ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತುತಿಸು

to commend the worth of; to express admiration of; to praise.

ತುಂತುಣಿ

a single-stringed musical instrument that produces a twang sound when played by plucking.

ತುಂತುರು

a very small drop of water or any other liquid.

ತುಂತುರುಮಳೆ

a fine, mist-like rain; drizzle.

ತುಂತುರುಹನಿ

= ತುಂತುರು.

ತುಂತುರ್ಗಿಡಿ

a tiny ignited or fiery particle such as is thrown off by burning wood or produced by one hard body...

ತುಂತುರ್ಪನಿ

= ತುಂತುರು.

ತುಂತುರ್ವನಿ

= ತುಂತುರು.

ತುಂತುಱಿ

1 (water) spray 2 (weather) drizzling (Si.32 (Kitt.))

ತುಂತುಱು

= ತುಂತುರು.

ತುಂತುಱ್

= ತುಂತುರು.

ತುಂತುಱ್(ಱು)

ತುಂತುರು.

ತುತೂರಿ

= ತುತ್ತೂರಿ.

ತುತ್ತ

an adjectival morpheme predicable before the word 'ತುದಿ' (end, extreme point).

ತುತ್ತತುದಿ

the very last or highest point (the word is duplicated to emphasise 'enḍ').

ತುತ್ತರಾಟು

the condition of being unstable or unsteady.

ತುತ್ತಲ್

a wall built round a building or space; a compound.

ತುತ್ತಾಗು

1. ಆಹಾರವಾಗು. 2. ಈಡಾಗು.

ತುತ್ತಾರಿ

= ತುತ್ತೂರಿ.

ತುತ್ತಿ

the plant Abutilon indicum of Malvaceae family; Indian Abutilon.

ತುತ್ತಿಕ್ಕು

to give food to; to feed.

ತುತ್ತಿಡು

= ತುತ್ತಿಕ್ಕು.

ತುತ್ತಿದ

a learned or intelligent man.

ತುತ್ತಿನ ಚೀಲ

(body) stomach

ತುತ್ತಿಸು

to swallow in morsel or morsels; to gulp.

ತುತ್ತು

that quantity of food which one can hold in one's palm or put into one's mouth at one time; a morsel...

ತುತ್ತುಗೂಳ್

a morsel of food.

ತುತ್ತುಗೆಯ್ಯು

to eat (food).

ತುತ್ತುಗೊಳ್

= ತುತ್ತುಗೊಳ್ಳು.

ತುತ್ತುಗೊಳ್ಳು

= ತುತ್ತುಗೆಯ್ಯು.

ತುತ್ತುರಿ

= ತುತ್ತೂರಿ.

ತುತ್ತುಱಂ

excessively; abundantly.

ತುತ್ತೂರಿ

a small trumpet-like wind instrument.

ತುತ್ತೆ

= ತುತ್ಥ.

ತುತ್ಥ

a sulphate of copper; blue vitriol.

ತುತ್ಥೆ

= ತುತ್ಥ.

ತುತ್ಯ

= ತುತ್ಥ.

ತುತ್ವ

the syllable ತು (Śmd. 146. 183. 288).

ತುಂದ

the lower front part of the human body between the chest and thighs; the abdomen; the belly.

ತುಂದವಡೆ

to develop (oneself) in the uterus; to be in the stage of or develop as a foetus.

ತುಂದಶೂಲೆ

pain in the stomach or abdomen; stomach-ache.

ತುದಾ

a conjunction that introduces an alternative; 'oṛ.

ತುಂದಿ

the pointed top of a mountain or ridge; the peak; the summit.

ತುಂದಿಕ

= ತುಂದಿಲ2 - 1.

ತುದಿಕಳಿ

= ತುದಿಕಳಿಸು.

ತುದಿಕಳಿಸು

to come to the last point, brim or stage.

ತುದಿಕಾಲಲ್ಲಿ ನಿಲ್ಲು

(posture) 1 to stand on tiptoe 2 þfig.ß to be ready or anxious (for something)

ತುದಿಕಾಲು

= ತುದಿಗಾಲು.

ತುದಿಕಾಲ್

= ತುದಿಗಾಲು.

ತುದಿಗಾಣಿಸು

to bring to an end or last stage.