ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡ

೭೦೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಡಿಳ್ಳಾಯ

the nature or the habit of a person who cheats.

ಡಿಳ್ಳಾಯಿ

= ಡಿಳ್ಳಾಯ1.

ಡಿಳ್ಳಿ

ಡಿಲ್ಲಿ ḍilli. the city of Delhi (My.; Br., T., M. ಡಿಲ್ಲಿ, ಢಿಲ್ಲಿ). see s. ಅಮ್ಮು 1.

ಡಿಳ್ಳಿತ

frightened; filled with fear or terror; terrified.

ಡಿಳ್ಳಿಸು

to shake or tremble with fear; to be terrified, scared greatly.

ಡಿಳ್ಳು

= ಡಿಳ್ಳ.

ಡಿಳ್ಳುಹೋಗು

= ಡಿಳ್ಳವೋಗು.

ಡಿಳ್ಳೈಸು

= ಡಿಳ್ಳಿಸು.

ಡೀ

(clash) þnurs.ß butt with the head (as a play)

ಡೀಕಾಡು

the desire for revenge.

ಡೀಕು

= ಡೀ etc. (My.).

ಡೀಕೊಡು

= ಡಿಕ್ಕಿಕೊಡು.

ಡೀಕೊಳ್ಳು

to be struck (often gently) on one's head or forehead by another.

ಡೀಗು

a heap, collection; (collectively) things piled up.

ಡೀನ

flown; flying; the flight of a bird. see ಉಡ್ಡೀನ, ಪ್ರಡೀನ, ಸಣ್ಡೀನ.

ಡೀಲ

ಶಿಥಿಲತೆ.

ಡೀಲಿ

the perennial, composite plant Dahlia variabilis of Asteraceae family; dahlia plant.

ಡೀಲು

= ಡಿಳ್ಳ.

ಡೀಸಲ್

(fuel) diesel, fuel for a diesel engine

ಡೀಹೊಡೆ

= ಡಿಕ್ಕಿಹೊಡೆ.

ಡುಂಕಿ

a failing to pass (an examination); failure.

ಡುಗಡುಗಿ

distress or uneasiness of mind caused by fear of danger or misfortune; anxiety.

ಡುಗುಡುಗಿ

= ಡುಗಡುಗಿ.

ಡುಂಡುಕ

= ಡುಂಡುಭ.

ಡುಂಡುಕೆ

= ಡುಂಡುಕ.

ಡುಂಡುಚಿ

a kind of percussion instrument that has a thick skin membrane.

ಡುಂಡುಬ

= ಡುಂಡುಭ - 2.

ಡುಂಡುಭ

the non-venomous snake, Tortrix cylindrophis rufus, an earth snake with a depressed rounded head not...

ಡುಣ್ಡುಭ

= ದುಣ್ಡುಭ a kind of snake, an amphisbaena (ರಾಜಿಲ, ಒಳ್ಳೆ Hlā.; Mr. 401).

ಡುಣ್ಣ

a variety of paddy.

ಡುಬರಿ

= ಡುಬ್ಬ, ಡುಬ್ಬು the hunch on the back of a camel (B. 3, 64; C.). 2, the state of having a curved for...

ಡುಬಲಿ

large or bulky of body; portly; stout; fat; corpulent.

ಡುಬಾಯಿಸು

to go under the surface of water; to plunge; to immerse oneself.

ಡುಬುಕಿ

the act, process or an instance of plunging into, drowning under, water.

ಡುಬ್ಬ

1. ಡುಬರಿ. 2. ಬೆನ್ನು.

ಡುಬ್ಬಕೆತ್ತು

to peel out the skin of the back.

ಡುಬ್ಬು

= ಡುಬ್ಬ.

ಡುಬ್ಬುಕ

a wedge-like tool with a cutting edge at the end of the blade, often made of steel, used for cutting...

ಡುಮಕಿ

= ಡುಬುಕಿ.

ಡುಮುಕಿ

a kind of percussion instrument that has a thick skin membrane.

ಡುಮುಕು

fatness or stoutness of the body; obesity; corpulence.

ಡುಮ್ಕಿ

= ಡುಬುಕಿ.

ಡುಮ್ಮ

a pot-bellied man.

ಡುಮ್ಮಣ್ಣ

= ಡುಮ್ಮ.

ಡುಮ್ಮಣ್ಣಿ

a pot-bellied woman.

ಡುಮ್ಮಿ

= ಡುಬ್ಬ.

ಡುಮ್ಮು

= ಡುಬ್ಬ.

ಡುರಕಿ

= ಡುರುಕು.

ಡುರಕಿಹಾಕು

= ಡುರುಕುಹಾಕು.

ಡುರಕಿಹೊಡೆ

= ಡುರುಕುಹಾಕು.