ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಕ್ರೇಶತ್ವ

= ಚಕ್ರವರ್ತಿತ್ವ.

ಚಕ್ರೇಶ್ವರ

= ಚಕ್ರವರ್ತಿ - 2 & 3.

ಚಕ್ಲಿ

a chain of standard length for measuring land.

ಚಕ್ಲೀತ

the fern plant Marsilea coromandeliana of Marsileaceae family; water fern.

ಚಕ್ಷಣ

an eatable made of the meat (flesh of animals), taken while drinking liquors.

ಚಕ್ಷು

(body) eye

ಚಕ್ಷುಗ್ರ್ರಾಹ್ಯ

that can be seen.

ಚಕ್ಷುಃಪ್ರೀತಿ

(love) love at first sight

ಚಕ್ಷುರಿಂದ್ರಿಯ

= ಚಕ್ಷ್ಷು.

ಚಕ್ಷುರ್ವಿಜ್ಞಾನ

knowledge got from seeing.

ಚಕ್ಷುಃಶ್ರವ

ಕಣ್ಣುಗಳನ್ನೇ ಕಿವಿಗಳನ್ನಾಗಿ ಬಳಸುವ ಪ್ರಾಣಿ.

ಚಕ್ಷುಶ್ರವಣ

= ಚಕ್ಷುಃಶ್ರವ.

ಚಕ್ಷುಃಶ್ರವಸ್

using its eyes for ears: a snake.

ಚಕ್ಷುಃಶ್ರವಾಶ

/?/cakṣuḥśrava- āśa. a snake-eater: a peacock (ನವಿಲ್ Mr. 168).

ಚಕ್ಷುಶ್ರೋತ್ರ

= ಚಕ್ಷುಃಶ್ರವ.

ಚಕ್ಷುಷ್ಮಂತ

a man who can see.

ಚಕ್ಷುಷ್ಯ

ಕಣ್ಣಿಗೆ ಹಿತವಾದ.

ಚಕ್ಷುಷ್ಯೆ

a kind of collyrium applied to the eyes.

ಚಕ್ಷುಸಿ

a mystical power of seeing things that are not present.

ಚಕ್ಷುಸ್

the eye.

ಚಕ್ಷುಸ್ಸು

= ಚಕ್ಷ್ಷು.

ಚಕ್ಷೂರಾಗ

= ಚಕುಃಪ್ರೀತಿ.

ಚಕ್ಷ್ಷು

the organ of sight; the eye.

ಚಂಗ

clever, intelligent, smart; sharp; keen.

ಚಗಚೆ

ಒಂದು ಜಾತಿಯ ಗಿಡ.

ಚಗಚ್ಚೆ

= ಚಗಚೆ.

ಚಗಜೆ

= ಚಗಚೆ q. v.

ಚಂಗಣಗಿಲೆ

= ಚಂಗಣಿಗಿಲು.

ಚಂಗಣಿಗಿಲು

the plant Nerium indicum (= N. odour, = N. oleander) of Apocynaceae family; red oleander plant.

ಚಂಗಣಿಗಿಲ್

= ಚಂಗಣಿಗಿಲು.

ಚಗತಳಿ

= ಚಗತಿಳಿ.

ಚಗತಿ

a kind of medicinal plant .

ಚಗತಿಳಿ

a piece taken out from a whole, by breaking.

ಚಗತೆ

= ಚಗಚೆ.

ಚಂಗದಿರ

the (rising) sun whose light is red.

ಚಂಗದಿರ್

red light (of the rising sun).

ಚಂಗನೆ

(jumping, leaping, attacking etc.) immediately; at once.

ಚಂಗಲ

a kind of fragrant grass .

ಚಂಗಲಕೋಷ್ಟ

the plant Costus speciosus of Zingiberaceae family, the oil extracted from which is used in perfumer...

ಚಂಗಲಕೋಷ್ಠ

= ಚಂಗಲಕೋಷ್ಟ.

ಚಂಗಲನೀರಕೋಷ್ಠ

= ಚಂಗಲಕೋಷ್ಟ.

ಚಂಗಲವೆ

(plant)

ಚಂಗಳ

caṅ-kaḷa (?). ಚಂಗಳದೇವಿ N. (Bp. 48, 26). ಚಂಗಳ್ವೆ. -ಅಳ್ವೆ N. (Bp. 24, 35). ಚಂಗಳೆ N. (Bp. 9, 40; 12, 42...

ಚಂಗಳವೆ

= ಚಂಗಲವೆ.

ಚಗಳಿ ಇರುವೆ

a kind of thick, red ant.

ಚಗಳಿಇರುವೆ

ಒಂದು ಬಗೆಯ ನಸುಕೆಂಪು ಬಣ್ಣದ ಇರುವೆ.

ಚಗಳಿಸು

to bite and grind or crush with the teeth; to masticate; to chew.

ಚಗಳು

crop grown with vigour and in abundance.

ಚಂಗಾಟ

a playing, jumping in joy; merrymaking.

ಚಂಗಾವಿ

the colour of ochre; reddish brown.