ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿಃಷಮ

an improper time.

ನಿಷಾ

a feeling of wild excitement as caused by alcohol consumed; intoxication; inebriation.

ನಿಷಾಖೋರ

a man addicted to alcoholic liquors.

ನಿಷಾದ

the name of a savage tribe that inhabits woods and mountains, the main profession of the members of...

ನಿಷಾದಿ

that sits or is seating; seated.

ನಿಷಾದಿನಿ

(mus.) a musical mode.

ನಿಷಾನಿ

a mark, sign or emblem.

ನಿಷಾನಿಖಲು

an archaic monetary coin of gold.

ನಿಷಿಕ್ತ

scattered in drops or small particles; sprinkled.

ನಿಷಿದಿ

a tomb for a jaina ascetic.

ನಿಷಿದಿಗೆ

= ನಿಷಿದಿ.

ನಿಷಿದ್ದಿ

= ನಿಷಿದಿ.

ನಿಷಿದ್ಧ

that which is prohibited or forbidden by tradition, convention, religion, society or government.

ನಿಷಿದ್ಧಗೊಳಿಸು

to prohibit, forbid; to ban; to outlaw.

ನಿಷಿದ್ಧಗೊಳ್

to be forbidden, prohibited; banned from being used.

ನಿಷಿದ್ಧಿ

= ನಿಷಿದಿ.

ನಿಷಿಧಿ

= ನಿಷಿದಿ.

ನಿಷಿಧಿಗೆ

= ನಿಷಿದಿಗೆ.

ನಿಷೀಧಿ

= ನಿಷಿದಿ.

ನಿಷೂದನ

the act or an instance of killing.

ನಿಷೇಕ

the act of pouring (a liquid) down or into.

ನಿಷೇಕಪ್ರಸ್ತ

= ನಿಷೇಕ - 3 & 4.

ನಿಷೇಧ

the act of rejecting with disapproval or denial; repudiation.

ನಿಷೇಧಕ

prohibiting or tending to prohibit something.

ನಿಷೇಧನ್ಯೂನ

(gram.) a form of auxiliary verb in the negative mood, that requires another verb to complete the se...

ನಿಷೇಧಪರ

intent upon objection or denial (Kāvy. III, 3, B, 92).

ನಿಷೇಧರೂಪ

= ನಿಷೇಧ - 3.

ನಿಷೇಧವಚನ

a negative statement.

ನಿಷೇಧಾಕ್ಷರಿ

a contest in which the contestant is asked to compose a verse in a particular prosody on a given the...

ನಿಷೇಧಾಜ್ಞೆ

an order issued by a competent authority prohibiting using, consuming, practicing or doing something...

ನಿಷೇಧಾತ್ಮಕ

prohibiting or tending to prohibit.

ನಿಷೇಧಾಭಾಸ

(poet.) a figure of speech, that look negative but not really being so.

ನಿಷೇಧಾರ್ಥ

(gram.) the sense of a verb in its negative mood (that is, indicating absence of action).

ನಿಷೇಧಾರ್ಥಕ

= ನಿಷೇಧ - 3.

ನಿಷೇಧಿತ

prohibited; tabooed; forbidden.

ನಿಷೇಧಿಸು

to forbid by law or by an order; to prohibit.

ನಿಷೇಧ್ಯ

that which is to be or is fit to be, prohibited.

ನಿಷೇವಕ

a man strongly devoted to something or someone.

ನಿಷೇವಣ

work done for a master or feudal lord ; service.

ನಿಷೇವಣೀಯ

he who is served, as a god.

ನಿಷೇವಿತ

served; worshipped; attended.

ನಿಷೇವೆ

= ನಿಷೇವಣ.

ನಿಷೇವ್ಯ

that which or he who, is fit or deserved to be worshipped, served or religiously attended to.

ನಿಷೇವ್ಯಮಾಣ

being waited upon, served, attended. etc. feminine ನಿಷೇವ್ಯಮಾಣೈ (Cpr. 3, 50 va.).

ನಿಷ್

= ನಿಃ etc. out, forth, etc.

ನಿಷ್ಕ

one of the precious metals; gold.

ನಿಷ್ಕಂಟಕ

that which does not have thorns.

ನಿಷ್ಕಂಟಕಂಗೆಯ್

to remove thorns (from).

ನಿಷ್ಕಂಟಕತ್ವ

absence of thorns.

ನಿಷ್ಕಂಟಕಿತ

= ನಿಷ್ಕಂಟಕೀಕೃತ.