ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದೇಶಾಚಾರ

a custom or convention that is particular to a country or region.

ದೇಶಾಟಣ

= ದೇಶಾಟನೆ.

ದೇಶಾಟನ

= ದೇಶಾಟನೆ.

ದೇಶಾಟನ(ನೆ)

ಊರೂರುಗಳನ್ನು ತಿರುಗುವುದು.

ದೇಶಾಟನಂಗೆಯ್

to wander or tour widely in a country or in different countries.

ದೇಶಾಟನೆ

a wandering or touring widely in a country or in different countries.

ದೇಶಾಂತರ

ಬೇರೆಯ ದೇಶ.

ದೇಶಾಂತರಂಗೆಯ್

to go to another region or country.

ದೇಶಾಂತರವಾಸ

a living away from one's own country, region or district.

ದೇಶಾಂತರವಾಸಿ

a man living away from his or her own country, region or district.

ದೇಶಾಂತರಿ

a man who has left his own country, region, either permanently or for a prolonged period.

ದೇಶಾಂತರಿಗ

= ದೇಶಾಂತರಿ.

ದೇಶಾದಿ

(mus.) a particular basic measure of rhythm in music.

ದೇಶಾಧೀಶ

the chief or ruler of a country (Mr. 15).

ದೇಶಾನ್ತರ

another or foreign country (B. 4, 6. 152. 160). 2, longitude (Sk., Mhr.). ದೇಶಾನ್ತರದವರಿಗೆ ಸ್ವತನ್ತ್ರ ಕ...

ದೇಶಾನ್ತರಿ

belonging to another country; a foreigner. (My.).

ದೇಶಾನ್ತ್ರ

Tbh. of ದೇಶಾನ್ತರ (My.). ಅವಾನ್ತ್ರದಲ್ಲಿ ಸಿಕ್ಕಿದ ಕುದುರೆ ದೇಶಾನ್ತ್ರವಾಗಿ ಓಡಿಹೋಯಿತು (Prv.).

ದೇಶಾಭಿ

(mus.) a mode in music.

ದೇಶಾಭಿಮಾನ

(country) patriotism [Sk.] = ದೇಶಪ್ರೇಮ (dēśaprēma)

ದೇಶಾಭಿಮಾನಿ

a person who is proud of or has proper respect for, his or her own country.

ದೇಶಾಯಿ

= ದೇಸಾಯಿ q. v. (B. 4, 216; My.).

ದೇಶಾಯಿಕೆ

= ದೇಸಾಯಿಕೆ.

ದೇಶಾವರ

a going around begging for money, grains, etc.

ದೇಶಾವರ(ರಿ)

ಊರೂರು, ಮನೆಮನೆಗಳಿಗೆ ಅಲೆದು ಧನರೂಪವಾಗಿ ಮತ್ತುವಸ್ತು ರೂಪವಾಗಿ ಸಹಾಯ ಪಡೆಯುವುದು,- ಭಿಕ್ಷೆ ಬೇಡುವುದು ಮತ್ತು ಹಾಗೆ.

ದೇಶಾವರಬೇಡು

to wander begging alms.

ದೇಶಾವರಿ

begging for money, grains, etc.; wandering for alms.

ದೇಶಾವರಿನಗು

= ದೇಶಾವರಿನಗೆ.

ದೇಶಾವರಿನಗೆ

a false and servile smile.

ದೇಶಾವರಿಬೇಡು

= ದೇಶಾವರಬೇಡು.

ದೇಶಾವರಿಭಾಷೆ

the manner or language used while begging in a servile manner; a false, pretentious language.

ದೇಶಾವಾರ

= ದೇಶಾವರ.

ದೇಶಿ

(country) native, indigenous

ದೇಶಿಕ

a man who guides, directs or advises.

ದೇಶಿಕತೋಡಿ

= ದೇಶೀತೋಡಿ.

ದೇಶಿಕಾತಿ

= ದೇಸಿಗಿತಿ.

ದೇಶಿಕೋತ್ತಮ

an excellent religious teacher.

ದೇಶಿಗ

= ದೇಸಿಗ.

ದೇಶಿಗಿತಿ

= ದೇಸಿಗಿತಿ.

ದೇಶಿಗಿತ್ತಿ

= ದೇಸಿಗಿತಿ.

ದೇಶಿನಿ

the finger next to the thumb; index finger; forefinger.

ದೇಶಿಪರಿ

= ದೇಸಿಪರಿ.

ದೇಶೀತೋಡಿ

(mus.) a mode in Karnāṭaka system, derived from the main mode Hanuma Tōḍi.

ದೇಶೀಯ

ದೇಶಕ್ಕೆ ಸಂಬಂಧಿಸಿದ.

ದೇಶೀಯಪದ

(ling.) native word in any language, esp. in Kannada

ದೇಶೀಯಾಕ್ಷರ

a dēśīya letter (Śmd. 27 Cm.); the five letters e, o, r̤, l̤, and ḷ.

ದೇಶೋದ್ಧಾರ

the act, process or fact of raising the social, cultural, educational and economic levels of the peo...

ದೇಶ್ಯ

a word or vocabulary that is original to a language.

ದೇಶ್ಯಕಾಪಿ

(mus.) a musical mode, related to Kāpi of Hindustāni system, derived from the main mode Kharaharapri...

ದೇಶ್ಯಕಾಂಭೋಜಿ

a musical mode in Karnāṭaka system.

ದೇಶ್ಯಗೌಳ

(mus.) a mode, in Karnāṭaka system, derived from the main mode Māyāmāḷavagauḷa.