ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿಶ್ಚಯಂಬಡೆ

= ನಿಶ್ಚಯಿಸು.

ನಿಶ್ಚಯಬುದ್ಧ

a man having great mental capacity and firm resolution or determination.

ನಿಶ್ಚಯಬುದ್ಧಿ

great mental capacity and firm resolution or determination.

ನಿಶ್ಚಯಿಸು

to make up one's mind or reach a decision, about; to determine; to decide.

ನಿಶ್ಚಯ್ಸು

= ನಿಶ್ಚಯಿಸು.

ನಿಶ್ಚರತೆ

= ನಿಶ್ಚಲತೆ.

ನಿಶ್ಚಲ

the state of being immobile.

ನಿಶ್ಚಲ(ಳ)

1. ಚಲನೆಯಿಲ್ಲದುದು. 2. ಬೆಟ್ಟ. 3. ಭೂಮಿ. 4. ಅಲುಗಾಡದೆ ಇರುವ ವ್ಯಕ್ತಿ. 5. ಚಂಚಲತೆಯಿಲ್ಲದವನು.

ನಿಶ್ಚಲತೆ

the quality or condition of being stable, immobile, unwavering; stability; immobility.

ನಿಶ್ಚಲತೈ

the state of being immovable, etc. (Śśv. 4, 46).

ನಿಶ್ಚಲತ್ವ

= ನಿಶ್ಚಲತೆ.

ನಿಶ್ಚಲನೆ

absence of movement, flickering, etc.

ನಿಶ್ಚಲಾಂಗ

having immovable limbs, firmbodied, firm (Sk.); an immovable body (Śśv. 2, 79).

ನಿಶ್ಚಲಿತ

= ನಿಶ್ಚಲ1.

ನಿಶ್ಚಲಿತಚಿತ್ತ

the quality of showing a fixed, unwavering and firm purpose.

ನಿಶ್ಚಲಿತಚಿತ್ತೆ

a woman characterised by firmness, determination and single-mindedness; a resolute woman.

ನಿಶ್ಚಲೆ

a woman who is not moving.

ನಿಶ್ಚಳ

= ನಿಶ್ಚಲ2.

ನಿಶ್ಚಳಚಿತ್ತ

= ನಿಶ್ಚಲಿತಚಿತ್ತ.

ನಿಶ್ಚಳಚಿತ್ತೆ

= ನಿಶ್ಚಲಿತಚಿತ್ತೆ.

ನಿಶ್ಚಳತೆ

= ನಿಶ್ಚಲತೆ.

ನಿಶ್ಚಳಿತ

= ನಿಶ್ಚಲ1.

ನಿಶ್ಚಿಂತ

that which is decided, fixed or determined.

ನಿಶ್ಚಿಂತತೆ

= ನಿಶ್ಚಿಂತೆ.

ನಿಶ್ಚಿಂತತೈ

= ನಿಶ್ಚಿನ್ತೈ (Cpr. 7, 3).

ನಿಶ್ಚಿತನಾಮ

a word known from customary usage (ರೂಢನಾಮ Śmd. 94).

ನಿಶ್ಚಿತಮನ

= ನಿಶ್ಚಲಿತಚಿತ್ತ.

ನಿಶ್ಚಿತಮನೆ

= ನಿಶ್ಚಲಿತಚಿತ್ತೆ.

ನಿಶ್ಚಿಂತವಾಸಿ

= ನಿಶ್ಚಿಂತ2 - 2.

ನಿಶ್ಚಿತಾರ್ಥ

a determined purpose.

ನಿಶ್ಚಿಂತೆ

freedom from worry, anxiety, apprehension, concern, etc.; calmness; tranquility.

ನಿಶ್ಚಿನ್ತ

= ನಿಚ್ಚಿನ್ತ thoughtless, inconsiderate, careless, unconcerned. 2, free from solicitude, free from ca...

ನಿಶ್ಚಿನ್ತೈ

freedom from anxiety or solicitude, ease (My.; B. 3, 96). ನಿತ್ಯದರಿದ್ರನಿಗೈ ನಶ್ಚಿನ್ತೈ (Prv.).

ನಿಶ್ಚಿಯಿಸು

= ನಿಶ್ಚಯ್ಸು (My.). to ascertain; to investigate; to settle; to come to a certain decision, to regard...

ನಿಶ್ಚೇಚನ

without consciousness; without reflection; unreasonable, (foolish); without animation. (Cpr. 4, 53;...

ನಿಶ್ಚೇತನ

absence of activities.

ನಿಶ್ಚೇತನೆ

she who is physically or mentally inactive; a dull woman.

ನಿಶ್ಚೇಷ್ಟ

a man not moving.

ನಿಶ್ಚೇಷ್ಟತೆ

the quality or fact of not moving.

ನಿಶ್ಚೇಷ್ಟಸ್ಥಿತಿ

the condition of not moving or not being able to move.

ನಿಶ್ಚೇಷ್ಟಾವಲಂಬನ

hanging down motionless. see ನೈರಲ್

ನಿಶ್ಚೇಷ್ಟಿತ

= ನಿಶ್ಚೇಷ್ಟಸ್ಥಿತಿ.

ನಿಶ್ಚೇಷ್ಟಿತೆ

a woman not moving.

ನಿಶ್ಚೇಷ್ಟೆ

= ನಿಶ್ಚೇಷ್ಟಸ್ಥಿತಿ.

ನಿಶ್ಚೇಷ್ಟೈ

motionlessness; incapability of motion or effort; want of power. see ಬಳಲ್ಚು

ನಿಶ್ಚೈತನ್ಯ

want of ability or capacity to move, work, etc.; lack of capacity, power or fitness; disability; inc...

ನಿಶ್ಚೈಸು

= ನಿಶ್ಚಯಿಸು.

ನಿಶ್ಛಿದ್ರ

that which is not porous.

ನಿಶ್ಛಿದ್ರತೆ

the quality or fact of being not porous.

ನಿಶ್ಧಿ

= ನಿಶಿದಿ.