ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದಸಿಮೆ

= ದಶಮಿ1.

ದಸಿವೆಟ್ಟು

to insert a stake, poker using force, esp. to inflict pain.

ದಸೆ

= ದಶೆ.

ದಸ್ಕತು

= ದಸಕತ್ತು.

ದಸ್ಕತುಮೊಹರ

= ದಸಕತ್ತುಮೊಹರು.

ದಸ್ಕತ್ತು

= ದಸಕತ್ತು.

ದಸ್ಕು

= ದಸಕು a kind of husk, etc. (My.).

ದಸ್ಖತ್ತು

= ದಸಕತ್ತು (My.).

ದಸ್ತ ಐವಜ

= ದಸ್ತಾವೇಜು.

ದಸ್ತಕತ್ತು

= ದಸಕತ್ತು.

ದಸ್ತಕು

an official document issued to a person permitting him or her travel abroad; a passport.

ದಸ್ತಗಿರಿ

an apprehending of a person accused with criminal charge (by police authorities); arrest.

ದಸ್ತರ್‍ಹಾನು

a spread, mat, etc. on which Muslims sit together and have food; a dining mat.

ದಸ್ತಾನು

= ತೋಸ್ತಾನು, ದೋಸ್ತಾನು a cartridge bore. (My.).

ದಸ್ತಾವೇಜು

a written, legal document.

ದಸ್ತು

a band of four playing cards.

ದಸ್ತೂರ

= ದಸ್ತೂರಿ.

ದಸ್ತೂರಿ

a social convention or tradition followed; a custom.

ದಸ್ತೂರು

= ದಸ್ತೂರಿ.

ದಸ್ತೆ

= ದಸ್ತು.

ದಸ್ತೇವಾಜು

= ದಸ್ತಾವೇಜು.

ದಸ್ತೈವಜು

= ದಸ್ತಾವೇಜು.

ದಸ್ತೈವೇಜು

= ದಸ್ತಾವೇಜು.

ದಸ್ಥೂರು

= ದಸ್ತೂರಿ.

ದಸ್ಯು

(myth.) a class of evil beings who were thought of as enemies of gods; collectively daemons.

ದಸ್ಯುದಾರಿ

a road that is not properly laid.

ದಸ್ರ

name of one of the twin celestial physicians (sometimes used for both).

ದಸ್ಸಾಲಾ

a period of ten years; a decade.

ದಹ

= ದಸ2.

ದಹನ

(myth.) the Fire-God, Agni, as the Regent of south-east quarter.

ದಹನಕರಣ

making fire, or causing to burn. see ಮುರುಣ್ಟು.

ದಹನಕರ್ಮ

the act of burning (something) to ashes.

ದಹನಕುಂಡ

a furnace for burning something to ashes; an incinerator.

ದಹನಕ್ರಿಯೆ

the act of or rite observed during, burning a dead body.

ದಹನಂಗೊಳಿಸು

to burn (something) to ashes.

ದಹನಜಿಹ್ವಾನ್ತಕ

extinguishing the tongues of fire or Agni (Bp. 49, 40).

ದಹನಲೋಚನ

Śiva (Bp. 41, 27).

ದಹನಸಂಸ್ಕಾರ

= ದಹನಕ್ರಿಯೆ.

ದಹನಾತಿಕ್ರಮಣ

excess of burning. see ಅ/?/.

ದಹನಾರ್ಚಿ

ಅಗ್ನಿಯ ಜ್ವಾಲೆ.

ದಹನಾಶೆ

the direction halfway between east and south; south-east.

ದಹನೋಪಲ

a reddish variety of oligoclase feldspar, used as a gem, having a red and bright-yellow play of colo...

ದಹನೋಪಳ

= ದಹನೋಪಲ.

ದಹರ

the space within oneself, often identified as the heart, treated in yoga as the replica of the unive...

ದಹಿಸು

to cause to undergo combustion or be consumed partly or wholly by fire; to reduce to ashes; to burn.

ದಹ್ಯ

that can be burnt.

ದಹ್ವಳ

Tbh. of ದದ್ರುಘ್ನ the ring-worm shrub, Cassia alata Lin. (St. & Pl.).

ದಳ

the condition or fact of being dense.

ದಳಗೆ

one complete movement of a threaded needle through a fabric or material such as to leave behind it a...

ದಳಂಗೊಳಿಸು

to cause to increase (the number); to cause to assemble in large number at a place.