ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚೌತಾಯಿ

= ಚೌಥಾಯಿ.

ಚೌತಾಳ

(mus.) a scale of time; .

ಚೌತಿ

the fourth day of a lunar fortnight; the fourth day from the new moon-day or full moon day.

ಚೌತೀಸ

totalling four to thirty-four.

ಚೌತೆಱ

(pl.) four types, kinds, manners etc.

ಚೌತ್ಥಾಯಿ

= ಚೌಥಾಯಿ.

ಚೌಥಾಯಿ

the one fourth portion of the income of a provincial government or subsidiary state that was to be g...

ಚೌದಂತ

= ಚೌದಂತಿ.

ಚೌದಂತಿ

(myth.) the Airāvata, Indra's elephant, believed to have four tusks.

ಚೌದರಿ

= ಚವುದರಿ a public officer of a village.

ಚೌದರ್ಪು

= ಚೌತರಫು.

ಚೌದಲೆಯ

Brahma, the Creator of the Universe, who has four heads.

ಚೌದಶ

the cardinal number fourteen; 14.

ಚೌದಸೆ

the fourteenth day of a lunar fortnight; the day previous to the new moon-day or full moon day.

ಚೌದಳ

having four leaves (Bp. 3, 8).

ಚೌದಾಯಿ

= ಚೌಥಾಯಿ.

ಚೌದಾರೆ

a kind of arrow (having four points ?).

ಚೌದಿಕ್ಕು

(pl.) four directions.

ಚೌದಿನ

(pl.) four days.

ಚೌದೆಸೆ

= ಚೌದಿಕ್ಕು.

ಚೌಧುರಿ

the chief of a village.

ಚೌಧೊರೆ

= ಚೌಧುರಿ.

ಚೌನಂಗಿ

the large-sized, deciduous tree Lagerstroemia parviflora of Lythraceae family, the hard wood of whic...

ಚೌಪ(ವ)ಟ

ನಾಲ್ಕು ದಾರಿಗಳು ಕೂಡುವ ಜಾಗ.

ಚೌಪ(ವ)ಳಿಗೆ

1. ಚಚ್ಚೌಕವಾದ ಹಜಾರ,- ಮೊಗಸಾಲೆ. 2. ಚಚ್ಚೌಕವಾದ ಮಂಟಪ.

ಚೌಪಂ(ಹಂ)ಚಿ

ಪಗಡೆಯಾಟದಲ್ಲಿ ಒಂದಾದ ಮೇಲೆ ಒಂದರಂತೆ ನಾಲ್ಕು ಸಲ ಬೀಳುವ ಐದರ ಗರ.

ಚೌಪಂಚಿ

in the game of dice, a score of five got four times consecutively.

ಚೌಪಟ

= ಚಾವಟ No. 2. (Bh. 8, 19 sum.; 10, 6, 22).

ಚೌಪಟಂಬರಿ

to spread in (all the) four directions; to spread everywhere.

ಚೌಪಟಮಲ್ಲ

ಮಹಾಪರಾಕ್ರಮಿ.

ಚೌಪಟಮಲ್ಲತನ

extraordinary courage or strength.

ಚೌಪಥ

= ಚೌಪಟ.

ಚೌಪದ

= ಚೌಪದಿ - 2.

ಚೌಪದನ

= ಚೌಪದಿ - 2.

ಚೌಪದಸ್ಥ

a man who is spiritually eligible to attain one of the four states of salvation from the cycle of bi...

ಚೌಪದಿ

a seat (as a chair, throne, etc.) having four legs.

ಚೌಪದಿಗ

one who composes verses having four lines each.

ಚೌಪದಿಗವಿತೆ

a poem that has verses of four lines each.

ಚೌಪದುಳಿಗ

= ಚೌಪದಿಗ.

ಚೌಪನ್ನ

totalling to fifty-four.

ಚೌಪಳಿ

= ಚೌಪಳಿಗೆ - 3.

ಚೌಪಳಿಕೆ

= ಚೌಪಳಿಗೆ.

ಚೌಪಳಿಗೆ

a big room having a square floor, esp. forming the front portion of a house.

ಚೌಪಾರ

a kind of medicinal plant .

ಚೌಪಾಳಿಗೆ

= ಚೌಪಳಿಗೆ.

ಚೌಪೀಠ

a seat (as a chair, throne, etc.) having four legs.

ಚೌಪುಲ್ಲಿ

a kind of sari (the traditional long unsewn cloth worn by women).

ಚೌಪೈನಿ

the large sized, evergreen tree Hardwickia pinnata of Caesalpiniaceae family, the wood of which is u...

ಚೌಬಲ

a complete army consisting of the four divisions - elephants, chariots, cavalry and infantry.

ಚೌಬಾಗಿಲು

a building or a part of a building that has doors on four sides.