ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತೀಟಕಸಂದಿ

= ತೀಟಕಸಿಂಧ.

ತೀಟಕಸಂಧಿ

= ತೀಟಕಸಿಂಧ.

ತೀಟಕಸಿಂಧ

the plant Mucuna prurita (= M. Puriens) of Papilionaceae family; common cow-itch plant.

ತೀಟಕೋಗಿಲ

= ತೀಟಕಸಿಂಧ.

ತೀಂಟು

= ತೀಡು1.

ತೀಂಟೆ

= ತೀಟೆ.

ತೀಟೆಗಾತಿ

a woman driven by an ardent, itching desire.

ತೀಟೆಗಾರ

a man driven by an ardent, itching desire.

ತೀಟೆಗಾಱ

a man who rouses inordinate desires or evil passions in others (My.). see ಬಾಯಿ

ತೀಟೆಜಗಳ

a petty quarrel usu. for mischievous reason.

ತೀಂಟೆತ್ತು

(the feeling of itching ) to be felt.

ತೀಡಿಸು

to cause to rub.

ತೀಡು

= ತೀಟೆ.

ತೀಣ್ಟೆ

= ತೀಟೆ itching, etc. (Ct. I, 2; Rśv. 5, 55va.; see ನಾಲಗೆ).

ತೀಂತೆ

= ತೀಟೆ.

ತೀಂತೇರಾ

= ತೀನತೇರ.

ತೀನತೇರ

the condition of (things) being strewn about here and there.

ತೀನಾಳಿ

a voracious, edacious man; a glutton; a bon vivant.

ತೀನಿ

any eatable in gen.; food.

ತೀನಿಗ

= ತೀನಾಳಿ.

ತೀನಿಹಾಳಿ

= ತೀನಾಳಿ a glutton. (Nr. a).

ತೀನು

a small post that support a thin partition, fence, etc.

ತೀನುತೇರಾ

= ತೀನತೇರ.

ತೀನೆ

= ತೀನಿ.

ತೀನ್

= ತೀನಿ.

ತೀನ್ಮಸಗು

(the sensation of itching) to be felt.

ತೀನ್ಮಸೆ

= ತೀನ್ಮಸಗು.

ತೀಬನು

a kind of medicinal substance .

ತೀಬು

the dried flower bud of a tropical evergreen tree Eugenia aromatica of the Myrtaceae family, used as...

ತೀಬ್ರ

having a sharp edge or point; that can cut well; sharp; keen; fine edged; incisive.

ತೀಬ್ರಪಾತ

a violent and heavy attack; onslaught.

ತೀಮ್ಮಸೆ

= ತೀನ್ಮಸಗು.

ತೀಯ

a desire, longing (esp. for sexual union) that cannot be suppressed.

ತೀಯಕಾರ್ತಿ

a woman having excessive sexual desire.

ತೀಯಾಟ

disagreement or conflict because of differences of opinion, temperament, etc.; any power struggle be...

ತೀರ

great in quantity, amount, degree, etc.; much.

ತೀರತ

Tbh. of ತೀರ್ಥ a holy place, etc. (My.).

ತೀರದು

an adverb with final ಅದು (ತೆತ್ತದು Śmd. 389, o. r. in Mḍb. ತಿರದು, ತೆಕ್ಕದು).

ತೀರಪತನ

the falling down of a bank. see ಜರಿ

ತೀರಮೆ

a deficiency in the quantity or amount needed or expected or the extent of this; shortage.

ತೀರರುಹ

grown on the bank, shore of.

ತೀರಸ್ಥ

being on the bank, shore, etc.

ತೀರಾ

= ತೀರ1.

ತೀರಿ

a slender, straight, usu. pointed, missile made to be shot from a bow and equipped with feathers at...

ತೀರಿಕೆ

= ತೀರಿ.

ತೀರಿಗೆ

= ತೀರಿ.

ತೀರಿಚು

= ತೀರಿಸು.

ತೀರಿತ

ended or brought to an end; concluded.

ತೀರಿಸು

to bring to an end; to finish; to end.

ತೀರಿಸುವಿಕೆ

finishing, etc. (My.).