ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿವಾಳಿಕಾಣಿಕೆ

a small present of money given to the women who wave ನಿವಾಳಿ before a person (for removing the evil e...

ನಿವಾಳಿತೆಗೆ

= ನಿವಾಳಿಸು - 1.

ನಿವಾಳಿದೆಗೆ

= ನಿವಾಳಿತೆಗೆ.

ನಿವಾಳಿಯೆತ್ತು

= ನಿವಾಳಿಸು - 1 & 2.

ನಿವಾಳಿವಟ್ಟ

= ನಿವಳಿವಟ್ಟ.

ನಿವಾಳಿವಟ್ಟು

= ನಿವಳಿವಟ್ಟ.

ನಿವಾಳಿಸು

to wave before a person, small quantities of salt, dried pods of red-chilli, rice, water coloured wi...

ನಿವಾಳಿಸುಹ

= ನಿವಾಳಿ - 1.

ನಿವಾಳಿಹಾಕು

= ನಿವಾಳಿಸು - 1.

ನಿವಾಳೆ

= ನಿವಾಳಿ.

ನಿವಾಳೆಯಿಡು

to give a present to a king or person of rank, as an expression of one's appreciation, submission, e...

ನಿವಿಡ

the condition, quality or fact of being abundant; abundance.

ನಿವಿಡೀಶ

= ನಿವಿಡ1.

ನಿವಿರೀಶ

= ನಿವಿಡ1.

ನಿವಿಷ್ಟ

that has come in; entered in.

ನಿವಿಸ

the act of blinking of eye-lids; twinkling; winking.

ನಿವಿಸು

(fr. ನಿಭ). to disguise (Cpr. 6, 78).

ನಿವೀತ

a wearing of the sacrificial thread round one's neck (like a garland, as different from the normal w...

ನಿವೀತಿ

= ನಿವೀತ - 1 & 2.

ನಿವುಚು

to cause to be spread over (a wide area).

ನಿವುರು

to spread (oneself) or be diffused through or over a relatively wide area.

ನಿವೃತ

surrounding; enclosing.

ನಿವೃತ್ತ

he who is liberated, freed from.

ನಿವೃತ್ತಿ

a going back; return.

ನಿವೃತ್ತಿಗೊಳಿಸು

to cause to withdraw from the worldly activities.

ನಿವೃತ್ತಿಧರ್ಮ

the religion that advises or upholds retirement from the worldly activities as the way of realisatio...

ನಿವೃತ್ತಿಮಾರ್ಗ

a retiring from the worldly life considered as the path for realisation and final beatitude.

ನಿವೃತ್ತಿವೇತನ

a payment, not wages, made regularly to a person (or to his family) who has fulfilled certain condit...

ನಿವೃದ್ಧಿ

great increase or growth (o. r. ನಿವರ್ಧಿ). see ಬೇಳ್

ನಿವೇದಕ

communicating; relating; telling.

ನಿವೇದನ

the act or process of communicating, relating or telling.

ನಿವೇದನೆ

= ನಿವೇದನ.

ನಿವೇದಿತ

stated; communicated; said.

ನಿವೇದಿಸು

to tell; to communicate; to state.

ನಿವೇದ್ಯ

anything (as food, flower, leaves, etc.) offered to a deity.

ನಿವೇದ್ಯಂಗೊಡು

to offer something (as food, flower, leaves, etc.) to a deity.

ನಿವೇಶ

the act of entering; entrance.

ನಿವೇಶಕ

a man who causes or helps another enter.

ನಿವೇಶಣ

= ನಿವೇಶನ.

ನಿವೇಶನ

the act of entering; entrance.

ನಿವೇಶಿತ

kept or placed inside.

ನಿವೇಶ್ಯ

that which is fit to live in (as a building).

ನಿವೇಸಣ

= ನಿವೇಶನ.

ನಿವ್ರ್ಯಗ್ರ

not agitated; not perturbed; not emotionally disturbed or over excited.

ನಿವ್ರ್ಯಗ್ರತೆ

freedom from mental disturbance, agitation, excitement, etc.; tranquility; calmness.

ನಿವ್ರ್ಯಥನ

a depression (as in the ground).

ನಿವ್ರ್ಯಭಿಚಾರ

a refraining from committing any act that is wrong; a not transgressing.

ನಿವ್ರ್ಯಯ

that is not or cannot be exhausted; ever-replenishing.

ನಿವ್ರ್ಯಸನ

absence of grief, sorrow, sadness, etc.

ನಿವ್ರ್ಯಸನಿ

a person who is free from grief, sorrow, sadness, etc.; a happy, calm, tranquil person.