ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತುಂಬಿಸು

to fill(something) with.

ತುಂಬೀಫಲ

= ತುಂಬಿ3 - 1.

ತುಂಬು

the quality of condition of being full or filled completely with; fullness.

ತುಂಬುಗ

a man who fills; a filler.

ತುಂಬುಗಣ

a threshing ground where grains are heaped up.

ತುಂಬುಗಾಯಿ

a kind of curry made by filling spices into vegetables as brinjal.

ತುಂಬುಗೆ

the act of filling or the condition of being full.

ತುಂಬುಗೆಡು

to fail to become filled with; to be incomplete.

ತುಂಬುಗೆಯ್

an arm having well-developed muscles; a strong, brawny arm.

ತುಂಬುಗೊಳ್ಳು

to become full; to be completely filled with.

ತುಂಬುಗೋಡಿ

a flow of water flowing over the limit fixed as the capacity of a water tank.

ತುಂಬುಚ್ಚು

to open the gate or valve of a sluice to let the water out from a reservoir, tank, etc.

ತುಂಬುಜವ್ವನ

prime youth.

ತುಂಬುಜವ್ವನೆ

a girl in her prime youth (esp. the one having corpulent breast).

ತುಂಬುತನ

the condition of being full; fullness.

ತುಂಬುದಿಂಗಳು

ಹುಣ್ಣಿಮೆಯ ಚಂದ್ರ.

ತುಂಬುರ

= ತುಂಬುರು2.

ತುಂಬುರವೀಣೆ

= ತುಂಬುರ1.

ತುಂಬುರಿ

= ತುಂಬುರ1.

ತುಂಬುರು

the tree Diospyros peregrina (= D. embryopteris, = D. glutenifera) of Ebenaceae family; Indian persi...

ತುಂಬುರುಗೊಳ್ಳಿ

ತುಂಬುರುಮರದ ಕೊಳ್ಳಿ.

ತುಂಬುರುಸು

the tree Diospyros melanoxylon (= D. tupru) of Ebenaceae family; Indian persimmon.

ತುಂಬುರ್

= ತುಂಬುರು2.

ತುಂಬುವರಯ

= ತುಂಬುಜವ್ವನ.

ತುಂಬುವರಿಯಿಸು

to cause to flow in spate.

ತುಂಬುವೆಱೆ

ಪೂರ್ಣಚಂದ್ರ.

ತುಂಬುೞು

a kind of worm .

ತುಂಬೆ

= ತುಂಬು5.

ತುಬ್ಬರಿಕೆ

an investigating and trying to detect instances of theft.

ತುಬ್ಬರಿವಿಕೆ

= ತುಬ್ಬರಿಕೆ.

ತುಬ್ಬಿಸು

to investigate an instance of theft.

ತುಬ್ಬು

= ತುಬ್ಬರಿಕೆ.

ತುಬ್ಬುಕಾಱ

= ತುಬ್ಬುಗಾರ.

ತುಬ್ಬುಗಾರ

a man who investigates or detects cases of theft; a detective; investigator.

ತುಬ್ಬುಗಾರಿಕೆ

= ತುಬ್ಬು3 - 1 & 2.

ತುಬ್ಬುಗೊಡು

to point at and call attention to.

ತುಬ್ಬುವಳ

= ತುಬ್ಬುಗಾರ.

ತುಬ್ಬೇರಿಸು

to give courage; top embolden; to encourage.

ತುಮಕಿ

the medium sized, evergreen tree Diospyros peregrina (= D. embryopteris, = D. glutenifera) of Ebenac...

ತುಮರಿ

= ತುಮಕಿ.

ತುಮರು

= ತುಮಕಿ.

ತುಮಲ

= ತುಮುಲ tumult, etc.

ತುಮಾನ್

a loose-fitting, outer garment extending from the waist to the ankles and divided into separate cove...

ತುಮುಕು

to flow over the brim or edge of; to overflow.

ತುಮುರು

a part or fragment broken or separated from the whole; a piece.

ತುಮುಲ

the condition of the mind caused by utter confusion, indecision, vacillation, etc.

ತುಮುಲಯುದ್ಧ

= ತುಮುಲ2 - 2.

ತುಮುಳ

= ತುಮುಲ2.

ತುಮುಳಯುದ್ಧ

= ತುಮುಲ2 - 2.

ತುಮುೞ್

to close (the eyes) half.