ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗೌರವ

of, from, relating to one's teacher.

ಗೌರವ ಕಾರ್ಯದರ್ಶಿ

(soc.) honorary secretary

ಗೌರವಗ್ರಂಥ

a book brought in honour of a person.

ಗೌರವತ್ರಯ

(Jain.) pride that a person gets from one's voice (or speech), wealth and soundness of the body.

ಗೌರವದೋಷ

(pros.) a literary fault of placing the long syllable where the short one should have been.

ಗೌರವಧನ

a payment as to a professional person for services on which no fee is set or legally obtainable; hon...

ಗೌರವಪದವಿ

(soc.) honorary degree

ಗೌರವಪ್ರಶಸ್ತಿ

ಗೌರವಪದವಿ.

ಗೌರವರಕ್ಷೆ

a state honour, usu. by military or police personnel, given to a dignitary.

ಗೌರವರ್ಣ

= ಗೌರ2 - 1, 2, & 3.

ಗೌರವರ್ಣಿನಿ

= ಗೌರಾಂಗಿ.

ಗೌರವವಾಚಕ

the respectful form of a word addressed to a person.

ಗೌರವಸದಸ್ಯ

(soc.)⦅ f. ಗೌರವಸದಸ್ಯೆ⦆honorary member

ಗೌರವಸಂಭಾವನೆ

ಗೌರವಧನ.

ಗೌರವಸ್ಥ

a man who is worthy of being respected; a respectable man.

ಗೌರವಸ್ಥೆ

a woman whois worthy of being respected; a respectable woman.

ಗೌರವಾನ್ವಿತ

= ಗೌರವಸ್ಥ.

ಗೌರವಾನ್ವಿತೆ

= ಗೌರವಸ್ಥೆ.

ಗೌರವಾರ್ಹ

worthy of respect or esteem; estimable; respectable.

ಗೌರವಾರ್ಹೆ

a woman worthy of respect; a respectable woman.

ಗೌರವಿಸು

to respect - a) to feel or show honour or esteem for; to hold in high regard; b) to consider or trea...

ಗೌರಾಂಗ

a man of white or fair complexion.

ಗೌರಾಂಗಿ

a woman of white or fair complexion.

ಗೌರಾದೇವಿ

N. (Bp. 12, 41); Pārvatī (My.).

ಗೌರಿ

1. ಮೈನೆರೆಯದವಳು. 2. ಪಾರ್ವತಿ. 3. ಬಿಳಿಯ ಮೈಬಣ್ಣವುಳ್ಳವಳು. 4. ಗೋರೋಚನ. 5. ಒಂದು ಬಗೆಯ ಗಿಡ.

ಗೌರಿಕುಲ

a kind of maize.

ಗೌರಿಗೆ

the tree Bridelia retusa of Euphorbiaceae family.

ಗೌರಿಜಡೆ

a kind of plant .

ಗೌರಿಣಿ

= ಗೌರಾಂಗಿ.

ಗೌರಿತದಿಗೆ

the third day in Bhādrapada, the 6th month in Hindu Calendar.

ಗೌರಿನೋಂಪಿ

= ಗೌರಿತದಿಗೆ - 2.

ಗೌರಿಬಳ್ಳಿ

the creeper Ichnocarpus frutescens of Apocynceae family; black creeper.

ಗೌರಿಬೀಜ

the plant Ipomoea nil ( = I. hederaceae) of Convolvulaceae family.

ಗೌರಿಮ

the colour of pure ice; white colour.

ಗೌರಿಮರ

the tall tree Polylthia fragrans of Annonaceae family.

ಗೌರಿಮುಡಿ

a kind of plant.

ಗೌರಿಹಬ್ಬ

a festival observed on the third day in Bhādrapada, the 6th month in Hindu lunar calendar.

ಗೌರಿಹುಣ್ಣಿಮೆ

the full moon-day in Kārthika the eighth month of Hindu lunar calendar.

ಗೌರಿಹುಣ್ಣಿವೆ

= ಗೌರಿಹುಣ್ಣಿಮೆ.

ಗೌರಿಹೂ

the plant Impatiens balsamina of Balsaminaceae family.

ಗೌರೀಕಾನ್ತ

Śiva (Bp. 24, 77; 49, 22).

ಗೌರೀತೃತೀಯೆ

= ಗೌರಿತದಿಗೆ.

ಗೌರೀಧವ

Śiva, the consort of Gauri.

ಗೌರೀಪತಿ

Śiva (Bp. 31, 17; 45, 33).

ಗೌರೀಪಾಷಾಣ

a silvery-white, brittle, very poisonous chemical element, compounds of which are used in making ins...

ಗೌರೀಪುತ್ರ

Skanda; Gaṇapati (My.).

ಗೌರೀಪ್ರವರ

= ಗೌರೀಧವ.

ಗೌರೀಮನೋಹರಿ

(mus.) twenty-third of the seventy-two main rāgas (modes).

ಗೌರೀರಮಣ

Śiva (Bp. 58, 63).

ಗೌರೀಲಲನ

Śiva (Bp. 27, 38).