ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಲೆವೊರು

to carry (a burden) on the head.

ತಲೆವೊರೆ

= ತಲೆಹೊರೆ.

ತಲೆವೊಱು

= ತಲೆವೊರು.

ತಲೆವೊಱೆ

= ತಲೆವೊರೆ.

ತಲೆವೊಲ

a farm-land that is higher than land adjacent to it; an elevated field.

ತಲೆವೋಕ

= ತಲೆಹೋಕ.

ತಲೆಶೂಲೆ

(med.) sharp pain in the head, piercing pain in the head [+ śūle] cf. ತಲೆನೋವು (talenōvu)

ತಲೆಸರ

a garland of skulls (as the one worn by Śiva).

ತಲೆಸವರು

1. ಗಿಡ, ಮರಗಳ ಮೇಲ್ಭಾಗ ವನ್ನು ಕತ್ತರಿಸು. 2. ತಲೆಯನ್ನು ನೇವರಿಸು. 3. ಕೃತಕವಾದ ಕನಿಕರವನ್ನು ತೋರಿಸು.

ತಲೆಸಿಂಬಿ

a ring-shaped pad (made of cloth) placed on the head for carrying a burden.

ತಲೆಸುತ್ತು

the whirling sensation in the head; dizziness; giddiness.

ತಲೆಸೂಡು

to take or accept responsibility or onus.

ತಲೆಸೇಸೆ

(pl.) whole grains of soaked rice mixed with turmeric used in religious ceremonies and formally bles...

ತಲೆಹಂಚು

an inverted "U" shaped tile used at the point where two roofs, sloping differently, join together.

ತಲೆಹತ್ತು

to be understood, comprehended.

ತಲೆಹರಟೆ

officiousness - a) the act of offering unnecessary and unwanted advice or services; b) an intrusion...

ತಲೆಹರಿಗೆ

a metal shield used in battlefield to protect one's head.

ತಲೆಹರುಕ

a man with unsteady mind or a stupid fellow.

ತಲೆಹರುಕತನ

the quality of being stupid; stupidity.

ತಲೆಹಾಕು

to nod the head (expressing one's consent, approval).

ತಲೆಹಾಕುತನ

= ತಲೆಹರಟೆ - 1.

ತಲೆಹಾಯು

to dash or strike against with one's head.

ತಲೆಹಾರಿಸು

to cut off another's head; to behead; to decapitate.

ತಲೆಹಿಡಿ

to catch a person (alive); to arrest; to take another into one's custody.

ತಲೆಹಿಡಿ(ಡು)ಕ

ವ್ಯಭಿಚಾರಕ್ಕೆ ಜನರನ್ನು ಒದಗಿಸಿ ಕೊಡುವವನು.

ತಲೆಹಿಡಿ(ಡು)ಕಿ

ವ್ಯಭಿಚಾರಕ್ಕೆ ಜನರನ್ನು ಒದಗಿಸಿ ಕೊಡುವವಳು.

ತಲೆಹಿಡಿಕ

a man who solicits customers for a prostitute or a brothel, usu. in return for a share of the earnin...

ತಲೆಹಿಡಿಕತನ

(sex) pimping, pandering

ತಲೆಹಿಡಿಕಿ

a woman who procures prostitutes or customers for a prostitute; a procuress.

ತಲೆಹಿಡುಕ

= ತಲೆಹಿಡಿಕ.

ತಲೆಹಿಡುಕತನ

the act, business or profession of a procurer or procuress.

ತಲೆಹಿಡುಕಿ

= ತಲೆಹಿಡಿಕಿ.

ತಲೆಹುಳಿ

(the mind) to become deranged, insane.

ತಲೆಹುಳು

the parasitic insect Pediculus humanus capitis, that lives on the hair of humans; head louse.

ತಲೆಹುಳುಕ

an irresponsible, flighty loose-tongued man.

ತಲೆಹುೞಿ

= ತಲೆಹುಳಿ.

ತಲೆಹೊಗಿಸು

to offer unnecessary and unwanted advice; to be meddlesome in a overbearing manner.

ತಲೆಹೊಡಕ

ತಲೆಹೊಯ್ಕ – 1 & 2.

ತಲೆಹೊಡಕತನ

the act, tendency of beheading.

ತಲೆಹೊಡೆತ

(med.) throbbing headache [+ hoḍeta] cf. ತಲೆನೋವು (talenōvu)

ತಲೆಹೊಯ್ಕ

a man who beheads another; a decapitator.

ತಲೆಹೊರೆ

that quantity or weight a normal man can carry on his head.

ತಲೆಹೊರೆಗ

a man carrying a burden on his head.

ತಲೆಹೊಱೆ

= ತಲೆಹೊರೆ.

ತಲೆಹೋಕ

a stupid, foolish man.

ತಲೆಹೋಕತನ

the quality of a stupid fellow; stupidity.

ತಲೆಹೋಗಿಸು

to cause death.

ತಲೆಹೋಗು

to die.

ತಲೋದರಿ

a beautiful woman with slender belly and waiste.

ತಲೋದ್ವೃತ್ತ

(dance.) a moving on the feet with toes bent and coming to the natural standing position.