ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿಸ್ಥಲೆ

(vīr.) she who is beyond the limits of space; Pārvati, the Mother-energy of the universe.

ನಿಸ್ಪಟ್‍ಗೇಗಿಡ

the shrub Capparis decidua (= C. aphylla) of Capparaceae family.

ನಿಸ್ಪತ್ತಿ

the last step in a reasoning process; judgment, decision or opinion formed after investigation or th...

ನಿಸ್ಪೃಹ

a desireless man; an unselfish man.

ನಿಸ್ಪೃಹತೆ

the quality of being unselfish; desirelessness; unselfishness.

ನಿಸ್ಪೃಹತೈ

= ನಿಸ್ಪೃಹೈ. (Bp. 20, 27).

ನಿಸ್ಪೃಹಾತ್ಮಕ

= ನಿಸ್ಪೃಹ - 1.

ನಿಸ್ಪೃಹೆ

a desireless woman; an unselfish woman.

ನಿಸ್ಪೃಹೈ

freedom from desire; absence of covetousness (My.).

ನಿಸ್ಯೂತ

that which is well-knitted or well-woven.

ನಿಸ್ರಾವ

a steady flow (as of water in a stream).

ನಿಃಸ್ರಾವೈ

= ನಿಸ್ರಾವ. the moisture or water of boiled rice. see Nr. s. ನಿಡಿ 2.

ನಿಸ್ವ

an indigent, poor man.

ನಿಸ್ವತೆ

lack of basic necessities of life; poverty; indigence.

ನಿಸ್ವನ

ಶಬ್ದ.

ನಿಸ್ವಾನ

= ನಿಸ್ವನ.

ನಿಃಸ್ವಾರ್ಥ

the quality of being selfless; selflessness.

ನಿಸ್ವಾರ್ಥಿ

a person who is unselfish; an altruistic man.

ನಿಸ್ವೇದ

absence of sweat or the quality of not sweating.

ನಿಸ್ವೇದತ್ವ

= ನಿಸ್ವೇದ.

ನಿಸ್ಸಂಕ

= ನಿಸ್ಸಂಕೆ.

ನಿಸ್ಸಂಕಲ್ಪ

a man not having any desire; a desireless man.

ನಿಸ್ಸಂಕಲ್ಪೆ

a woman not having any desire; a desireless woman.

ನಿಸ್ಸಂಕುಚಿತ

not shrinking or contracting.

ನಿಸ್ಸಂಕೆ

absence of doubt, uncertainty, suspicion; doubtlessness; certainty.

ನಿಸ್ಸಂಕೈ

Tbh. of ನಿಃಶಂಕೈ boldness; disrespect (ಅವಜ್‍ಞೆ Śmd. II; Kk. 91).

ನಿಸ್ಸಂಕೋಚ

the quality of being free in behaviour or manner, in taking liberties, etc. or not lacking confidenc...

ನಿಸ್ಸಂಖ್ಯ

too numerous to be counted; countless; innumerable.

ನಿಸ್ಸಂಗ

= ನಿಸ್ಸಂಗತ್ವ.

ನಿಸ್ಸಂಗತೆ

= ನಿಸ್ಸಂಗತ್ವ.

ನಿಸ್ಸಂಗತ್ವ

= ನಿಃಸಂಗತ್ವ. absence of attachment. (My.).

ನಿಸ್ಸಂಗಿ

a person who does not mingle, associate with others freely.

ನಿಸ್ಸಂಜ್ಞ

not conscious; without awareness, sensation or cognition; unconscious.

ನಿಸ್ಸಂಜ್ಞೆ

a woman not having consciousness; a woman in unconscious stage.

ನಿಸ್ಸಂತತಿ

= ನಿಸ್ಸಂತಾನ.

ನಿಸ್ಸಂತಾನ

(kin)⦅ f. ನಿಸ್ಸಂತಾನಳು⦆〈being〉childless

ನಿಸ್ಸಂತಾನಿ

a man not having a child; an issueless man.

ನಿಸ್ಸತ್ತ್ವ

1. ಸತ್ವವಿಲ್ಲದಿರುವಿಕೆ. 2. ಸತ್ವವಿಲ್ಲದವನು.

ನಿಸ್ಸತ್ವ

absence or want of natural strength or essence; strengthlessness.

ನಿಸ್ಸತ್ವಗೊಳಿಸು

to make feeble; to enfeeble.

ನಿಸ್ಸತ್ವೆ

a very weak woman.

ನಿಸ್ಸಂದಿಗ್ಧ

= ನಿಸ್ಸಂದಿಗ್ಧತೆ.

ನಿಸ್ಸಂದಿಗ್ಧತೆ

the quality or condition of being sure; absence of doubt.

ನಿಸ್ಸಂದೇಹ

1. ಸಂದೇಹವಿಲ್ಲದುದು. 2. ಸಂದೇಹವಿಲ್ಲದ ವ್ಯಕ್ತಿ.

ನಿಸ್ಸಂದೇಹಿ

a person who is doubtless.

ನಿಸ್ಸನ್ತತಿ

= ನಿಸ್ಸನ್ತಾನ. (My.).

ನಿಸ್ಸನ್ದೇಹ

= ನಿಃಸನ್ದೇಹ. certain. (My.).

ನಿಸ್ಸಪತ್ನ

the condition or fact of being foe-less.

ನಿಸ್ಸಮ

without equal; peerless; matchless.

ನಿಸ್ಸರಣ

the act of going out; departure; exist.