ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚುರಿತಕ

a scratch made by sharp finger-nail.

ಚುರಿಮುರಿ

= ಚುರುಮುರಿ.

ಚುರು

(n.) (med.) word in imitation of the burning caused by the bite of the ant, the sting of a scorpion,...

ಚುರುಕ

an agile, nimble, quick-responding and brisk man.

ಚುರುಕು

the quality that makes a thing (as the blade of a knife) suitable for use in cutting or piercing; sh...

ಚುರುಕುಗೊಳಿಸು

to cause to move more rapidly; to make (someone or something) more active; to give impetus, to activ...

ಚುರುಕುತನ

the quality of being quick, agile, nimble; quickness; nimbleness; swiftness.

ಚುರುಕುದೃಷ್ಟಿ

(view) 1 keen eyesight 2 þfig.ß keen insight, keen observation

ಚುರುಕುಬುದ್ಧಿ

(mind) 1 keen intelligence 2 shrewdness, cleverness

ಚುರುಕುಮುಟ್ಟಿಸು

1. ಹಿಂಸೆಮಾಡು. 2. (ಮಾತಿನ) ಬಿಸಿ ತಟ್ಟಿಸು.

ಚುರುಕೆ

= ಚುರುಚುರಕೆ.

ಚುರುಕೆನ್

to be heated, burned.

ಚುರುಗುಟ್ಟು

(the sun-light) to be hot.

ಚುರುಗುಡು

= ಚುರುಗುಟ್ಟು.

ಚುರುಚಂಗಿ

= ಚುರುಚುರಕೆ.

ಚುರುಚುರಕೆ

the common stinging nettle Urtica dioca of Urticaceae family.

ಚುರುಚುರು

the sound made by water while boiling.

ಚುರುಚುರುಗುಟ್ಟು

= ಚುರುಗುಟ್ಟು.

ಚುರುಚುರೆನ್ನು

= ಚುರುಗುಟ್ಟು - 4.

ಚುರುಟು

a more or less cylindrical roll of tobacco cured for smoking, wrapped in a tobacco leaf; a cigar.

ಚುರುಮರಿ

= ಚುರುಮುರಿ.

ಚುರುಮುರಿ

paddy that is soaked and parched; parched rice.

ಚುರುಳೊಮುದು

betel leaf or leaves with pieces of areca nut.

ಚುರೂಟು

= ಚುರುಟು.

ಚುರ್ಕಿ

a mixture of brick pieces and lime, of which a water-proof layer is applied on top of the roof of a...

ಚುರ್ಕಿಗಾರೆ

= ಚುರ್ಕಿ.

ಚುರ್ಕು

= ಚು/?/ಕು (My.).

ಚುರ್ಚಿ

a kind of eye-disease characterised by redness and inflammation of the eye-balls.

ಚುರ್ಚು

to pass into or through as a pointed instrument does; penetrate; to pierce, stab or penetrate.

ಚುರ್ಚು(ಂ)ಗೊಳ್ಳಿ

ಉರಿಯುವ ಕೊಳ್ಳಿ.

ಚುರ್ಚುಂಗೊಳ್ಳಿ

= ಚುರ್ಚುಗೊಳ್ಳಿ.

ಚುರ್ಚೆ

ಚುರ್ಚಿ - 2.

ಚುಱಕು

= ಚು/?/ಕು q. v. (C.). ಚು/?/ಕುಬುದ್ಧಿ. = ಚು/?/ಕು (B. 5, 82).

ಚುಱಚಿ

the common stinging nettle Urtica dioca of Urticaceae family.

ಚುಱಱನೆ

swiftly; quickly.

ಚುಱು

an imitative sound (Te. ಚು/?/). ಚು/?/ ಚು/?/ rep. the hissing or sputtering of boiling water. ನೀರು ಚು...

ಚುಱುಕು

the quality that makes a thing (as the blade of a knife) suitable for use in cutting or piercing; sh...

ಚುಱುಕುತನ

keenness, smartness (B. 3, 54; My.).

ಚುಱುಚಿ

(plant) [Ka. D2865] (My. (Kitt.))

ಚುಱುಚುಱಿಗ

a man who walks, runs swiftly.

ಚುಱುಚುಱು

(n.) (sound) 1 word in imitation of hissing or sputtering of boiling water 2 the spitting or sputter...

ಚುಱೆಱನ್

to be heated, burnt.

ಚುಲ(ಲು)ಕ

ಅಂಗೈ.

ಚುಲಕ

the palm of the hand, hollowed as to hold some liquid.

ಚುಲಕತನ

= ಚುಳುಕು - 2.

ಚುಲಿ

(plant) sprout (Hal., LSB 5.14-19)

ಚುಲುಕ

= ಚುಲಕ1. 2.a small casket for collyrium.

ಚುಲುಕು

= ಚುಳುಕು.

ಚುಲುಕುಗಾಣು

to treat with disrespect or indifference; to slight.

ಚುಲುಕುತನ

= ಚುಳುಕು - 2.