ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾನ್‍ದಾನು

= ಪಾನದಾನು.

ಪಾನ್‍ಪಟ್ಟಿ

= ಪಾನದಾನು - 1.

ಪಾನ್‍ಸುಪಾರಿ

= ಪಾನದಾನು - 1.

ಪಾಪ

the plant Oldenlandia biflora of Rubiaceae family; (?).

ಪಾಪಕ

bad, evil, wicked; evil, wrong, wickedness, sin. see ಹಾವುಗೈ 2.

ಪಾಪಕರ್ತ

a man who has committed a moral or religious transgression; a sinner.

ಪಾಪಕರ್ಮ

a transgressing of religious or moral principle; a wicked act.

ಪಾಪಕೃತ್ಯ

= ಪಾಪಕರ್ಮ - 1.

ಪಾಪಕ್ಷಯ

a getting rid of a sin or sins; a being delivered from sin and it penalties.

ಪಾಪಗ್ರಹ

(astrol.) any of the astrological planets (as Mars, Saturn, Rāhu, & Kētu) believed to cause misfortu...

ಪಾಪಚಿತ್ತ

evil-minded, being of an evil disposition (Bp. 32, 51).

ಪಾಪಚೇಲಿ

the plant Clypea hernandifolia.

ಪಾಪಚ್ಚಿ

a term of endearment in calling or referring a child.

ಪಾಪಟಿ

= ಪಾಪಟೆ2.

ಪಾಪಟಿಕೆ

the plant Tarenna asiatica ( = Chomelia ica, = Webera corymbosa) of Rubiaceae family.

ಪಾಪಟೆ

1. ಒಂದು ಬಗೆಯ ಔಷಧೀಸಸ್ಯ. 2. ಒಂದು ಬಗೆಯ ಮರ ಮತ್ತು ಉಪ್ಪಿನಕಾಯಿಗೆ ಬಳಸುವ ಅದರ ಹುಳಿಯಾದ ಕಾಯಿ.

ಪಾಪಟೆ ಗಿಡ

(plant) hill pavetta, Indian pellet shrub, Pavetta indica L. (Rubiaceae) ⇀ pharm. [Ka. D4103] = ಹಾವು...

ಪಾಪಟೈ

= ಪಾಪಡಿ, q. v. 2, (Tbh. of ಪರ್ಪಟ). = ಪಾಪರೈ, ಪಾವಟೈ. see ಕಾಡ-. -ಪಾಪಟೈಗಿಡ. (-ವಿಶಾಲೈ, ಇನ್ದ್ರವಾರುಣಿ ಅನ್ದರ...

ಪಾಪಡಖಾರ

a hot, spicy powder added to pappaḍa.

ಪಾಪಡಿ

= ಪಾಪಟೆ2.

ಪಾಪಣ್ಣಿ

a term of endearment in calling or referring a child.

ಪಾಪದೂರ

a man who is far from sin (Bp. 27, 78).

ಪಾಪನಾಯಕಿಹೊನ್ನು

(hist.) a gold coin.

ಪಾಪನಾಶನ

destruction of sin; a delivering from sin and its punishments.

ಪಾಪನಿವರ್ತಕ

abolishing or removing sin (Vivēkacintāmaṇi p. 515).

ಪಾಪನಿವಾರಣ

keeping off, checking or averting sin (My.).

ಪಾಪನಿಷ್ಕೃತಿ

atonement for sin (My.).

ಪಾಪಪರಿಹಾರ

taking away or removing sin (C.; see Bp. 60, 57).

ಪಾಪಪ್ರಜ್ಞೆ

a painful feeling of self-reproach resulting from a belief that one has done something wrong or immo...

ಪಾಪಭೀತಿ

a fear at commiting a sinful act.

ಪಾಪಭೀರು

a person who fears at committing a sinful act.

ಪಾಪಭೀರುತ್ವ

the quality of refraining from committing a sinful act or acts.

ಪಾಪಮುಕ್ತಿ

liberation from sin, remission of sin (Vivēkacintāmaṇi p. 422).

ಪಾಪರತ

a man engaged in sinful, wicked acts.

ಪಾಪರಹಿತ

that which is free from sin.

ಪಾಪರಾಸಿ

= ಪಾಪೌಘ. ಪಾಪರಾಸಿಗಳು (ಪಾಪೌಘ, ವಿಷ್ಟ Nn. 103).

ಪಾಪರು

an utterly poor person.

ಪಾಪರುಚೀಟಿ

an order issued by a court of law declaring a person bankrupt.

ಪಾಪರೈ

= ಪಾಪಟೈ. the bitter apple, colocynth; the bitter melon vine (Te.). see ಕಾಡ,- ಪಿಲ್ಲ-. -ಪಾಪರೈಚೈಟ್ಟು. (...

ಪಾಪರ್

= ಪಾಪರು.

ಪಾಪರ್ಕಿ

the tree Schleichera oleosa ( = S. trijuga) of Sapindaceae family; ceylone oak.

ಪಾಪರ್‍ಚೀಟಿ

= ಪಾಪರುಚೀಟಿ.

ಪಾಪರ್ದ್ಧಿ

sin-prosperity: getting a living by hunting; the chase.

ಪಾಪರ್ಧಿ

a hunting for sport.

ಪಾಪವಿಘಾತಿ

a getting rid of or removing of a sin or sins, and consequent punishments.

ಪಾಪವಿನಾಶ

he who delivers others from sin.

ಪಾಪವಿಮುಕ್ತ

free from sin, liberated from all crime (Vivēkacintāmaṇi p. 499).

ಪಾಪವಿಮೋಚನ

liberation from sin (My.).

ಪಾಪಸತ್ವ

a wicked being.

ಪಾಪಸುಕತ್ತಾಳೆ

= ಪಾಪಾಸುಕಳ್ಳಿ.