ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೀಲನಕ್ಷೆ

ಯಾವುದಾದರೂ ಕಟ್ಟಡ, ಯಂತ್ರ ಇತ್ಯಾದಿಗಳ ನಿರ್ಮಾಣವನ್ನು ಕೈಗೊಳ್ಳುವ ಮೊದಲು ತಯಾರಿಸುವ ಮೊದಲ ನಕ್ಷೆ.

ನೀಲಪಟ

a piece of blue or dark-blue cloth.

ನೀಲಪಿಟ

(Buddh.) a written account of historical and political events in chronological order; Bauddha annals...

ನೀಲಪುಷ್ಪ

the small plant Evolvulus alsinoides of Convolvulaceae family with blue flowers; moon creeper.

ನೀಲಪ್ರತಿ

= ನೀಲನಕ್ಷೆ.

ನೀಲಪ್ರಸ್ತರ

a dark coloured rock.

ನೀಲಮಣಿ

= ನೀಲ2 - 6.

ನೀಲಮಲ್ಲಿ

the plant Indigofera aspalathoides of Papilionaceae family.

ನೀಲಮೇಘಶ್ಯಾಮ

Kṛiṣṇa or Viṣṇu (My.).

ನೀಲಮೇಘಶ್ಯಾಮಲ

= ನೀಲಮೇಘಶ್ಯಾಮ (J. 13, 23).

ನೀಲರತ್ನ

= ನೀಲ2 - 6.

ನೀಲಲೋಹಿತ

a dark colour that is a blend of black and red.

ನೀಲವಣ್ಣ

the blue or dark-blue colour.

ನೀಲವರ್ಣ

= ನೀಲವಣ್ಣ.

ನೀಲವೇಣಿ

dark hair.

ನೀಲವ್ವ

(god) N. of Durgā

ನೀಲಾಂಗ

dark-bodied: Kṛiṣṇa; Rāma (J. 18, 48). 2, the Indian crane. 3, the blue jay.

ನೀಲಾಚಲ

the blue mountain (ಕರೈವೈಟ್ಟು Śs.).

ನೀಲಾಂಜನ

a votive lamp, lit before a deity.

ನೀಲಾಂಬರ

a piece of blue or dark blue cloth.

ನೀಲಾಂಬರಿ

(mus.) a mode, in Karnāṭaka system, derived from the main mode Dhīra Śankarābharaṇa.

ನೀಲಾಂಬುಜ

the lotus plant Nymphaea stellata of Nymphaeaceae family.

ನೀಲಾಬ್ಜ

= ನೀಲಾಮ್ಬುಜನ್ಮ (Cpr. 8, 101; Śśv. 1, 43).

ನೀಲಾಬ್ದ

a dark cloud (Śśv. 1, 43).

ನೀಲಾಮ್ಬರ

Balar āma (ಬಲ Mr. 21).

ನೀಲಾಮ್ಬುಜನ್ಮ

the blue water-lily. see ಕನ್ನೈಯ್ದಿಲು

ನೀಲಾಮ್ಲ

= ನೀಲಾಂಬರ.

ನೀಲಾಲಕಿ

= ನೀಲಾಳಕಿ.

ನೀಲಾಲು

a species of bulbous plant.

ನೀಲಾವಳಿ

a piece of blue silk cloth.

ನೀಲಾಶ್ಮ

= ನೀಲಮಣಿ (Cpr. 1, 137).

ನೀಲಾಳಕಿ

a woman with dark hair.

ನೀಲಾಳಕೆ

= ನೀಲಾಳಕಿ.

ನೀಲಿ

having the colour of the clear sky or the deep sea; blue.

ನೀಲಿಕ

= ನೀಲಿ2 - 4; the plant Barleria lawii of Acanthaceae family; blue nail dye.

ನೀಲಿಕೆ

= ನೀಲಿ2 -1, 2, 3, 4 & 10.

ನೀಲಿಕೈ

the small tree Nyctanthes arbor tristis Lin. 2, the five-leaved chaste tree, Vitex negundo L. (ಕರೇಲಕ...

ನೀಲಿಗಟ್ಟು

(the skin) to turn blue from injury on the surface without being wounded.

ನೀಲಿಗಣ್

= ನೀಲಿಗಣ್ಣು.

ನೀಲಿಗಣ್ಣು

a morbid affection of the lens of the eye.

ನೀಲಿಗಂಧ

a kind of cloth.

ನೀಲಿಗವಾರ್ತೆ

a bad news.

ನೀಲಿಗಾರ

= ನೀಲಗಾರ a manufacturer of indigo (My.); an indigo dyer (My.).

ನೀಲಿಗಾಱ

= ನೀಲಗಾರ1.

ನೀಲಿಚಿತ್ರಮೂಲ

the plant Plumbago auriculata (= P. capsensis) of Plumbaginaceae family.

ನೀಲಿಜುಮಕಿ

the plant Passiflora caerulea of Passifloraceae family.

ನೀಲಿನಿ

= ನೀಲಿ2 - 4.

ನೀಲಿಬಳ್ಳಿ

the plant Indigofera glabra of Papilionaceae family.

ನೀಲಿಬೆಲ್ಲಡಕಿಲು

the plant Trianthema portulacastrum (= T. monogyna, T. obcordata) of Aizoaceae family.

ನೀಲಿಮರ

the tree Bischofia javanica of Euphorbiaceae family.