ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೀರ್ಕಾಗೆ

the diver bird, water crow.

ನೀರ್ಕಾಲ್

an artificial passage for routing water from a river, water tank, etc. to agricultural fields.

ನೀರ್ಕಿ

(water) thirst (Gul.)

ನೀರ್ಕುಟಿಕ

a man who operates a boat; a boatman.

ನೀರ್ಕುಟಿಗ

= ನೀರ್ಗಂಟಿ.

ನೀರ್ಕುಡಿ

to drink water.

ನೀರ್ಕುಡಿಹ

the act or an instance of drinking of water.

ನೀರ್ಕುಳಿಗೊಳ್

to take into one's control; to seize; to capture.

ನೀರ್ಕೋಳಿ

the tree Spathodea campanulata of Bignoniaceae family; water squirt tree.

ನೀರ್ಗಂಟಿ

a village servant whose duty is to channel water through artificial means to agricultural fields.

ನೀರ್ಗಡವ

the tree Anthocephalus indicus (= A. cadamba, = Nauclea cadamba) of Rubiaceae family; the cadamba tr...

ನೀರ್ಗಡವು

= ನೀರ್ಗಡವ.

ನೀರ್ಗಂಡಿ

a small passage for bringing water into a fortified place.

ನೀರ್ಗಡಿಯಾರ

a device for measuring time by the fall or flow of water; a water clock; a clepsydra.

ನೀರ್ಗಡೆ

to churn water.

ನೀರ್ಗಣ್ಣಿ

a woman having tears in her eyes.

ನೀರ್ಗನಿಗಲು

the plant Polygonum glabrum of Polygonaceae family.

ನೀರ್ಗರುಳ

a very kind hearted, gentle man.

ನೀರ್ಗರೆ

to pour water.

ನೀರ್ಗಲ್

1. ಮಂಜುಗಡ್ಡೆ. 2. ರತ್ನ. 3. ಚಂದ್ರಕಾಂತಶಿಲೆ.

ನೀರ್ಗಲ್ಲು

a large mass of ice and snow that forms in areas where the rate of snowfall constantly exceeds the r...

ನೀರ್ಗಾಗೆ

= ನೀರ್ಕಾಗೆ.

ನೀರ್ಗಾದಿಗೆ

a deep trench, dug around a fortified place, and filled with water.

ನೀರ್ಗಾಯ್

ಎಳೆಯ ತೆಂಗಿನ ಕಾಯಿ.

ನೀರ್ಗಾರಿಗೆ

= ನೀರ್ಗಾದಿಗೆ.

ನೀರ್ಗಾಲ

the rainy season.

ನೀರ್ಗಾಲಿ

a wheel turned by water running against or falling on paddles, used as a source of power; a water wh...

ನೀರ್ಗಾಲುವೆ

a channel or pipe for carrying off water, sewage, etc.; a drain.

ನೀರ್ಗಿಚ್ಚು

the fire that is supposed to be in the waters of ocean; the sea-fire.

ನೀರ್ಗುಟಿಕ

= ನೀರ್ಗಂಟಿ.

ನೀರ್ಗುಟಿಗ

= ನೀರ್ಗಂಟಿ.

ನೀರ್ಗುಂಡಿ

to drink water.

ನೀರ್ಗುಡಿಸು

to make another drink water.

ನೀರ್ಗುಡು

= ನೀರ್ಗೊಡು.

ನೀರ್ಗುತ್ತ

an abnormal infiltration and excess accumulation of serous fluid in connective tissue or in a serous...

ನೀರ್ಗುಳ್ಳೆ

a very thin film of water forming a ball around air or gas; a water-bubble.

ನೀರ್ಗೆಡ್ಡೆ

= ನೀರ್ಗಲ್ಲು - 1 & 2.

ನೀರ್ಗೆಂಪು

light red colour.

ನೀರ್ಗೊಡು

to give oblations with water (and the seeds of sesame) to the dead.

ನೀರ್ಗೋಡು

a passage or channel for excess water from a water tank, reservoir, etc. to flow out.

ನೀರ್ಗೋಳಿ

= ನೀರ್ಕೋಳಿ.

ನೀರ್ಡೊಳ್ಳು

= ನೀರ್ಗುತ್ತ.

ನೀರ್ತೆಗೆ

to pull water out from.

ನೀರ್ದಂದಲ್

drops or droplets of water.

ನೀರ್ದಳಿ

to sprinkle water on.

ನೀರ್ದಳಿಪ

the act of sprinkling water.

ನೀರ್ದಾಣ

a place where water is stored or stagnated, as a water-tank, pond, reservoir, etc.

ನೀರ್ದಾರಿ

a study flow of water; a stream.

ನೀರ್ದಿಗುರಿ

water in rapid, violent, whirling motion caused by two meeting currents, by winds meeting tides, etc...

ನೀರ್ದಿಡ್ಡಿ

a small passage for bringing water into a fortified place.