ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಾಯ್ಮಳಲ್

= ತಾಯ್ಮಳಲು.

ತಾಯ್ಮೞಲ್

= ತಾಯ್ಮಳಲು.

ತಾಯ್ಮೞಲ್ದೆಱೆ

= ತಾಯ್ಮಳಲುಗಾಣಿಸು.

ತಾಯ್ಮೞಲ್ದೋಱು

= ತಾಯ್ಮಳಲುಗಾಣಿಸು.

ತಾಯ್ವನೆ

= ತಾಯಿಮನೆ.

ತಾಯ್ವಳ್ಳ

a natural body of water from which lakes and pond around it gets water.

ತಾಯ್ವಿಡಿ

ತಾಯಿಯಾದ ಆನೆ.

ತಾಯ್ವೀಡು

= ತಾಯಿಮನೆ - 2.

ತಾಯ್ವೇರ್

= ತಾಯಿಬೇರು.

ತಾಯ್ವೊಲ

= ತಾಯಿಮನೆ - 2.

ತಾರ

that which is dry, withered, faded.

ತಾರಕ

he that helps crossing over a river or passing through successfully a formidable situation or period...

ತಾರಕಜಿತ್

Skanda.

ತಾರಕಣೆ

the act of perusing, examining or scrutinising personally.

ತಾರಕಮಂತ್ರ

any mystical hymn that helps a person achieve liberation from the worldly bondage.

ತಾರಕಮಥನ

Skanda (ಮುಯ್ಯೀರ್ಮೊಗ Ct. I, 92; II, 52).

ತಾರಕರಾಜ

the moon (Bp. 10, 30).

ತಾರಕರಿಪು

= ತಾರಕಾರಿ (Mr. 16).

ತಾರಕಾರಿ

Skanda.

ತಾರಕಾಸುರ

= ತಾರಕ No. 2. (Grj. 10, 111; Bp. 54, 56).

ತಾರಕಿ

= ತಾರಗೆ.

ತಾರಕಿತ

having, abounding with stars; starry.

ತಾರಕಿಸು

to shield, with affection, from injury, pain, danger, etc.; to protect.

ತಾರಕೆ

= ತಾರಗೆ.

ತಾರಗಂಟು

a kind of knot of a thread, cord, etc.

ತಾರಗಬೀರಗ

the state of disorder or utter confusion.

ತಾರಗೆ

any of the luminous celestial objects seen as points of light in the sky; a star.

ತಾರಗೆದಾಣ

the sky, the apparent house of stars.

ತಾರಗೆವಟ್ಟೆ

the sky, the path of stars.

ತಾರಗ್ರೀವ

high pitched voice.

ತಾರಣ

the act of crossing as from one side of a river to the another or from one stage to the other; a cro...

ತಾರತಕ್ಕಡಿ

= ತಾರಾತಿಗಡಿ.

ತಾರತಕ್ಕಡಿಗ

(masc.) a habitual cheat.

ತಾರತಮತೆ

= ತಾರತಮ್ಯ.

ತಾರತಮ್ಯ

the difference between two persons, things in qualities, ability, status, needs, etc.

ತಾರತಮ್ಯಜ್ಞಾನ

the ability to make or perceive distinctions; keen perception or judgement; discernment.

ತಾರತಿಗಡಿ

= ತಾರಾತಿಗಡಿ.

ತಾರಮಾರ

= ತಾರುಮಾರು2.

ತಾರಮ್ಮಯ್ಯ

a holding one's fingers slightly bent and stretched with the palm deeply hollowed and turning to rig...

ತಾರಯಿಸು

to speak or shout in a shrill voice.

ತಾರಯ್ಸು

= ತಾರಯಿಸು.

ತಾರಲ್

a bush (Cpr. 4, 47).

ತಾರವಿಸ

an archaic monetary coin.

ತಾರವಿಸು

= ತಾರಯಿಸು.

ತಾರಶೈಲ

ಬೆಳ್ಳಿಯ ಬೆಟ್ಟ.

ತಾರಷಡ್ಜ

(mus.) the first note ('C') in the second higher octave to the normal one.

ತಾರಸರ

= ತಾರಸ್ವರ - 2.

ತಾರಸಿ

the flat roof of a house, made of cement mortar (as diff. from the thatched, tiled roofs).

ತಾರಸಿಯಕಾಯಿ

a kind of plant .

ತಾರಸ್ಥಾಯಿ

(mus.) the octave above the normal one.