ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚೆಲ್ಲಗಾರ್ತಿ

= ಚೆಲ್ಲಕಾತಿ.

ಚೆಲ್ಲಣ

short, loose trousers reaching partway to the knee; shorts.

ಚೆಲ್ಲನೆ

immediately; at once.

ಚೆಲ್ಲಪಿಲ್ಲಿ

= ಚೆಲ್ಲಾಪಿಲ್ಲಿ.

ಚೆಲ್ಲಂಬೆರಸು

with fun and laughter; making merry.

ಚೆಲ್ಲವತ್ತ

a person who deceives another by flattery, soothing words, coaxing, etc.; a wheedler.

ಚೆಲ್ಲವಾಡು

= ಚೆಲ್ಲಾಡು2.

ಚೆಲ್ಲವೊತ್ತ

= ಚೆಲ್ಲವತ್ತ.

ಚೆಲ್ಲಾ

= ಚಲ್ಲಾ etc. ಚೆಲ್ಲಾ ಪಿಲ್ಲಿ. = ಚಲ್ಲಾ (S. Mhr.).

ಚೆಲ್ಲಾಟ

the act of scattering here and there.

ಚೆಲ್ಲಾಡಿಸು

= ಚೆಲ್ಲಾಡು1 - 1.

ಚೆಲ್ಲಾಡು

to spread about here and there by or as by sprinkling; to scatter.

ಚೆಲ್ಲಾಪಿಲ್ಲಿ

the condition of things being strewn in a loose and disorderly manner.

ಚೆಲ್ಲಿ

a reflecting surface, usu. of glass with a silvery, metallic or amalgam backing; a mirror.

ಚೆಲ್ಲಿಪಿಲ್ಲಿ

= ಚೆಲ್ಲಾಪಿಲ್ಲಿ.

ಚೆಲ್ಲಿಸು

to cause to spread about here and there by or as by sprinkling; to cause to scatter or strew.

ಚೆಲ್ಲು

= ಚೆಲ್ಲ2.

ಚೆಲ್ಲುತನ

the manner of conducting oneself silly and light-mindedly; lack of seriousness or sensibility.

ಚೆಲ್ಲುಮಲ್ಲಿ

a woman who, lacking seriousness, plays frivolously or behaves in a silly manner.

ಚೆಲ್ಲೆ

of greater than usual or standard length or height; longer or too long; lengthy.

ಚೆಲ್ಲೆಗಣ್

a long eye.

ಚೆಲ್ಲೆಗಾತಿ

= ಚೆಲ್ಲಕಾತಿ.

ಚೆಲ್ಲೆನೋಟ

a glance that spills glamour; a fascinating look.

ಚೆಲ್ಲೆಯ

a long, stabbing weapon for thrusting or throwing, consisting of a shaft with a sharp-pointed head o...

ಚೆಲ್ಲೆಯ(ಹ)

ಒಂದು ಬಗೆಯ ಆಯುಧ.

ಚೆಲ್ಲೆಹ

= ಚೆಲ್ಲೆಯ.

ಚೆಲ್ವ

= ಚೆಲ್ವು.

ಚೆಲ್ವಕಾಱ

a man who pay attention to tidiness, good appearance.

ಚೆಲ್ವಡೆ

= ಚೆಲ್ವುವಡೆ.

ಚೆಲ್ವತನ

the quality of being or the habitual tendency of making oneself or something beautiful.

ಚೆಲ್ವನೆ

= ಚೆಲ್ವ1.

ಚೆಲ್ವಪಿಳ್ಳೆ

a pretty child.

ಚೆಲ್ವಪಿಳ್ಳೆರಾಯ

Celuvarāyasvāmi, a form of Viṣṇu, the famous idol in Mēlukōṭe, in southern Karnāṭaka.

ಚೆಲ್ವರಾಯ

= ಚೆಲ್ವಪಿಳ್ಳೆರಾಯ.

ಚೆಲ್ವಿ

(aesth.) pretty woman, beautiful woman (C. (Kitt.))

ಚೆಲ್ವಿಕೆ

the quality that pleases the senses, esp. the sight; beautifulness.

ಚೆಲ್ವಿಕೆದಾಳು

to be beautified; to become beautiful.

ಚೆಲ್ವಿಡಿ

to be beautiful.

ಚೆಲ್ವು

the quality that pleases the senses, esp. to the sight; the fact or condition of bing beutifull beau...

ಚೆಲ್ವುದೋಱು

to look beautiful; to exhibit the beauty of oneself or another person or thing.

ಚೆಲ್ವುವಡೆ

to be beautified; to become beautiful.

ಚೆಲ್ವುವರಿ

1. ಅಂದವಾಗಿ ಓಡು,- ಮುಂದುವರಿ. 2. ಚೆಲುವನ್ನು ಹರಡು,- ಸೂಸು.

ಚೆಲ್ವುವೆಱು

ಅಂದವನ್ನು ಪಡೆ.

ಚೆಲ್ವೆ

a beautiful woman.

ಚೆಲ್ವೆಸೆ

to look beautiful; to charm with one's beauty or grace.

ಚೆಲ್ವೆಳವೆ

prime youth.

ಚೆಲ್ವೆಳಸು

luxurious grown (of a crop).

ಚೆಲ್ವೊಗೆ

to be beautified; to become beautiful.

ಚೆಲ್ವೊಡರಿಸು

to make or cause to become, beautiful.

ಚೆವು

a unit of weight used in weighing very precious items as pearls, gems, etc.