ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತೊಱೆಯಿಸು

to cause to leave, abandon, give up (something).

ತೊಱೆಯೆಱೆಯ

ನದಿಗಳ ಒಡೆಯ.

ತೊಱೆವರಿ

to flow (as a river).

ತೊಱೆವು

the act or instance of departing; departure.

ತೊಱೆವೇಂಟೆ

a hunting in waters; the catching of fish for sport or for a living; fishing.

ತೊಱೆಹ

the act of giving up or sacrificing (something); abdication abandonment; sacrifice.

ತೊಱ್ತು

ತೊಳ್ತು.

ತೊಱ್ತುವೆಸ

ಊಳಿಗ.

ತೊಱ್ತುಳಿದುಳಿ

to trample heavily on (as to make the object being trampled a shapeless mass).

ತೊಱ್ತುೞಿ

1. ಅಜಿಗಿಜಿ. 2. ಮನಬಂದಂತೆ ತುಳಿಯುವಿಕೆ.

ತೊಱ್ತುೞಿದುೞಿ

ನುಗ್ಗುನುರಿಯಾಗುವಂತೆ ತುಳಿ.

ತೊಱ್ಪುಟ್ಟಿ

ದಾಸಿಯ ಪುತ್ರ.

ತೊಲ

= ತೊಲೆ3.

ತೊಲಗಿಕೆ

the act or an instance of departing; a going away; departure.

ತೊಲಂಗಿಸು

= ತೊಲಗಿಸು.

ತೊಲಂಗು

= ತೊಲಗು1.

ತೊಲಗೆ

= ತೊಲಿಗ.

ತೊಲಿ

that which is hollow, empty.

ತೊಲಿಗ

the plant Connarus monocarpus of Connaraceae family.

ತೊಲೆ

to move away; to go out.

ತೊಲೆಗೋಲು

the beam of a weighing balance.

ತೊಲೆಗೋಲ್

= ತೊಲೆಗೋಲು.

ತೊವಟೆ

the natural outer covering of fruits or vegetables; the skin.

ತೊವಡು

= ತೊವಟೆ.

ತೊವರ

(n.) (taste)〈being〉astringent

ತೊವರಮಣ್ಣು

a kind of fragrant earth.

ತೊವರಿ

the pea plant Cajanus indicus with yellow flowers, widely grown in tropical land for its edible seed...

ತೊವರು

= ತೊವರಿ.

ತೊವರೇಱು

= ತೊವರ್1.

ತೊವರ್

= ತೊವರು1.

ತೊವರ್ಚು

= ತೊವರ್1.

ತೊವಱು

(n.) (taste) 〈being〉astringent (Hlâ (Kitt.)) [Ka. D3352] = ಒಗರು (ogaru) þcom.ß

ತೊವಱ್

pleasing, fragrant? ತೊವರ್ಗಮ್ಪು. -ಕಮ್ಪು a pleasing smell? ಅಲರ್ವೀ ವನಜ ವನಂಗಳ ತೊವರ್ಗಮ್ಪನಾಮ್ಪ ಬಗೆ ಬಳೆಯೆ ಮ...

ತೊವಲಿಕ್ಕು

(a plant) to put forth young leaves.

ತೊವಲು

the external limiting tissue layer of an animal body especially when forming a tough but flexible co...

ತೊವಲ್

(collectively) the young leaves of a plant.

ತೊವಲ್ಗೊಳ್

= ತೊವಲ್ವಿಡಿ.

ತೊವಲ್ವಲೆ

a net made of leather or leather threads.

ತೊವಲ್ವಿಡಿ

to hold a bunch of young leaves indicating one's surrender.

ತೊವೆ

= ತೊವ್ವೆ.

ತೊವೆ(ವ್ವೆ)

ತೊಗರಿ, ಅವರೆ ಮುಂತಾದ ಬೆಳೆಗಳಿಂದ ತಯಾರಿಸುವ ಒಂದು ಬಗೆಯ ಮೇಲೋಗರ.

ತೊವ್ವೆ

a dish made of pulses with or without vegetables.

ತೊಸಕ್

an onomatopoeic word imitating the sound produced by a thing collapsing loosely and suddenly.

ತೊಸಕ್ಕನೆ

= ಡೊಸಕ್ಕನೆ with the sound of ತೊಸಕ್ (My.).

ತೊಸೆ

the very fat, corpulent, strengthless body (of a living being).

ತೊಸೆಯ

a man having very fat, corpulent body with relatively less strength.

ತೊಳ

a short P. p. of ತೊಳಗು 1. ತೊಳ ತೊಳಗು. (= ತೊಳಗಿ ತೊಳಗು) rep. (Grj. 10, 71; Bp. 1, 53; 4, 26; 61, 28; C....

ತೊಳ(0)ಕು

ದೇಹದ ಮಧ್ಯಭಾಗ.

ತೊಳಕ

ತೊಳಕಂ (Śmd. 241, o. r. ಕೊಳಕಂ).

ತೊಳಕಲು

the kitchen waste water.