ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಣ್ಣೊಱೆಗಲ್ಲು

= ತಣ್ಗದಿರಱೆ.

ತಣ್ಪಳಿ

? ತಣ್ಪಳಿಪೊಸರುವ ಪ್ರಭೆ (Ct. I, 57, o. r. ತಾಣ್ಪಳಿವಿಸರುವ ಪಣ್ವೊಮ್ಬೆ).

ತಣ್ಪಿಡಿ

to be cool; to become cool or colder.

ತಣ್ಪಿಡು

to cause to become cool; to make cool or colder.

ತಣ್ಪಿಸು

to make cool or colder.

ತಣ್ಪು

ತಣಿಸು.

ತಣ್ಪುಗಂಪು

ಹಿತಕರವಾದ ಪರಿಮಳ,- ಸುವಾಸನೆ.

ತಣ್ಪುಗೂಡು

to be cool; to have moisture.

ತಣ್ಪುಗೆಯ್

= ತಣ್ಪುಗೊಳಿಸು.

ತಣ್ಪುಗೊಳಿಸು

to cause to become cool or colder.

ತಣ್ಪುದರ್

to bring coolness or coldness to.

ತಣ್ಪುವಡೆ

to become cool or colder.

ತಣ್ಪುವೀಱು

= ತಣ್ಪುಗೆಯ್.

ತಣ್ಪುವೆಱು

= ತಣ್ಪುವಡೆ.

ತಣ್ಪುವೆಸ

a treatment of the body as to get relief from the internal heat, grief, distress etc.

ತಣ್ಪೂಳಿಗ

= ತಣ್ಪುವೆಸ.

ತಣ್ಪೆಱೆ

= ತಣ್ಪುಗೊಳಿಸು.

ತಣ್ಪೇರಿಸು

= ತಣ್ಪುಗೊಳಿಸು.

ತಣ್ಪೇರು

to become very cool.

ತಣ್ಪೇಱು

= ತಣ್ಪೇರು.

ತಣ್ಪೊದವು

= ತಣ್ಪೇರು.

ತಣ್ಬಗೆ

a compassionate, merciful heart; kindness; compassion.

ತಣ್ಬನಿ

a tiny drop of water that is very cool.

ತಣ್ಬಾಲ್

cold milk.

ತಣ್ಬಿಟ್ಟು

a kind of sweetmeat made of the flours of rice and Bengal gram, coconut, jaggery, etc.

ತಣ್ಬಿಸಿಲ್

1. ಎಳೆಬಿಸಿಲು. 2. ತಂಪಾದ ಕಾಂತಿ,- ಪ್ರಕಾಶ. 3. ಬೆಳುದಿಂಗಳು.

ತಣ್ಬುಳಿಲ್

ತಂಪಾದ ಮಳಲು,- ಮರಳ ದಂಡೆ.

ತಣ್ಬೆಳಗು

1. ತಂಪಾದ ಬೆಳಕು. 2. ಬೆಳುದಿಂಗಳು.

ತಣ್ಮಲೆ

1. ಹಿತವಾಗಿ ಆವರಿಸು,- ವ್ಯಾಪಿಸು. 2. ಹಿತವನ್ನು ಹೊಂದು.

ತಣ್ವಣ

the sound of the lute (ವೀಣೆಯ ಧ್ವನಿ Mr. 81).

ತತ

any stringed musical instrument.

ತತವಿತತಾದಿವಾದ್ಯ

various stringed and other musical instruments (Bp. 37, 2. 69; 59, 29).

ತತಸ್

from that; from that place; afterwards, then; therefore.

ತತಾ

= ತಾತಾ a meaningless prefix. ತತಾತೂತು. = ತಾತಾತೂತು (My.).

ತಂತಿ

a large number of persons, animals or things gathered together at a place or forming a line; a multi...

ತಂತಿಕಚೇರಿ

an office, building of the telecommunication department from where messages can be sent by telegraph...

ತಂತಿಕಟ್ಟು

to fit or provide with a string or strings (to a musical instrument as violin, etc.).

ತಂತಿಕಂಬ

(inf.) telegraph post

ತಂತಿಕೊಡು

to send by telegraph, as a message; to wire; to telegraph.

ತಂತಿಜಾಲರಿ

any arrangement of interlocking metal wires with evenly spaced, uniform small openings between; a ne...

ತಂತಿಟಪ್ಪಾಲು

a message or communication sent by telegraph; a telegraphic dispatch; a telegram.

ತಂತಿಬಲೆ

= ತಂತಿಜಾಲರಿ.

ತಂತಿಬಿಡು

= ತಂತಿಕೊಡು.

ತಂತಿಮೆತ್ತೆ

a seat provided with springs inside to absorb shock and to take the weight, making the person sittin...

ತಂತಿಮೇಹ

= ತಂತುಮೇಹ.

ತಂತಿವರ್ಗಾವಣೆ

(com.) telegraphic transfer

ತಂತಿವರ್ತಮಾನ

a message or communication sent by telegraph; a telegraphic message.

ತಂತಿವಾದ್ಯ

any of the stringed instruments.

ತಂತಿವಾರ್ತೆ

= ತಂತಿವರ್ತಮಾನ.

ತಂತಿಸಮಾಚಾರ

= ತಂತಿವರ್ತಮಾನ.