ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗಳಗ್ರಂಥಿ

= ಗಳಗಂಡ.

ಗಳಗ್ರಹ

= ಗಳಗ್ರಾಹಿತ್ವ - 1; 2) a throat disease of horses.

ಗಳಗ್ರಾಹಿತ್ವ

a holding of another's throat; a seizing of another's neck with (something).

ಗಳಚರ್ಮರೋಗ

an acute infectious disease caused by the bacterium Corynebacterium diphtheriae and characterised by...

ಗಳತಿ

= ಗಳತಿಗೆ - 2.

ಗಳಂತಿಕೆ

= ಗಳಂತಿಗೆ1.

ಗಳತಿಗ

a man who performs the service of washing the idol of the deity in a temple.

ಗಳಂತಿಗೆ

a room; a chamber.

ಗಳಂತಿಗೆಗೞ್ದೆ

a grant of land given to a temple for meeting the temple-expenses.

ಗಳಂತಿಗೆಗೆಯ್

= ಗಳಂತಿಗೆಗೞ್ದೆ.

ಗಳದಘ್ನ

the condition of being immersed (in water) upto one's neck; a being in neck-deep water.

ಗಳದೊಡಿಗೆ

any ornament that can be worn about the neck.

ಗಳಧ್ವನಿ

= ಗಳರವ.

ಗಳಪ

= ಗಳಹ.

ಗಳಪು

= ಗಳಹು.

ಗಳಪುವಕ್ಕಿ

a chattering bird; a parrot or a bird akin to it that has the ability to imitate words uttered by hu...

ಗಳಪೂರ

being deep as to submerge one upto his neck; neck-deep.

ಗಳಬಳ

a confusing, continuous noise.

ಗಳಬಳಿಸು

to make loud or confused shouting; to cry out noisily; to clamour.

ಗಳರವ

any sound produced from the throat.

ಗಳರುತಿ

= ಗಳರವ.

ಗಳರೋಗ

any of the throat diseases.

ಗಳಲು

the grass Saccharum fuscum of Poaceae family.

ಗಳಲೆ

a boil, swelling in the joints, esp. in the armpit.

ಗಳವತ್ತಿಗೆ

a collar-belt of an elephant or horse.

ಗಳವೊತ್ತಿಗೆ

= ಗಳವತ್ತಿಗೆ.

ಗಳಶುಂಡಿ

a disease marked by swelling of the glands of the neck.

ಗಳಸುಂಟಗೆ

a disease of the throat (characterised by the burning sensation therein?).

ಗಳಸುಂಟಿಗೆ

= ಗಳಸುಂಟಗೆ.

ಗಳಹ

one who is fond of talking too much; a talkative man.

ಗಳಹತನ

the quality, habit of a person who talks a great deal; talkativeness; loquaciousness.

ಗಳಹತ್ತ

a knocking down of one's opponent by seizing his neck, in wrestling.

ಗಳಹಂಸಿ

= ಕಲಹಂಸ a kind of swan. ಕೊಳನ ತಡಿಯಲ್ಲೊನು ಹೊ/?/ಸು ಕುಳ್ಳಿರ್ದರೇನು ಗಳಹಂಸಿಯಾಗುಬಲ್ಲುದೆ Bv. 98.

ಗಳಹಸ್ತ

= ಗಳಹತ್ತ.

ಗಳಹಿಕೆ

= ಗಳಹತನ.

ಗಳಹಿಸು

to cause to talk a great deal; to make another person talk worthlessly.

ಗಳಹು

to talk much, incessantly, and foolishly; to chatter; to prate.

ಗಳಾ

an indeclinable used to express joy, gladness, appreciation, wonder, sarcasm, grief, etc.

ಗಳಾಮ್

= ಗಳೆ. -ಗಳಾಮ್ಬಿಳಾಮ್ dupl. = ಕಲಿಬಿಲಿ s. ಕಲ 1. the noise of children at play (My.).

ಗಳಿಕೆ

the act of earning wages, salary, profit etc.

ಗಳಿಗೆ

a folded layer of a cloth; a fold.

ಗಳಿಗೆಬ(ವ)ಟ್ಟಲು

(ಹಿಂದೆ ಪ್ರಚಲಿತವಿದ್ದ) ಕಾಲಗಣನೆಯ ಒಂದು ಸಾಧನ.

ಗಳಿಗೆಬಟ್ಟಲು

an instrument for measuring time by the trickling of water, into it or trickling of sand, mercury, w...

ಗಳಿಗೆಮುರಿ

to open the fold of a new cloth for wearing it; to wear a new cloth for the first time.

ಗಳಿಗೆವಟ್ಟಲು

= ಗಳಿಗೆಬಟ್ಟಲು.

ಗಳಿಜ

a kind of plant the leaves and the stem of which are used as vegetable; .

ಗಳಿತ

that which has fallen or slipped down.

ಗಳಿತಕೋಪ

a man whose anger is subdued.

ಗಳಿತದಾನತೆ

the condition of the fluid from the temples of an elephant in rut having been flowed out.

ಗಳಿತಧಾರೆ

an incessant fall of rain.