ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೀಡು

to hold forth; to reach out; to extend; to stretch.

ನೀಡುಕಾರ

a man who presents (arrows to a warrior, Bh. 8, 26, 11).

ನೀಡುಂಪೊೞ್ತು

a long period of time; a long duration.

ನೀಡುಂಮಾಡು

ನೀಡುಮಾಡು.

ನೀಡೋದ್ಭವ

a bird.

ನೀಣ್ಟಿಸು

= ನಿಟ್ಟಿಸು. to stare, etc. (J. 4, 9).

ನೀತ

that which is apt, fit, right or correct.

ನೀತವಿಭೂತಿ

= ನೀತ2 - 2.

ನೀತಿ

a carrying or conveying.

ನೀತಿಕಥೆ

a short story meant to teach a moral lesson; a fable.

ನೀತಿಕಾರ

a man who adheres to a system of moralism; a moralist.

ನೀತಿಕಾಱ

= ನೀತಿಕಾರ.

ನೀತಿಕೆ

(pros.) a metre in which each line has eleven syllables.

ನೀತಿಕೈ

N. of a vṛitta (Ch.).

ನೀತಿಕೋವಿದ

= ನೀತಿಕಾರ.

ನೀತಿಕೋವಿದೆ

a woman who adheres to a system of moralism; a moralist.

ನೀತಿಕ್ಷತಿ

a decline in morals esp. in a society; deterioration of morals; decadence.

ನೀತಿಗ

a well-conducted, virtuous man (ಸಚ್ಚರಿತ Ct. I, 89).

ನೀತಿಗಳೆ

to cause (morals) to deteriorate.

ನೀತಿಗಾಮಿ

= ನೀತಿಕಾರ.

ನೀತಿಗೆಡಿಸು

to cause (morals) to deteriorate.

ನೀತಿಗೆಡು

to become morally corrupt, debased or depraved; to lead into bad habits.

ನೀತಿಚಾಣಕ್ಯ

a man having expert political wisdom.

ನೀತಿಜಡ

a man ignorant of ethics, political wisdom, common sense, etc.

ನೀತಿಜ್ಞ

= ನೀತಿಕೋವಿದ.

ನೀತಿಜ್ಞೆ

= ನೀತಿಕೋವಿದೆ.

ನೀತಿದಪ್ಪು

= ನೀತಿಗೆಡು.

ನೀತಿದೂರ

= ನೀತಿಬಾಹಿರ2 - 2.

ನೀತಿದೂರೆ

= ನೀತಿಬಾಹಿರೆ.

ನೀತಿನಿಪುಣ

= ನೀತಿಕೋವಿದ.

ನೀತಿನಿಪುಣತೆ

expert knowledge in ethics, political wisdom, etc.; skill and vision in managing public affairs.

ನೀತಿನಿಪುಣೆ

= ನೀತಿಕೋವಿದೆ.

ನೀತಿನೈಪುಣ್ಯ

= ನೀತಿನಿಪುಣತೆ.

ನೀತಿಪಥ

= ನೀತಿಮಾರ್ಗ.

ನೀತಿಪರ

(ethic)〈man〉 of correct conduct, righteous〈person〉

ನೀತಿಪಾಠ

an advice or guidance in morals or ethics; a moral lesson.

ನೀತಿಬಾಹಿರ

not in conformity with accepted or deliberately violating principles of right behaviour; immoral.

ನೀತಿಬಾಹಿರತೆ

lack of morality; the state or quality of being immoral; wilful violation moral principles and pract...

ನೀತಿಬಾಹಿರೆ

a woman who is morally bad; a corrupt, depraved woman.

ನೀತಿಬಾಹ್ಯ

= ನೀತಿಬಾಹಿರ2 - 2.

ನೀತಿಬೋಧಕ

a man who teaches morals; a moral teacher.

ನೀತಿಬೋಧೆ

a teaching of morals, political wisdom.

ನೀತಿಭ್ರಷ್ಟ

= ನೀತಿಬಾಹಿರ2 - 2.

ನೀತಿಭ್ರಷ್ಟತೆ

= ನೀತಿಬಾಹಿರತೆ.

ನೀತಿಭ್ರಷ್ಟೆ

= ನೀತಿಬಾಹಿರೆ.

ನೀತಿಮತಿ

a person who adheres strictly to upright and moral systems.

ನೀತಿಮತ್ತೆ

the quality of being moral and wise; moral wisdom.

ನೀತಿಮಾರ್ಗ

conduct according to moral principles; strict honesty; uprightness of character; rectitude.

ನೀತಿಯುತ

that is in conformity with accepted principles of right and wrong behaviour; moral.

ನೀತಿಯುತೆ

= ನೀತಿವಂತೆ.