ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿಘಣ್ಟು

= ನಿಗಣ್ಟು. a dictionary, a vocabulary (Śmd. 97. 98).

ನಿಘರ್ಷಣ

a rubbing or being rubbed.

ನಿಘರ್ಷಿಸು

to move one's hand, an object on the surface of another with pressure and friction; to rub.

ನಿಘಸ

the act or fact of eating (something).

ನಿಘಾತ

a heavy stroke.

ನಿಘೃಷ್ಟ

rubbed; undergone friction.

ನಿಘ್ನ

being under (another's) control; subjugated.

ನಿಘ್ರ

= ನಿಗ್ಗರ.

ನಿಚಯ

a large number of persons, things, animals etc. gathered together at a place; a crowd; an assemblage...

ನಿಚಾತ್ಮ

= ನೀಚ2 - 3, 4 & 5.

ನಿಚಿತ

associated or connected with.

ನಿಚುಲ

the middle sized, evergreen tree Barringtonia acutangula of Lecythidaceae family, the wood of which...

ನಿಚುಲ(ಳ)

1. ಒಂದು ಬಗೆಯ ಹಲಸು. 2. ಒಂದು ಬಗೆಯ ಸಸ್ಯ. 3. ಕವಚ.

ನಿಚುಳ

= ನಿಚುಲ.

ನಿಚೋಲ

= ನಿಚುಲ - 3; 2.a cloth covering for a bed; a bed-spread.

ನಿಚೋಲ(ಳ)ಕ

ಕವಚ.

ನಿಚೋಲಕ

= ನಿಚುಲ - 3.

ನಿಚೋಳ

= ನಿಚೋಲ.

ನಿಚೋಳಕ

= ನಿಚುಲ - 3.

ನಿಚ್ಚ

daily; everyday; regularly.

ನಿಚ್ಚಂಗ

the condition of being secluded from others; solitariness.

ನಿಚ್ಚಗಟ್ಟಳೆ

an occurrence that happens everyday.

ನಿಚ್ಚಟ

not moving; that is not shaken; fixed; stable; firm.

ನಿಚ್ಚಟಕೈ

stead-fastness, firmness. ನಿಚ್ಚಟಿಕೈಯಿನ್ದೀಶೈಳದೌಳ್...ನಾಗಾನನ್ದಮಂ ಮಾಡಿದಂ Pb. 4, 26.

ನಿಚ್ಚಟಗತಿ

ಶಾಶ್ವತವಾದ ಪದವಿ.

ನಿಚ್ಚಟಗಲಿ

ನಿಶ್ಚಲನಾದ ವೀರ.

ನಿಚ್ಚಟತ್ವ

the state or quality of being stable or fixed; stability; steadiness; firmness.

ನಿಚ್ಚಟಿಕೆ

= ನಿಚ್ಚಟತ್ವ.

ನಿಚ್ಚಟಿಕೆ(ಕ್ಕೆ)

ನಿಶ್ಚಲತ್ವ.

ನಿಚ್ಚಟಿಕ್ಕೆ

= ನಿಚ್ಚಟತ್ವ.

ನಿಚ್ಚಟಿಕ್ಕೈ

= ನಿಚ್ಚಟಿಕೈ. ನೈಟ್ಟನಿದಿರ್ಚುನ ನಿಚ್ಚಟಿಕ್ಕೈಯೌಳ್ ಭೀಮನುಮಿನ್ನನಲ್ಲನೈನೈ Pb. 12, 84.

ನಿಚ್ಚಣಿ

= ನಿಚ್ಚಣಿಗೆ - 1.

ನಿಚ್ಚಣಿಕೆ

= ನಿಚ್ಚಣಿಗೆ.

ನಿಚ್ಚಣಿಕೆ(ಗೆ)

1. ನಿಚ್ಚಣಿ. 2. ಒಂದಾದ ಮೇಲೆ ಮತ್ತೊಂದು ಬರುವ ಕ್ರಮ.

ನಿಚ್ಚಣಿಕೈ

= ನಿಚ್ಚಣಿಗೈ. (ನಿಃಶ್ರೇಣಿ, ಅಧಿರೋಹಿಣಿ, ಏಣಿ Mr. 199; B. 4, 150).

ನಿಚ್ಚಣಿಗೆ

a structure having two side pieces supporting several rungs set at suitable distances, used for clim...

ನಿಚ್ಚಣಿಗೈ

= ನಿಚ್ಚಣಿಕೈ. Tbh. of ನಿಃಶ್ರೇಣಿ. a ladder (ನಿಃಶ್ರೇಣಿ Hlā.; Nr.; Si. 112; My.). [ಸಗ್ಗಕ್ಕಿದು ನಿಚ್ಚಣಿಗಿಪ...

ನಿಚ್ಚತ

the state or quality of being stable or fixed; stability; steadiness; firmness.

ನಿಚ್ಚತಗೊಳ್

to make firm; to confirm.

ನಿಚ್ಚಪ್ರಸಾದಿ

(vīr.) a devotee who worships Śiva daily with absolute love, and considering whatever he gets as the...

ನಿಚ್ಚಯ

the quality, state or fact of being certain; certainty.

ನಿಚ್ಚಯಗೆಯ್

= ನಿಚ್ಚಯಿಸು.

ನಿಚ್ಚಯವಿಡಿ

= ನಿಚ್ಚಯಿಸು.

ನಿಚ್ಚಯಿಸು

to make certain; to confirm; to decide firmly.

ನಿಚ್ಚಯ್ಸು

= ನಿಚ್ಚಯಿಸು.

ನಿಚ್ಚಲ

the quality, fact or state of being stable; stability; steadiness; firmness.

ನಿಚ್ಚಲವಕ್ಕಿ

a kind of bird (the lapwing, Vanellus indicus of Charadriidae family?).

ನಿಚ್ಚಲು

= ನಿಚ್ಚಲ್.

ನಿಚ್ಚಲ್

everyday; regularly.

ನಿಚ್ಚವಚ್ಚ

an ornament that is usu. worn everyday.