ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಿವದೆ

= ತಿವದಿ.

ತಿವಳಿ

a kind of drum, a percussion instrument.

ತಿವಳೆ

= ತಿವಳಿ2.

ತಿವಾಶಿ

= ತಿವಾಸಿ.

ತಿವಾಸಿ

a thick, heavy fabric of wool, cotton or synthetic fibres for covering a floor, stairs, etc.; a carp...

ತಿವಿ

to punch, strike or push with the fist; to box; to pummel.

ತಿವಿಗತ್ತಿ

a sharp, pointed weapon attached to the barrel of a rifle.

ತಿವಿಗುಳು

a heavy punch delivered with the fist or a stout object.

ತಿವಿಗೆ

= ತಿವಟಿಗೆ.

ತಿವಿಗೋಲು

a stick or rod used to poke with.

ತಿವಿಟಿಕೆಬುಲ್ಲು

= ತಿವುಟಿಗೆಹುಲ್ಲು.

ತಿವಿತ

the act of stabbing, piercing, prodding or poking.

ತಿವಿದಿ

= ತಿವದಿ.

ತಿವಿದಿಗೆ

= ತಿವದಿಗೆ.

ತಿವಿನುಡಿ

pungent speech; biting remarks.

ತಿವಿನುಡಿಗಾರ

a man who makes (habitually) cutting remarks to wound the feelings of others.

ತಿವಿರು

= ತಿವುರು2.

ತಿವಿರ್

= ತಿವುರು2.

ತಿವಿಸು

to cause to pierce, stab, prod or poke.

ತಿವಿಳಿ

= ತಿವಳಿ2.

ತಿವುಟಿಗೆ

= ತಿವಟಿಗೆ.

ತಿವುಟಿಗೆಬುಲ್ಲು

= ತಿವುಟಿಗೆಹುಲ್ಲು.

ತಿವುಟಿಗೆಹುಲ್ಲು

a kind of grass .

ತಿವುಡು

to sharpen by rubbing or grinding; to hone; to whet.

ತಿವುಡುಗಳೆ

to remove the husk (of grains).

ತಿವುಡೆ

(mus.) a measure of time in music having one beat followed by varying number of counts, two units ha...

ತಿವುದಿಗೆ

= ತಿವದಿಗೆ (ಆಸನ್ದಿ Nr.).

ತಿವುರ

(pl.) the three mythological cities destroyed by Śiva.

ತಿವುರು

to apply, anoint, smear perfume (on the body).

ತಿವುರ್

= ತಿವುರು2.

ತಿವುಳ

a man belonging to Tamil Nadu, in South India or a Tamil-speaking man chiefly in Tamil Nadu or Sri L...

ತಿವುೞ್ನಾಡು

the name of one of the southern states in India, with Tamil as its official language; Tamil Nadu.

ತಿಶ್ರ

= ತಿಸರ2.

ತಿಷ್ಠಿಸು

to establish oneself in a place, office, etc.

ತಿಷ್ಠೆ

the act of settling oneself in a place, position; a staying in a place for considerably long period;...

ತಿಷ್ಯ

the eighth of the twenty seven lunar asterisms.

ತಿಷ್ಯಫಲ

= ತಿಷ್ಯಫಲೆ.

ತಿಷ್ಯಫಲೆ

the tree Emblica officinalis of Euphorbiaceae family; emblic myrobalan; myrobalan.

ತಿಸಕ್

an imitative sound. ತಿಸಕ್ ಎನ್ತ ಸೀತನು (My.).

ತಿಸರ

sharp disagreement or opposition (as of interests or ideas; conflict; disagreement; friction; clash.

ತಿಸರಿ

a kind of stringed musical instrument.

ತಿಸರು

= ತಿಸರ2.

ತಿಸು

a sound imitating murmuring, grumbling sound.

ತಿಸುಗುಟ್ಟು

to utter words indistinctly or in a low tone, often as if talking to oneself; to murmur; to grumble.

ತಿಸುಳ

a hand-held weapon consisting of a long metal or bamboo shaft having three-pronged, pointed head, fo...

ತಿಸುಳಿ

= ತಿಸುಳ.

ತಿಸ್

= ಟುಸ್ an imitative sound. (My.).

ತಿಸ್ರ

= ತಿಸರ2.

ತಿಹುರ

= ತಿವುರ.

ತಿಹುರಿ

a rotating horizontal disk upon which clay is moulded into pots, bowls, by a potter, turned by foot...