ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದರವೇಶಿ(ಸಿ)

1. ಮುಸಲ್ಮಾನ ಸಾಧು. 2. ದರಿದ್ರನಾದವನು. 3. ದಿಕ್ಕಿಲ್ಲದವನು.

ದರವೇಸಿ

= ದರಬೇಸಿ2.

ದರಶನ

a garland of white or colourless glass beads and corals.

ದರಸಾರೆ

each time; every time.

ದರಸಿ

a kind of medicinal herb or grass.

ದರಸ್ಮಿತ

a smiling expression of the face; smile.

ದರಸ್ಮೇರ

= ದರಸ್ಮಿತ - 1.

ದರಹಮೇಷ

all the time; always.

ದರಹಸ

= ದರಸ್ಮಿತ - 1.

ದರಹಸನ

= ದರಸ್ಮಿತ - 1.

ದರಹಸಿತ

gently smiling; a gentle smile (Bp. 6, 27; 13, 11; 28, 67; 32, 16; Rām. 6, 53, 11).

ದರಹಾಸ

= ದರಸ್ಮಿತ - 1.

ದರಹುಣಿಸೆ

a kind of.

ದರಳೆ

= ದರಲೆ1.

ದರಾಂಬ

a kind of tree.

ದರಿ

1. ಆಳವಾದ ಕಂದರ,- ಕೊಳ್ಳ. 2. ಬಿರುಕು. 3. ಗವಿ.

ದರಿಕಂದ

a kind of medicinal herb.

ದರಿಕಿ

(bio.) belch (Rabakavi, LSB 5.19) [Ka. D3451(b)] = ತೇಗು (tēgu)

ದರಿಗೆಡಹು

to push (someone or something) down or into a ravine.

ದರಿಗೊಳ್

(a ravine) to be formed.

ದರಿತ

a man who is afraid or frightened.

ದರಿದ್ರ

despicable, contemptible or mean.

ದರಿದ್ರತನ

= ದರಿದ್ರತೆ.

ದರಿದ್ರತೆ

= ದರಿದ್ರ2 - 2.

ದರಿದ್ರತ್ವ

= ದರಿದ್ರ2 - 2.

ದರಿದ್ರಲಕ್ಷ್ಮಿ

the goddess 'ಜ್ಯೇಷ್ಠಾಲಕ್ಷ್ಮಿ', supposed to be the one who bestows poverty.

ದರಿದ್ರೆ

a very poor, distressed woman.

ದರಿದ್ವತ್ವ

= ದರಿದ್ರತೆ (My.).

ದರಿಧೂಳ

name of a demi-god.

ದರಿಮುಷ್ಟಿ

a kind of herb.

ದರಿಯಾ

a sea of ocean.

ದರಿಯಾಪ್ತಿ

= ದರ್ಯಾಪ್ತಿ investigation (My.; Mhr., H. ದರ್ಯಾಫ್ತೀ).

ದರಿಯಾಪ್ತು

an investigation, as into an incident; an enquiry.

ದರಿಯಾಫ್ತಿ

= ದರಿಯಾಪ್ತು.

ದರಿಯಾಮಾರ್ಗ

a way or route taken by boats, ships etc. in a body of water; a water-route.

ದರಿಂವಿಲ್ಲಾ

ದರೀಂವಿಲ್ಲಾ in this case; at this time; subsequently; hereinafter (My. as ದರಿವಿಲ್ಲಾ Br., H.).

ದರಿವು

= ದರು2.

ದರಿಶನ

= ದರಶನ.

ದರಿಸಣ

= ದರುಸನ etc. (My.).

ದರಿಸನ

= ದರುಶನ.

ದರಿಸಿನ

= ದರುಶನ.

ದರಿಸು

(the surface of something, as of the earth) to collapse (as to form a depression).

ದರು

the bodily strength that resists fatigue, illness, hardship, etc.; stamina.

ದರುಣ

N. of a plant (see Mr. s. ಕೋಲೆ).

ದರುಮ

moral or religious righteousness.

ದರುವಕ್ಕಿ

a kind of bird.

ದರುವು

= ದರು2.

ದರುವುಹಿಡಿ

to fall upon (something) violently or intensely (as a roaring sound, on the ears).

ದರುಶನ

ಕಾಣುವುದು.

ದರುಶನಗಾಣಿಕೆ

= ದರುಶನ - 3.