ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್ವೀಜ

the main or prime cause for everything, as the Supreme Being for this universe.

ನಿರ್ವೀಣ್ಯ

= ನಿರ್ವಿಣ್ಣ್ಯ.

ನಿರ್ವೀರೆ

a woman whose husband and children are dead.

ನಿರ್ವೀರೈ

a woman whose husband and children are dead.

ನಿರ್ವೀರ್ಯ

any man or boy lacking normal function of the testes, as through castration or disease; eunuch.

ನಿರ್ವೀರ್ಯೆ

= ನಿರ್ವೀರೆ.

ನಿರ್ವೀರ್ಯೈ

= ನಿರ್ವೀರೈ. ((ಪತಿ ಪುತ್ರರಿಲ್ಲದಳ್ Mr. 303).

ನಿರ್ವೃತ

a completely satisfied, contented man; a happy man.

ನಿರ್ವೃತಿ

complete satisfaction or happiness; blessedness.

ನಿರ್ವೃತಿಕರ

that satisfies, delights; giving happiness; satisfying; delighting.

ನಿರ್ವೃತಿಪದ

the state of being emancipated.

ನಿರ್ವೃತ್ತ

completely done; accomplished; effected.

ನಿರ್ವೃತ್ತಿ

a happening or occurrence; an event.

ನಿರ್ವೃದ್ಧ

not ageing; not becoming old; being young forever.

ನಿರ್ವೇಗ

the quality or fact of not moving fast; a passing slowly or tediously; slowness.

ನಿರ್ವೇಗರಸ

= ನಿರ್ವೇಗ - 3.

ನಿರ್ವೇದ

= ನಿರ್ವೇಗ - 2 & 3.

ನಿರ್ವೇದಂಗೊಳ್

to suffer mental pain, affliction or sorrow; to grieve; to mourn.

ನಿರ್ವೇದನಿ

(jain.) a variety of stories or anecdotes that explains the evil effects of wrong deeds, sins, etc.

ನಿರ್ವೇಧನ

the fact of being destroyed; destruction; ruin.

ನಿರ್ವೇಶ

advantage; gain; benefit; profit.

ನಿರ್ವೇಶನ

= ನಿರ್ವೇಶ. (ಭೋಗ Mr. 514, one MS. ನಿರ್ವೇಶ).

ನಿರ್ವೈಕಾರ

never changing or varying; immutable.

ನಿರ್ವೈರ

absence of enmity, hatred, etc.

ನಿರ್ವೈಸು

to have an extreme repugnant feeling; to detest; to abhor.

ನಿರ್ವ್ಯಗ್ರ

not bewildered or distracted; not agitated or alarmed; steady (Cpr. 3, 97 va.); not eagerly engaged...

ನಿರ್ವ್ಯಥನ

a chasm, a hole. 2, freedom from pain.

ನಿರ್ವ್ಯಸನ

1 (custom) being free from bad inclination or habit, without any habit 2 (soc.) being without attach...

ನಿರ್ವ್ಯಾಕುಲ

not troubled or disquieted. calm. (Cpr. 1, 91).

ನಿರ್ವ್ಯಾಜ

without deceit, candid, honest, plain, exact (Ch. v. 98. 200); honesty. etc. (Śmd. 188): without a p...

ನಿರ್ವ್ಯಾಪಾರ

without employment or business, unoccupied.

ನಿರ್ವ್ಯೂಹ

= ನಿರ್ಯೂಹ. a door, etc. (G.).

ನಿರ್ಹರಣ

the act of taking out, extracting.

ನಿರ್ಹಾರ

= ನಿರ್ಹರಣ.

ನಿರ್ಹಾರಿ

a kind of fragrance or odour.

ನಿರ್ಹಾಸ

the state or fact of not opening into blossoms; a not blooming.

ನಿರ್ಹೇತುಕ

wanting a cause or reason; causeless.

ನಿಱತೆ

a beauty that appeals to the heart or mind as well as to the eye; loveliness; pleasingness.

ನಿಱಸು

= ನಿಱಿಸು2.

ನಿಱಸುಕೆಯ್

to prepare oneself for; to be ready.

ನಿಱಿ

a vertical fold of a dhōti (a long loincloth worn by many men in India) or sīre (a garment worn by H...

ನಿಱಿಗ

a sweet, delicious variety of mango fruit.

ನಿಱಿಗೆ

a vertical fold of cloth (as of a sari, dhōti, etc.).

ನಿಱಿಗೆಗಾಣು

to come to know or realise the fact.

ನಿಱಿಗೈ

= ನಿರಿ 2, etc. (My.). ಗಣ್ಡಕದ ಕಾಲುಗಳ ತೌಗಲಿಗೈ ದೌಡ್ಡ ದೌಡ್ಡ ನಿರಿಗೈಗಳಿರುತ್ತವೈ; ಕೈಲವುಗಳಿಗೈ ಎರ್ಡೂ ಹೈಗಲ ಮೇಲೈ...

ನಿಱಿಗೊಳ್

to become folded; to have folds.

ನಿಱಿದಪ್ಪು

to miss the order, sequence, method, system, etc.

ನಿಱಿದಳಿರ್

(plant) beautiful young leaves (of mango trees, etc.) [Ka. niṟi2 + taḷir D2935, D3131] (Pb.2.12.V, 5...

ನಿಱಿಲು

a kind of fish.

ನಿಱಿವಿಡಿ

to become folded or wrinkled.