ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದವನಮಲ್ಲಿಗೆ

a variety in Jasmine, Jasminum auriculatum of Oleaceae family.

ದವನಿ

= ದವಣಿ.

ದವಬಂಗ

the fast-growing, large, deciduous tree Daubunda sonneratiodes of Lythraceae family having sessile l...

ದವಲತ್

= ದವಲತ್ತು.

ದವಲತ್ತು

a great quantity or store of money, valuable possessions, property or other riches; wealth; opulence...

ದವಶಿಖಿ

= ದವದಹನ.

ದವಸ

cereal seeds in gen.; grains.

ದವಸಗಿತಿ

a woman who sells grains.

ದವಸದ ಉಗ್ರಾಣ

(agr.) granary

ದವಸಾದಾಯ

income received in the form of grains.

ದವಸಾಯ

= ದವಸಾದಾಯ.

ದವಸಿಗ

a man who sells grains.

ದವಳ

reflecting almost all the rays of light; of the colour of pure snow; white.

ದವಳಾರ

a garland of white flowers or white or colourless glass beads.

ದವಳಾರ್ತಿ

an ārti for which camphor is used (My.).

ದವಾ

any substance used as a drug in curing or preventing a disease, healing or relieving pain, etc.; a m...

ದವಾಖಾನೆ

a room or a building where patients are treated by a physician and medicines are given or prescribed...

ದವಾಗ್ನಿ

= ದವದಹನ.

ದವಾನಲ

= ದವದಹನ.

ದವಾಲಿ

a belt with a metal plate in front, worn by servants over one shoulder passing under another arm, as...

ದವಾಲಿಬಿಲ್ಲೆ

the metal plate fixed to a belt worn by servants over their shoulder passing under another arm.

ದವಿಷ್ಠ

(fr. ದೂರ). very remote, very distant.

ದವಿಸಾಧಿಪ

the sun. 2, a certain metrical foot (Ch.).

ದವೀಯಸ್

(fr. ದೂರ). more or uncommonly remote.

ದವು

= ದ 2, etc. see ಇನ್ದವು.

ದವುಡು

= ದವಡೆ etc. (My.).

ದವುಡೆ

(body)

ದವುತಿ

a small glass container holding writing ink; an ink-pot.

ದವ್ವಾರಿಕ

= ದೌರ್ವರಿಕ Tbh. of ದೌವಾರಿಕ a door- keeper. (ದ್ವಾಸ್ಥ, ಬಾಗಿಲವಂ Mr. 266).

ದಂಶ

the act of biting or stinging; a bite.

ದಂಶಕ

that which bites or stings.

ದಶಕಂಠ

ಹತ್ತು ಕಂಠಗಳನ್ನುಳ್ಳವನು.

ದಶಕಣ್ಠ

Rāvaṇa (Abh. P. 10, 156).

ದಶಕಂಧರ

Rāvaṇa (Abh. P. 9, 109; Bp. 38, 63).

ದಶಕರಣ

collectively, the ten organs of sense, i.e. the eye, ear, nose, tongue, skin, speech, hands, feet, a...

ದಶಕಸ್ಥಾನಲೆಕ್ಕ

decimal calculation (Si. 327).

ದಶಕಾಮಜವ್ಯಸನ

ten vices arising from love of pleasure: hunting, gambling, sleeping by day, fault-finding, lechery,...

ದಶಕೂಟ

a medicinal substance made using ten kinds of herbs.

ದಶಕೋಟಿ

amounting to one hundred millions.

ದಶಗುಣ

penalty for the omission of affixing a stamp to a postal document.

ದಶಗ್ರೀವ

= ದಶಕನ್ಧರ (Abh. P. 13, 3 va.).

ದಶಘ್ನ

= ದಶಗುಣ1.

ದಶದಲ

having ten leaves (Bp. 3, 8); ten leaves.

ದಶದಾನ

ten gifts: cows, land, sesamum, gold, ghee, raiment, betel, grain, jaggory, daughters in marriage (M...

ದಶದಿಕ್ಕು

the eight points of the compass and directions skyward and downward.

ದಶದಿಶೆ

= ದಶದಿಕ್ಕು.

ದಶದಿಸೆ

= ದಶದಿಕ್ಕು.

ದಶಧರ್ಮ

ten ordinances, practices, or duties. ಏಕೆನ್ದ/?/ಯೆಂ? ದಶಧರ್ಮಾಕಲಿತಕರಾಗ್ರನಾದನೆನಗಿದು ಚೋದ್ಯಂ (Śmd. 137 Mḍb...

ದಶಧ್ರುವ

collectively, ten ringlets formed by the hair at ten points on the body of a horse.

ದಂಶನ

the act of biting or stinging.