ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗಜಲು

= ಗಜಲ್.

ಗಂಜಲುಗರಿಕೆ

= ಗಂಜಳಗರಿಕೆ.

ಗಜಲ್

a relatively lighter variety of songs, usu. on the theme of love, used in Hindūstāni music system.

ಗಜಲ್(ಲು)

ಹಾಡಿನಲ್ಲಿ ಒಂದು ಬಗೆ.

ಗಜವದನ

= ಗಜಮುಖ.

ಗಜವಶೆ

a female elephant.

ಗಜವಿದ್ವಾಂಸ

a profound scholar.

ಗಜವೃರಿ

a lion (My.).

ಗಜವೆಡಂಗ

an expert in the art of domesticating and tending elephants.

ಗಜವೇಡೆಯ

an orderly arrangement of elephant troops against the enemy in a battlefield; an elephant-array.

ಗಜವೈದ್ಯ

a physician of elephants.

ಗಜವೈರಿ

= ಗಜರಿಪು.

ಗಜವೈಹಾಳಿ

a riding by an elephant; an elephant ride.

ಗಜವ್ರಜ

a group of elephants.

ಗಜವ್ರಾತ

the number eight (Ch.).

ಗಜಶಾಲೆ

(mammal) stable for elephants

ಗಜಶಾಸ್ತ್ರ

the scientific system of domesticating, tending, understanding the characteristics, tendencies, etc....

ಗಜಶಿಕ್ಷೆ

the art and science of domesticating, tending, understanding the psychology of and using of elephant...

ಗಜಸನ್ತ್ರಾಸ

a portion of an elephant's head (ಆನೆಯ ಮಸ್ತಕದ ವಿಭಾಗ Nn. 62).

ಗಜಸಾಹಣಿ

the leader, captain of a combat troop mounted on elephants.

ಗಜಸ್ನಾನ

(fig.) a repetition of doing and undoing, hence useless.

ಗಜಹಸ್ತ

the long, flexible snout or proboscis of an elephant; a trunk.

ಗಜಹಸ್ತಾಗ್ರ

the tip of an elephant's trunk (ಕರ್ಣಿಕೆ, ಶುಣ್ಡಾಲಕರಾಗ್ರ Nn. 21).

ಗಜಹಿಪ್ಪಲಿ

the plant Phyla nodiflora ( = Lippia nodiflora) of Verbenaceae family.

ಗಂಜಳ

the urine of cattle.

ಗಂಜಳಗರಿಕೆ

the grass Bothriochloa pertusa (=Andropogon pertusus) of Poaceae family.

ಗಂಜಳಗಱಿಕೆ

= ಗಂಜಳಗರಿಕೆ.

ಗಂಜಳಗಱುಕೆ

= ಗಂಜಳಗರಿಕೆ.

ಗಂಜಳಿ

= ಗಂಜಳ2.

ಗಂಜಳಿಕೆ

(plant) a species of fragrant grass ⇀ pharm. (ಔಷಧೀ. (Kitt.))

ಗಂಜಳಿಗಱುಕೆ

= ಗಂಜಳಗರಿಕೆ.

ಗಜಾಖ್ಯೆ

the plant Cassia tora of Caesalpiniaceae family.

ಗಜಾಜೀವ

a man whose duty is to keep elephants; an elephant-keeper.

ಗಜಾನನ

= ಗಜಮುಖ.

ಗಜಾರಾತಿ

a lion (Cpr. 5, 74).

ಗಜಾರಿ

a lion. 2, Śiva. (G.; My.).

ಗಜಾರೂಢ

riding on an elephant, mounting one (Grj. 3, 111).

ಗಜಾರೋಹ

an elephant-driver.

ಗಜಾರೋಹಕ

= ಗಜಾರೋಹ -2.

ಗಜಾರೋಹಣ

= ಗಜಾರೋಹ -1.

ಗಜಾರೋಹಿಣಿ

a woman sitting on the back of an elephant.

ಗಂಜಾಲ

a trick, fraud or deception; a cheating act.

ಗಜಾಲಿಕೆ

the plant Caesalpinia sepiaria of Caesalpiniaceae family.

ಗಜಾಲು

a confused and noisy disturbance; indistinct and confusing noise; commotion; ballyhoo.

ಗಜಾಲುಗಾತಿ

a female chatter-box (My.).

ಗಜಾಲುಗಾರ

a man who creates commotion, confusion.

ಗಜಾಲುಗಾಱ

a male chatterer (My.).

ಗಜಾಲೆ

the thorny plant Flacourtia ramontchii of Flacourtiaceae family.

ಗಜಾವಳಿ

a herd of elephants.

ಗಜಾಸುರ

= ಗಜ 1 No. 2. N. of an asura. (Bp. 54, 37).