ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನುಡಿಕಾ(ಗಾ)ಱ

ಮಾತುಗಾರ.

ನುಡಿಕಾರ

the quality of sound, musical note, etc. (produced vocally or by playing on a musical instrument) th...

ನುಡಿಕಾರ್ತಿ

a woman who can speak forcefully, fluently and gracefully; an eloquent woman.

ನುಡಿಕಾಱ

= ನುಡಿಕಾರ - 2.

ನುಡಿಕೆ

= ನುಡಿಕಾರ - 1.

ನುಡಿಕೊಡು

= ನುಡಿಗೊಡು.

ನುಡಿಗ

a man who foretells a future event (under the supposed divine influence); a prophesier.

ನುಡಿಗಟ್ಟು

a phrase, construction or expression that is considered as a unit, whose intended meaning is differe...

ನುಡಿಗಣ್ಣು

an eye that expresses or conveys an idea effectively by its movement.

ನುಡಿಗಬ್ಬ

a prose composition.

ನುಡಿಗಲಿ

to learn to talk.

ನುಡಿಗಲಿಸು

to help (a child, parrot, etc.) to learn talking.

ನುಡಿಗಲ್

= ನುಡಿಗಲಿ.

ನುಡಿಗಾರ

= ನುಡಿಕಾರ see ತಿವಿ-.

ನುಡಿಗಾರಿಕೆ

the art of using language with fluency and effectiveness.

ನುಡಿಗಾಱ

= ನುಡಿಕಾರ - 2.

ನುಡಿಗಾಱಿಕೆ

= ನುಡಿಗಾರಿಕೆ.

ನುಡಿಗುಡು

= ನುಡಿಗೊಡು.

ನುಡಿಗುಂದು

to fail to talk, communicate or answer.

ನುಡಿಗೆಡಿಸು

ಮಾತಿಗೆ ತಪ್ಪು.

ನುಡಿಗೆಡು

= ನುಡಿಗುಂದು; 2.to be above being described in words.

ನುಡಿಗೇಡು

ineffective, erroneous or inaccurate speech or saying.

ನುಡಿಗೇಡುಗ

a man who does not keep his promise.

ನುಡಿಗೇಳು

to listen to; to hear.

ನುಡಿಗೇಳ್

= ನುಡಿಗೇಳು.

ನುಡಿಗೊಡು

to express one's thought, feeling, idea, etc. in words; to give words to.

ನುಡಿಜಾಣ

= ನುಡಿಕಾರ - 2.

ನುಡಿಜಾಣೆ

= ನುಡಿಕಾರ್ತಿ.

ನುಡಿಜಾಣ್ಮೆ

= ನುಡಿಗಾರಿಕೆ.

ನುಡಿತ

= ನುಡಿಕಾರ - 1.

ನುಡಿತಟ್ಟೆ

a thin, flat, grooved disc on which a speech, music etc. are recorded; an audio record.

ನುಡಿತೆ

that which is uttered as a word or words; an utterance.

ನುಡಿದಪ್ಪು

a breaking one's promise; failure to keep one's words.

ನುಡಿದೊಡು

to make a solemn resolution to do, get, etc.; 2 to promise solemnly.

ನುಡಿಯಾಟ

the act or manner of speaking.

ನುಡಿಯಾಡು

to speak; to utter.

ನುಡಿಯಿಸು

= ನುಡಿಸು.

ನುಡಿಯುಡುಗು

(one's speaking, answering ability) to fail; to become impaired.

ನುಡಿಯುವಿಕೆ

speaking, etc. (Si. 391. 395. 397).

ನುಡಿಲಿಂಗ

a Śaiva mendicant, considered as Śiva himself.

ನುಡಿವಕ್ಕಿ

ಮಾತನಾಡುವ ಪಕ್ಷಿ.

ನುಡಿವಡೆ

to produce a sound or sounds.

ನುಡಿವಲ್ಮೆ

the effectiveness, forcefulness and attractiveness of speech; eloquence.

ನುಡಿವಳಿ

the act of communicating through spoken words.

ನುಡಿವಳಿಕಾರ

(Śmd. 235). a man occupied in speaking.

ನುಡಿವಳಿಕಾಱ

a man who can speak forcefully, fluently and gracefully; an eloquent man.

ನುಡಿವಳಿಕೆ

= ನುಡಿವಳಿ - 1 & 2.

ನುಡಿವಳ್ಳ

= ನುಡಿವಾಳ.

ನುಡಿವಾಳ

a very talkative man; he who is fond of talking.

ನುಡಿವೆಣ

(fig) a useless, worthless, incompetent man; a corpse-like man.