ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೂಳ

one who deliberately or habitually makes false statements; a liar; a falsifier.

ನೂಳದು

that which exceeds in quantity, number, extent, influence, etc.

ನೂಳು

a passing through a narrow passage or entrance.

ನೂಳ್

= ನುಸುಳು2.

ನೂೞದುಂ

= ನೂಳದು2.

ನೃ

a man.

ನೃಕ್ಷೇತ್ರ

a region inhabited by or fit for the inhabitation of, human beings.

ನೃಗತಿ

(jain.) the human life, as one of the four conditions or stages of the soul.

ನೃತ್ತ

= ನೃತ್ಯ. (Si. 62).

ನೃತ್ತಹಸ್ತ

any of several hand gestures used in dance.

ನೃತ್ಯ

rhythmic movement of the body and feet to music (that includes both vocal and instrumental), express...

ನೃತ್ಯಕಲೆ

the art of dance.

ನೃತ್ಯಗಾತಿ

a female dancer.

ನೃತ್ಯಗಾರ

(dance) ⦅ f. ನೃತ್ಯಗಾತಿ⦆dancer

ನೃತ್ಯಗೀತೆ

a song, in which emphasis is laid on rhythm, composed for dance.

ನೃತ್ಯಗೃಹ

= ನೃತ್ಯಮಂದಿರ.

ನೃತ್ಯಜ್ಞ

a man well versed in the art of dance.

ನೃತ್ಯಜ್ಞೆ

a woman well versed in the art of dance.

ನೃತ್ಯನಾಟಕ

a dramatic composition presented through dance.

ನೃತ್ಯಭಂಗಿ

a bodily attitude assumed by a dancer.

ನೃತ್ಯಮಂದಿರ

a theatre expressly designed for dance presentations.

ನೃತ್ಯವಿದ್ಯೆ

= ನೃತ್ಯಕಲೆ.

ನೃತ್ಯಸ್ಥಾನ

a place for dancing.

ನೃತ್ಯೇಕ್ಷಣ

viewing an exhibition of dancing.

ನೃಪ

a male monarch of a major territorial unit, esp. one whose position is hereditary and who rules for...

ನೃಪಕುವರ

a king's son (Mr. 263).

ನೃಪಕೂಟ

a royal city (ಸನ್ಧಿ, ಅರಸುಗಳ ಸ್ಥಾನ Nn. 164). see the other reading s. ಸನ್ಧಿ.

ನೃಪಖಗ

a kind of bird (ಮಯ Mr. 174).

ನೃಪತಿ

(pol.) king, monarch, sovereign

ನೃಪತಿಲಕ

a distinguished king (Cpr. 2, 10; 5, 2).

ನೃಪತುಂಗ

the most prominent one or chief of kings (Śmd. 171); [name of a Rāṣṭrakūṭa king].

ನೃಪಧರ್ಮ

the science and art of political government; political science.

ನೃಪನೀತಿ

= ನೃಪಧರ್ಮ.

ನೃಪನೀತಿವಿದ

a man versed in the political science and political ethics.

ನೃಪನೀತಿಶಾಸ್ತ್ರ

= ನೃಪಧರ್ಮ.

ನೃಪಪೀಠ

ರಾಜನ ಆಸನ.

ನೃಪಭಾಗ

that part of the income or produce that a king is entitled from his subjects.

ನೃಪಲಕ್ಷ್ಮ

the white umbrella, used as a symbol of kingship.

ನೃಪಲಕ್ಷ್ಮಿ

the wealth of a king, personified as the Goddess Lakṣmi.

ನೃಪವಿದ್ಯೆ

= ನೃಪಧರ್ಮ.

ನೃಪವಿದ್ಯೈ

state policy, political wisdom (Kāvy. II, 2, B, 24).

ನೃಪಶಾಸ್ತ್ರ

= ನೃಪಧರ್ಮ.

ನೃಪಸಭ

an assembly of princes. 2, a king's palace.

ನೃಪಾಲ

ನೃಪ.

ನೃಪಾಲಕ

= ನೃಪ.

ನೃಪಾಸನ

a throne.

ನೃಪಾಳ

= ನೃಪ.

ನೃಪಾಳಕ

= ನೃಪ.

ನೃಪೇನ್ದ್ರ

an excellent king (My.).

ನೃವಾಹ

Kubēra (Mr. 54).