ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡ

೭೦೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಡೇಕು

to move forward by or as by crawling.

ಡೇಗು

to eject gas spasmodically and noisily from the stomach through the mouth; to eruct; to belch.

ಡೇಗೆ

any of various accipitrine birds of Accipitridae family, having a characteristic curved beak, short,...

ಡೇಗೆಕಣ್ಣು

(fig.) a keen sight (as that of a hawk).

ಡೇಗೆಬೇಗ

a high speed.

ಡೇರ

= ಡೇರೆ1.

ಡೇರಾ

= ಡೇಲಿಯಾ.

ಡೇರಾ ಹಾಕು

(stay) to overstay (as a guest)

ಡೇರಾ ಹೊಡೆ

(stay)

ಡೇರಾ(ರೆ)

1. ಬಟ್ಟೆಯಿಂದ ಮಾಡಿದ ಮನೆ. 2. ಒಂದು ಬಗೆಯ ಹೂವು.

ಡೇರಿ

= ಡೈರಿ2.

ಡೇರೆ

= ಡೇಲಿಯಾ.

ಡೇಲಿಯಾ

the perennial, composite plant Dahlia variabilis of Asteraceae family; dahlia plant.

ಡೈನಮೈಟ್

(chem.) dynamite, high explosive of nitroglycerine mixed with inert absorbent

ಡೈನಮೊ

a machine for changing mechanical energy into electrical energy; an electric generator; a dynamo.

ಡೈನಮೋ

(elec.) dynamo, machine which generates electric current

ಡೈನಾಮೈಟ್

a powerful explosive made by soaking nitro-glycerine into some absorbent, such as ammonium nitrate a...

ಡೈನಾಮೊ

= ಡೈನಮೊ.

ಡೈಮೆಂಡ್ಸಕ್ಕರೆ

(cond.) white granulated sugar

ಡೈರಿ

a daily written record, esp. of the writer's own experiences, thoughts, etc.

ಡೊಂಕ

not straight; crooked; bent.

ಡೊಂಕಣ

= ಡೊಂಕಣಿ.

ಡೊಂಕಣಿ

a long, stabbing weapon for thrusting or throwing, consisting of a shaft to which a sharp-pointed he...

ಡೊಂಕಣಿಕಾರ

a man who is armed with or uses a spear; a spearman.

ಡೊಂಕಣಿಕಾಱ

= ಡೊಂಕಣಿಕಾರ.

ಡೊಂಕತನ

= ಡೊಂಕುತನ.

ಡೊಂಕಬಂಕ

a man who is crooked or deceitful; a cheat; a dishonest man:.

ಡೊಂಕಳಿ

= ಡೊಂಕಣಿ.

ಡೊಂಕಿ

he who bends or makes something crooked.

ಡೊಂಕಿಸು

= ಡೊಂಕು1.

ಡೊಂಕು

crooked; not straight; bending; curved: 2.dishonest; deceitful.

ಡೊಂಕುಗ

a man who habitually deceives; a cheat.

ಡೊಂಕುಗಾಲು

a leg that is not straight; a bent, crooked leg.

ಡೊಂಕುತನ

the quality or condition of being crooked; crookedness.

ಡೊಂಕುನಡೆ

a moving with frequent sharp turns from side to side or in a zigzag manner.

ಡೊಂಕುವೆಱು

to change one's form by becoming crooked.

ಡೊಂಕುಹೋಗು

to become crooked; to be bent.

ಡೊಕ್

P. p. of ಡೊಗೆ in ಡೊಕ್ಕೊಳ್ಳು (My.).

ಡೊಕ್ಕನೆ

(used to modify the verbs as 'stab', 'pierce') with a sound 'ಡೊಕ್'.

ಡೊಕ್ಕರ

= ಡೊಗರು.

ಡೊಕ್ಕರಂಗೊಳ್

to be injured or to collapse by punch or punches with another's fist.

ಡೊಕ್ಕರಣೆ

= ಡೊಕ್ಕರ2 - 2.

ಡೊಕ್ಕರಪಟ್ಟು

= ಡೊಕ್ಕರ2 - 2.

ಡೊಕ್ಕರವಾಯ್

= ಡೊಕ್ಕರಂಗೊಳ್ - 2.

ಡೊಕ್ಕರವಿಕ್ಕು

= ಡೊಕ್ಕರಂಗೊಳ್ - 2.

ಡೊಕ್ಕರಿ

a device, used in sports, to eject or shoot out water in a jet from a narrow orifice; a squirt.

ಡೊಕ್ಕರಿಸು

= ಡೊಕ್ಕರಂಗೊಳ್ - 2.

ಡೊಕ್ಕರೆ

= ಡೊಕ್ಕರ2.

ಡೊಕ್ಕಳ

= ಡೊಕ್ಕರ q. v.

ಡೊಕ್ಕೆ

the physical structure, including the bones, flesh, and organs, of a person; the body.