ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿಗುರು

a largeness of the area, surface etc.; expanse.

ನಿಗುರುತೆಗೆ

to straighten (something) by pulling on both sides (by removing crookedness).

ನಿಗುರುದೆಗೆ

= ನಿಗುರುತೆಗೆ.

ನಿಗುರುಳ್ಳೆ

the tree Bischofia javanica of Euphorbiaceae family; bishop wood.

ನಿಗುರ್

= ನಿಗುರು1.

ನಿಗುರ್ಚು

= ನಿಗಚು.

ನಿಗುವ

= ನಿಗುರ್ವ, of ನಿಗುರ್. (Bp. 19, 10).

ನಿಗುಳ್

= ನಿಗುರು2.

ನಿಗೂಢ

that is hidden.

ನಿಗೂಢಚತುರ್ಥ

(pros.) a kind of literary composition.

ನಿಗೂಢತೆ

= ನಿಗೂಢತ್ವ.

ನಿಗೂಢತ್ವ

the quality, condition or fact of being secret; secrecy.

ನಿಗೂಹನ

the act of keeping something from being seen; a hiding.

ನಿಗೃಹೀತ

brought under one's physical control; arrested.

ನಿಗೃಹ್ಯ

that is to be restricted, restrained or avoided.

ನಿಗೆವಾನಿ

= ನಿಗಾಬಾನಿ.

ನಿಗೇವಾನಿ

= ನಿಗಾವಾನಿ, etc. care in looking after. (My.; ಅವೇಕ್ಷೈ, etc., ಎಚ್ಚರಿಕೈ (Si. 397).

ನಿಗೈ

= ನಿಗಾ, etc. (My.).

ನಿಗ್ಗ

= ನಿಗ್ಗವ.

ನಿಗ್ಗ(ಗ್ಗೆ)ಡಿ

ಅವಿವೇಕಿ.

ನಿಗ್ಗಂಠ

= ನಿಗ್ಗಂಥ.

ನಿಗ್ಗಂಠಧಮ್ಮ

a division of Jainism the religious teachers of which are completely unclothed, popularly known as D...

ನಿಗ್ಗಡಿ

= ನಿಗ್ಗೆಡಿ.

ನಿಗ್ಗಂಥ

a male religious monk of Jainism who is completely unclothed.

ನಿಗ್ಗಮ

the act, process or fact of moving forward.

ನಿಗ್ಗರ

a keeping in check or curbing; restraint.

ನಿಗ್ಗರಿಸು

to give trouble to; to annoy; to vex.

ನಿಗ್ಗವ

a very long, large, pointed tooth, projecting outside the mouth of elephants (usu. one of a pair); a...

ನಿಗ್ಗಾವು

excessive or comparatively more heat.

ನಿಗ್ಗು

(dial.) a large number of people gathered closely together; a crowd.

ನಿಗ್ಗೆಡಿ

a stupid fellow.

ನಿಗ್ಗೆಡಿತನ

the quality, state or fact of being stupid.

ನಿಗ್ಗೈಡಿ

a shameless (or foolish) person (Abh. P. 6, 35).

ನಿಗ್ರ

= ನಿಗ್ಗರ.

ನಿಗ್ರಂಥನ

the act or an instance of killing or slaughtering.

ನಿಗ್ರನ್ಥನ

= ನಿರ್ಗ್ರನ್ಥನ. killing, destroying, slaughter.

ನಿಗ್ರಹ

a keeping in check; a curbing; restraint; a curbing.

ನಿಗ್ರಹಂಗೆಯ್

to afflict with bodily or mental suffering; to cause anguish; to torment.

ನಿಗ್ರಹಗ್ರಹಣ

seizing or holding with restraining or binding force. see ಇರುಕು

ನಿಗ್ರಹಣ

(control)

ನಿಗ್ರಹಂಬಡು

to undergo bodily or mental suffering; to suffer; to be afflicted with.

ನಿಗ್ರಹವಡಿಸು

= ನಿಗ್ರಹಂಗೆಯ್.

ನಿಗ್ರಹಸ್ಥಾನ

any of several reasons considered to declare the defeat of a person in an argument.

ನಿಗ್ರಹಿಸು

to bring under one's complete control; to subjugate.

ನಿಗ್ರಹಿಸುವಿಕೈ

keeping in check, restraining. ರೂಪ ರಸಾದಿವಿಷಯಗಳ ದೈಸೈಯಿನ್ದ ಕಣ್ಣು ಕಿವಿ ಮೌದಲಾದ ಇನ್ದ್ರಿಯಗಳನ್ನು ಹಿನ್ದಿರಿಗಿ...

ನಿಗ್ರಾಹ

= ನಿಗ್ರಹ - 2,3 & 8.

ನಿಗ್ರ್ರಂಥ

1. ಬತ್ತಲೆ. 2. ಜೈನ ಅಥವಾ ಬೌದ್ಧಮುನಿ.

ನಿಘ

a solid structure, as a platform, whose height and breadth are equal.

ನಿಘಂಟು

a book in which words of a language are arranged in a particular order, with their meanings, etymolo...

ನಿಘಂಟುಸಮಯ

the principles and procedures observed or to be observed in compiling a dictionary; lexicography.