ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಡೆಹಿಡಿಯುವಿಕೆ

(time) abeyance

ತಂಡೇಲ

the headsman among sailors.

ತಂಡೇಲ್

(boat) master of a boat, tindal (My. (Kitt.))

ತಂಡೋ

= ತಣ್ಡಾ. -ತಣ್ಡೋ ಮುಣ್ಡೋ ವಾಸುದೇವ an expression used of a man who is free from domestic incumbrances, b...

ತಂಡೋಪತಂಡ

a large number of persons gathered closely together; throng; (collectively) larger and smaller group...

ತಂಡೋಮುಂಡೊ

= ತಂಡಾಮುಂಡಾ.

ತಡ್ಡು

(body) þvulg.ß testicle

ತಣಕಲಿ

the plant Aeschynomene aspera of Papilionaceae family; Indian cork plant.

ತಣಕಾಯಿಸು

(fr. ತನಕಿ). to inquire after, etc. (My.).

ತಣಕ್

= ತಳಕ್ a sound in imitation of quick motion and flashing. ತಣಕ್ಕೆನ್ನು. -ಎನ್ನು a quick motion or flash...

ತಂಣಂನ

= ತಣ್ಣನೆ, ತಣ್ಣಾನೆ. ತಣ್ಣನ್ನ ಉಸುಬು (ತಣ್ಬು/?/ಲ್ G.).

ತಂಣನೆ

= ತಣ್ಣಗೆ [ಮುನ್ನಿನ ಭವದ ಪುಣ್ಯಕಲ್ಪಾವನಿಜದ ತನಿವಣ್ಣ ರಸದೆ ತಣ್ಣನೆ ತಣಿವಂ Ap. 6, 48]; (Śmd. 89; Cpr. 1, 59; 2,...

ತಣಲು

(fuel) glowing coals (My.(Kitt.))

ತಣವ

= ತಳವಾರ a watchman, etc. (Bp. 32, 22).

ತಣವು

= ತಣಿವು.

ತಣಸು

= ತಣಿಸು 2, ತಣ್ಣಸ coldness; wetness (My.).

ತಂಣಾನೆ

= ತಣ್ಣನೆ (My.).

ತಣಾಪತ್ತಿ

the chief officer of a temple.

ತಣಾಯಿಸು

= ತಣಕಾಯಿಸು (My.).

ತಣಿ

= ತಣ್1.

ತಣಿಗೆ

a dining plate.

ತಂಣಿತು

= ತಣ್ಣಿತ್ತು (Śmd. 96). that is cold or cool; coolness; coldness (ಕೋಟ, ಕೋಡು, ಶಿತ್ಯ Kk. 23; ಕುಳಿರ್, ಕೋ...

ತಂಣಿದೆ

= ತಣ್ಣಿತು. ಅಗ್ನಿದೇವಂ ಬೇಡಿಕೊಳ್ಳಿಮೆನ್ದೊಡೆಮ್ಮನ್ವಯಕ್ಕೆ ನೀಂ ತಣ್ಣಿದೆಯಾಗೆನ್ದು ಬೇಡುವುದುಂ Pb. 5, 100 va.

ತಣಿಪು

= ತಣಿಸು1.

ತಣಿಯಿಸು

= ತಣಿಸು2.

ತಣಿಯುಣಿಸು

to feed a person to the latter's full satisfaction.

ತಣಿಯುಣ್

to eat food to one's full satisfaction.

ತಣಿಯೂಡು

= ತಣಿಯುಣಿಸು.

ತಣಿಯೆಱೆ

to offer oblation (to a deity).

ತಣಿರು

an young leaf of a plant.

ತಣಿವೀ

to give satisfaction; to satisfy or be satisfying.

ತಣಿವು

the state of being satisfied; the feeling of satisfaction; gratification.

ತಣಿವೇಱು

to get satisfaction; to be satisfied.

ತಣಿಸು

to make (something) become cool or cooler.

ತಣು

= ತಣ್3.

ತಣುಕು

the tree Gyrocarpus americanus of Hernanandiaceae family.

ತಣುಪು

= ತಣಿಸು1.

ತಣುವು

= ತಣಿವು etc. (My.).

ತಣ್

to become cool or colder; to lose temperature.

ತಣ್ಗದಿರ

the moon whose rays are cool (and pleasant).

ತಣ್ಗದಿರಱೆ

a semitransparent or translucent, milky-white feldspar with pearly lustre, used as a gem; the moonst...

ತಣ್ಗದಿರವಕ್ಕಿ

the bird Perdix rufus fabled to subsist upon moon-beams; Greek partridge.

ತಣ್ಗದಿರಾಡಿ

= ತಣ್ಗದಿರ್ವಕ್ಕಿ.

ತಣ್ಗದಿರ್

cool (and pleasant) rays (as of the moon).

ತಣ್ಗದಿರ್ಗಲ್

= ತಣ್ಗದಿರಱೆ.

ತಣ್ಗದಿರ್ವಕ್ಕಿ

= ತಣ್ಗದಿರವಕ್ಕಿ.

ತಣ್ಗಂಪು

ಆಹ್ಲಾದಕರವಾದ ಸುವಾಸನೆ.

ತಣ್ಗರಗ

ತಂಪಾದ ಕೊಡ.

ತಣ್ಗಲ್

= ತಣ್ಗದಿರಱೆ.

ತಣ್ಗಳಸ

ತಣ್ಗರಗ.