ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನುರ್ಗೊತ್ತು

to press, squeeze, using heavy pressure.

ನುರ್ಚು

small broken pieces chiefly of grains.

ನುರ್ಚುನುರಿ

= ನುರ್ಗುನುಱಿ.

ನುರ್ಚುನುಱಿ

= ನುರ್ಗುನುಱಿ.

ನುರ್ಚುನೂಱು

= ನುರ್ಗುನುಱಿ.

ನುಱಿ

= ನುರಿ2.

ನುಱಿಸು

(break) to crush to minute fragments, to powder

ನುಱು

the state of being harassed or exercised, etc. — -ನುರುಪಡಿ. familiarity with, etc. (My.).

ನುಱುಕಿಸು

= ನುರ್ಗಿಸು.

ನುಱುಕು

= ನುರುಗು.

ನುಱುಗಿಸು

= ನುರ್ಗಿಸು.

ನುಱುಗು

= ನುರ್ಗು3.

ನುಱುಜು

(min.) gravel, grit [Ka. D3626] (My. (Kitt.))

ನುಱೆ

1. ಪುಡಿಪುಡಿಯಾಗು. 2. ಪುಡಿಮಾಡು.

ನುಲ

P. p. of ನುಲಿ 1, in ನುಲ ಕೌಳ್ಳು (My.).

ನುಲಿ

a cord made of intertwisted stands of fibre; a thin rope.

ನುಲಿಕೆ

= ನುಲಿ2 - 1.

ನುಲಿಕೈ

= ನುಲಿ 3. (ಹುರಿ Ct. I, 66).

ನುಲಿಗ

a kind of plant.

ನುಲಿಗಡಗ

= ನುಲಿಗೆಕಪ್ಪ.

ನುಲಿಗಪ್ಪ

= ನುಲಿಗೆಕಪ್ಪ.

ನುಲಿಗೆ

= ನುಲಿಕೆ -2.

ನುಲಿಗೆಕಪ್ಪ

a golden or silver armlet having the design of a twisted cord.

ನುಲಿಗೈ

= ನುಲಿಕೈ. -ನುಲಿಗೈಕಪ್ಪ. a kappa formed of three twisted wires (My.). — ನುಲಿಗೈ ಮಾಡು. to twist (My.). —...

ನುಲಿಗೊಳ್ಳು

to twist or wind (oneself) around.

ನುಲಿಚು

to twist or wind.

ನುಲಿತ

the act of twisting, wrenching of winding.

ನುಲಿಮಂಚ

a cot with a corded bottom.

ನುಲಿವು

a twisting or being twisted; an intertwining or curling about.

ನುಲಿಸು

to cause to be twisted or intertwined.

ನುಲುವಾಲೆ

a kind of plant.

ನುಲುಹು

= ನುಲಿಕೆ -2.

ನುಶಿ

= ನುಸಿ2.

ನುಸಿ

the condition of being crushed, squashed.

ನುಸಿಗುಳಿಗೆ

a small ball of naphthalene which is used as moth and cockroach repellents.

ನುಸಿಗೊಳ್

to condemn and turn down or reject.

ನುಸಿಬಲೆ

a net or screen for keeping out mosquitoes; a mosquito net.

ನುಸಿಸು

to cause to enter (into a narrow passage) or through (a narrow entrance).

ನುಸು

= ನುಸಿದು. P. p. of ನುಸಿ 3; in ನುಸು ಕೌಳ್ಳು (My.).

ನುಸುಕು

= ನುಸಿ1 - 1.

ನುಸುಕುವ್ಯಾಪಾರ

a trade that is illegal or is carried on without paying due excise or import duty; smuggling; contra...

ನುಸುಕುವ್ಯಾಪಾರಿ

a person engaged in contraband trade; smuggler; a contrabandist.

ನುಸುಗು

= ನುಸಿ1 - 1.

ನುಸುಲುಮಣ್ಣು

sand, clay, etc. gradually deposited by moving water, as along a river bed; alluvial soil.

ನುಸುಳಿಸು

to cause to entered into (a narrow passage or entrance).

ನುಸುಳು

a passing through a narrow passage or entrance.

ನುಸುಳುಗಂಡಿ

a narrow, secrete passage.

ನುಸುಳುದಲೆಗ

a man who has escaped or absconded.

ನುಸುಳ್

= ನುಸುಳು2.

ನುಸುಳ್(ಳು)

ಕಂಡಿ ಮೊದಲಾದುವು ಗಳಲ್ಲಿ ಮೆತ್ತಗೆ ಒಳಸೇರು.