ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿವ್ರ್ಯಾಕುಲ

free from sadness, anxiety, sorrow, etc.; calm; happy; tranquil.

ನಿವ್ರ್ಯಾಕುಲೆ

a woman who is free from grief, sorrow, sadness, etc.

ನಿವ್ರ್ಯಾಕುಳ

= ನಿವ್ರ್ಯಾಕುಲ1.

ನಿವ್ರ್ಯಾಕುಳೆ

= ನಿವ್ರ್ಯಾಕುಲೆ.

ನಿವ್ರ್ಯಾಜ

the quality of being free from pretension, prejudice, impartiality, guile, etc.

ನಿವ್ರ್ಯಾಜತೆ

= ನಿವ್ರ್ಯಾಜ2 - 1 & 3.

ನಿವ್ರ್ಯಾಧಿತ

free from diseases; healthy; sound.

ನಿವ್ರ್ಯಾಪಾರ

absence of activities.

ನಿವ್ರ್ಯಾಪಾರಿ

= ನಿವ್ರ್ಯಾಪಾರ - 2.

ನಿವ್ರ್ರಣ

not having wounds; unwounded; not hurt; unharmed; unscathed.

ನಿವ್ವಳ

that which is lovely, charming; loveliness; beauty.

ನಿಶ

night.

ನಿಃಶಂಕ

= ನಿಃಶಂಕೆ.

ನಿಃಶಂಕತೆ

= ನಿಃಶಂಕೆ.

ನಿಃಶಂಕತೈ

= ನಿಶ್ಯಂಕತೈ. the state of being free from fear, hesitation, etc.

ನಿಃಶಂಕೆ

the condition or fact of being doubtless; certainty.

ನಿಃಶಂಕೈ

= ನಿಶ್ಯಂಕೈ, ನಿಸ್ಸಂಕೈ. fearlessness, boldness, confidence.

ನಿಶಠ

the quality of being free from pretence, affectation or hypocrisy; straightforwardness; honesty.

ನಿಶಠೈ

truth, honesty. see ಅತಿದಿಟ

ನಿಃಶಬ್ದ

absence of any sound or noise.

ನಿಃಶಮ

want of calmness, quietness or composedness.

ನಿಶಮನ

the act or an instance of perceiving, as seeing, hearing.

ನಿಃಶರಣ

a killing or an instance of it; slaughter.

ನಿಃಶರೀರತ್ವ

the quality, condition or fact of having no physical body; bodilessness.

ನಿಃಶಲಾಕ

= ನಿಶ್ಯಲಾಕ. free from talking birds, as parrots, jays, or crows; solitary, private.

ನಿಃಶಲ್ಯ

= ನಿಶ್ಯಲ್ಯ. freed or free from an arrow, pike, or thorn; without pain or difficulty.

ನಿಃಶಸ್ತ್ರ

not armed with weapons; unarmed; defenceless.

ನಿಶಾ

= ನಿಶೆ2.

ನಿಶಾಕರ

the moon.

ನಿಶಾಕಾಂತ

the moon (Rśv. 11, 10).

ನಿಶಾಖೋರ

a man addicted to alcoholic liquors.

ನಿಶಾಗಂಧಿ

the plant Cestrum aurantiacum (or C. nocturnum) of Solanaceae family; night jasmine.

ನಿಶಾಚರ

wandering, being active during the night; nocturnal.

ನಿಶಾಚರಿ

a female daemon.

ನಿಶಾಚಿತ

ಶಾಂತವಾದ.

ನಿಶಾಚೂರ್ಣ

the pulverised stalk root of turmeric.

ನಿಶಾಟ

= ನಿಶಾಚರ2 - 1.

ನಿಶಾಟನ

= ನಿಶಾಚರ2 - 1; 2.a wandering during the night.

ನಿಶಾಟೆ

= ನಿಶಾಚರಿ.

ನಿಃಶಾಠ್ಯ

the quality of not cheating, deceiving, etc.; guilelessness; honesty.

ನಿಶಾಂತ

the place in which a person resides; a house; residence.

ನಿಶಾಂತವಿರಕ್ತ

an ascetic who has reached the stage of absolute quietness.

ನಿಶಾದರ್ಶಿ

that which can see during night times, as an owl.

ನಿಶಾದಿ

= ನಿಸಾದಿ 1. the beginning of night, evening.

ನಿಶಾಂಧ

a man having imperfect vision in the dark or in dim light.

ನಿಶಾಂಧತೆ

imperfect vision in the dark or in dim light (caused by deficiency of vitamin A).

ನಿಶಾನ

= ನಿಶಾನೆ.

ನಿಶಾನಾಥ

= ನಿಶಾಪತಿ (My.).

ನಿಶಾನಿ

= ನಿಶಾನೆ.

ನಿಶಾನಿರಸನ

the time in the morning when daylight first appears dispelling the darkness; the end of the night or...