ಗೋದಲಿ (My., occasionally).

ಗೋದಲೆ

= ಗೋದಣ.

ಗೋದಾನ

a giving of a milch cow as a gift (esp. for religious purpose).

ಗೋದಾನವ್ರತ

= ಗೋದಾನ - 2.

ಗೋದಾಮು

(com.) warehouse, depot, godown

ಗೋದಾಮೆ

a kind of insectivorous lizard Varanus dracaema of Varanidae family, that changes colour of its skin...

ಗೋದಾರಣ

that which splits (the surface of) the earth; a plough, hoe, etc.

ಗೋದಾರಣಕ

= ಗೋದಾರಣ.

ಗೋದಾವರಿ

a river in central India, flowing from the Western Ghats into the Bay of Bengal (900 mi. 1,440 km).

ಗೋದಿ

(food) wheat

ಗೋದಿಗ

a kind of bird.

ಗೋದಿಗೆಂಪು

the colour having the shades of brown and red.

ಗೋದಿನಾಗರ

the snake Naga tripudians.

ಗೋದಿಬಣ್ಣ

(ಮಾಸಲು) ಬಿಳಿಯ ಬಣ್ಣ.

ಗೋದಿಬರ್ಸನ

the plant Andrographis echioides of Acanthaceae family.

ಗೋದಿಬಾರ್ಮೊಂಡ

a kind of plant.

ಗೋದಿವೆ

= ಗೋದುವೆ wheat. (Si. 304).

ಗೋಂದು

a gum exuded by some kinds of acacia and used as glue; the gum acacia.

ಗೋದು(ಧು)ವೆ

ಒಂದು ಬಗೆಯ ಧಾನ್ಯ.

ಗೋದುಂಬೆ

the creeper Cucumis callosus ( = C. trigonus) of Cucurbitaceae family.

ಗೋದುಮೆ

= ಗೋದುವೆ (My.). ಗೋದುಮೆಹಾವು the cobra, Naga tripudians (My.).

ಗೋದುಮೆಹಾವು

= ಗೋದಿನಾಗರ.

ಗೋದುವೆ

= ಗೋಧಿ.

ಗೋದುಹ್

(ಗೋದುಕ್). a milker; a herdsman.

ಗೋದೆ

= ಗೋದಾವರಿ.

ಗೋದೋಹನ

the act drawing milk from the udder of a cow.

ಗೋದ್ಲಿ

= ಗೋದಣ etc. (C.). a long crib, etc.