ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗಡದ

= ಗಡದು, ಗಡುದು thick, gross, as darkness; sound, profound, deep, as sleep, study, etc. (S. Mhr.; Mhr....

ಗಂಡದೀಪ

an oil lamp used by a devotee at the temple, as a vow, to get an impending danger warded off.

ಗಡದು

= ಗಡದ (C.).

ಗಂಡದುಪ್ಪುಳು

the hair growing on the lower part of a maṇs face.

ಗಡದ್ದು

the quality of being grand.

ಗಡನೆ

ಒಡನೆ.

ಗಂಡಪಸದನ

= ಗಂಡವಸದನ.

ಗಡಪಾ(ಬಾ)ರೆ

ದೊಡ್ಡಹಾರೆ.

ಗಡಪಾರೆ

a long metal bar, used for digging the earth or raising or moving something; a crowbar.

ಗಡಪು

= ಗಡಪ್ಪು.

ಗಡಪು(ಪ್ಪು)

ಕಾಣದಾಗುವಿಕೆ.

ಗಡಪೆ

a kind of metal pot (Mhr. ಗಡವಾ R.; Te. ಕಡವೆ a water-pot or earthen vase).

ಗಂಡಪೆಂಡರ

= ಗಂಡಪೆಂಡಾರ.

ಗಂಡಪೆಂಡಾರ

a badge of honour bestowed on a hero, worn as a garter on the leg.

ಗಂಡಪೆಂಡೇರ

= ಗಂಡಪೆಂಡಾರ.

ಗಡಪ್

= ಗಡಪ್ಪು.

ಗಡಪ್ಪು

a ceasing to be seen; disappearance.

ಗಡಬ

= ಗಡವು.

ಗಡಬಡ

1. ಅವಸರ. 2. ಗೊಂದಲ. 3. ಗಾಬರಿ.

ಗಡಬಡಿ

= ಗಡಬಡ.

ಗಡಬಡಿಕೆ

the act of hurrying carelessly or recklessly.

ಗಡಬಡಿಸು

to hurry busily or with much fuss and bother; to bustle; to hustle.

ಗಡಬಡೆ

= ಗಡಬಡ.

ಗಡಬಾರೆ

= ಗಡಪಾರೆ.

ಗಡಬಿಡಿ

(speed) hurry, haste

ಗಂಡಬೀರಿ

a girl or woman who is strong, aggressive or who has the characteristic of boys as roughness, quarre...

ಗಡಬು

= ಗಡವು.

ಗಂಡಭಾಗ

= ಗಂಡಸ್ಥಳ.

ಗಂಡಭಿತ್ತಿ

the temples of an elephant.

ಗಂಡಭೇರುಂಡ

gaṇḍa-bhēru ṇḍa. = ಭೇರುಣ್ಡ a species of bird with two heads. (My.).

ಗಂಡಭೇರುಂಡಾಸನ

a particular kind of yogic posture.

ಗಡಮಂಚಿಕೆ

a thin, flat length of wood or other material fixed horizontally at right angles to a wall and used...

ಗಂಡಮಾ(ವಾ)ತು

ಶೌರ್ಯದ ಮಾತು.

ಗಂಡಮಾತು

valorous words or speech.

ಗಂಡಮಾಲೆ

an enlargement of the thyroid gland, often visible as a swelling in the lower part of the front of t...

ಗಂಡಮೃಗ

= ಗಂಡ3 - 9.

ಗಂಡಮೆಣಸು

the plant Pimenta acris of Myrtaceae family.

ಗಂಡಯೋಗ

the tenth of the twenty seven portions of a circle on the plane of the ecliptic.

ಗಡರಗಪ್ಪೆ

ದೊಡ್ಡಚೇಳು.

ಗಂಡರಾಮಿ

= ಗಂಡಬೀರಿ .

ಗಂಡರಿಸಿನ

a variety of turmeric plant.

ಗಡರು

to expel (gas) through the mouth from the stomach; to eruct; to belch.

ಗಂಡಲಚ್ಚಣ

= ಗಂಡಗುಣ.

ಗಡವ

fleshy; plump; corpulent; stout; fat.

ಗಡವತನ

the quality of being fleshy, plump.

ಗಂಡವರಿಜು

the form or appearance of a male human being.

ಗಂಡವಸದನ

anything that is used to groom a man, as cosmetics, costumes, etc.

ಗಂಡವಳ್ತಿ

a woman whose husband is alive.

ಗಂಡವಾತು

= ಗಂಡಮಾತು.

ಗಡವು

a set date, as for payment, termination of tenancy, accomplishing an agreed work, etc.