ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚ

(gen. pronounced with the vowel 'ಅ') the twentieth letter of Kannaḍa alphabet and the sixth consonan...

ಚಂ-.ಚಙ್

= ಕೆಂ etc., ಚನ್ 1, ಚೆಂ-, ಚೆನ್ 1-, ಚೆಮ್ redness. ಚಂಗಣಿಗಿಲ್. -ಕಣಗಲ್. = ಚೆಂ a red water-lily (ಕಲ್ಹಾರ, ಸ...

ಚಉಕ

(number) bundle of 100 threads

ಚಉರ

(tool) = ಚಾಮರ (cāmara)

ಚಕ

= ಚಕ್ಕನೆ quickly, etc. ಚಕ ಚಕ rep. quickly, used of the quick rising of the dough when being baked in...

ಚಕಚಕ

= ಚಕ್1.

ಚಕಚಕಗೊಳಿಸು

to cause to glitter.

ಚಕಚಕನೆ

quickly; swiftly.

ಚಕಚಕಾಯಮಾನ

glittering, radiance, brightness. see ಮಿ/?/ಗು.

ಚಕಚಕಿತ

shining; sparkling; glittering.

ಚಕಚಕಿಸು

to shine with a sparkling light; to glitter.

ಚಕಡ

= ಚಕ್ಕಡಿ2.

ಚಕಡಾ

= ಚಕ್ಕಡಿ Tbh. of ಶಕಟ a cart; a travelling cart (My.; Mhr. ಛಕಡಾ Te. ಚೆಕಡಾ T. ಚಗಡ, ಚಗಡು M, ಚಗಡು, ಚಾಡು)...

ಚಕಡಿ

= ಚಕ್ಕಡಿ2.

ಚಕಣಾಚೂರು

the state of being cut, broken or minced into small piece.

ಚಕಬಂದಿ

= ಚಕ್ಕುಬಂದಿ.

ಚಕಮಕ

an onomatopoetic term used to express glittering, shining, sparkling, etc.

ಚಕಮಕಿ

a flint used to start fire by striking with a piece of steel.

ಚಕಮಕಿಕಲ್ಲು

(min.) flint

ಚಕಮಕಿಸು

= ಚಕಚಕಿಸು.

ಚಕಮುಕಿ

= ಚಕಮಕಿ.

ಚಕರ

Tbh. of ಚಕ್ರ a wheel. (My.).

ಚಕರಾಲಿ

a man who cheats others habitually; a cheat; a deceiver.

ಚಕಳಗುಳಿ

(fun) tickling another (My. (Kitt.))

ಚಕಾರ

the consonant 'ಚ'.

ಚಕಾರವೆತ್ತು

ಒಂದು ಮಾತನ್ನಾದರೂ ಆಡು.

ಚಕಾರಶಬ್ದ

a word or syllable (Mhr., S. Mhr.). ಅವರು ಒನ್ದು ಚಕಾರಶಬ್ದ ಮಾತಾಡಲಿಲ್ಲ (B. 4, 57).

ಚಕಾರಿಸು

to utter a short saying.

ಚಕಿತ

moving unsteadily; shivering; quivering.

ಚಕಿತಮಾನಸ

= ಚಕಿತ2.

ಚಕಿತೆ

a woman who is frightened, afraid of.

ಚಕಿಮುಕಿ

= ಚಕಮುಕಿ (S. Mhr.).

ಚಕಿಲ

shining (?). see ವಿ.

ಚಕುಃಪ್ರೀತಿ

love that occurs in a person for another at the first sight.

ಚಕೂಸಿನ

the plant Cassia auriculata of Caesalpiniaceae family; tanner's cassia.

ಚಕೋತ

the citrus tree Citrus aurantium (var. decmana) of Rutaceae family.

ಚಕೋತು

= ಚಕೋತ 1, ಚಕ್ಕೋತ 1, ಚಕ್ಕೋತು q. v. (S. Mhr.).

ಚಕೋತ್ತು

= ಚಕ್ಕವತ್ತಿ.

ಚಕೋರ

the bird Perdix rufus fabled to subsist upon moon-beams; Greek partridge.

ಚಕೋರಕ

= ಚಕೋರ - 1.

ಚಕೋರಾಸನ

a particular type of yogic posture .

ಚಕೋರಿ

the female of ಚಕೋರ (Greek partridge or francolin partridge).

ಚಕೋರಿಕೆ

= ಚಕೋರಿ - 1.

ಚಕ್

an onomatopoetic term used to express swiftness, quickness in action.

ಚಕ್ಕ

a circular frame or disk arranged to revolve on an axis, as on or in vehicles or machinery; a wheel.

ಚಕ್ಕ(ಕ್ಕು)ಲಿ

ಒಂದು ಬಗೆಯ ಕರಿದ ತಿಂಡಿ.

ಚಕ್ಕಡಾ

= ಚಕ್ಕಡಿ etc. a cart. (My.).

ಚಕ್ಕಡಿ

a kind of dance.

ಚಕ್ಕಣ

an eatable made of the meat (flesh of animals), eaten while drinking liquors.

ಚಕ್ಕಣಚೂರು

= ಚಕಣಾಚೂರು.