ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾವುಳ

= ಪಾವುಡ3.

ಪಾವೆಱೆಯ

(myth.) Vāsuki or Ādiśeṣa, the king of serpents.

ಪಾಶ

a length of a rope.

ಪಾಶಕ

= ಪಾಶ - 4 & 7.

ಪಾಶಕಶಾರಿ

a pawn used in the game of chance played with dice.

ಪಾಶಜ

a man who is born in the ಪಾಶಯೋUÀ (see - ಪಾಶ - 11).

ಪಾಶಪಟ್ಟ

a snare, a trap. ಗಜಾದಿಗಳ ಹಿಡಿಯಲೈನ್ದು, ಕಟ್ಟಿದ ಪಾಶಪಟ್ಟವಿಶೇಷಂಗಳು (ಕೂಟಯನ್ತ್ರ, ಬೋರ Nr.).

ಪಾಶಪಾಣಿ

Yama or Varuṇa who holds a length of rope (with a noose at one end).

ಪಾಶಬಂಧ

a tying or being tied with a rope.

ಪಾಶಯೋಗ

= ಪಾಶ - 11.

ಪಾಶವಾರ

(hist.) a kind of tax.

ಪಾಶವಿ

1 (zoo.) pertaining to animals 2 (pity) beastly, brutal

ಪಾಶವಿಕ

= ಪಾಶವೀ.

ಪಾಶವೀ

of or belonging to beasts; animal.

ಪಾಶವೀವೃತ್ತಿ

(pity) beastly attitude, brutality

ಪಾಶಹರ

releasing or capable of releasing from bondage, slavery, subjugation, obligation, etc.

ಪಾಶಹಸ್ತ

= ಪಾಶಪಾಣಿ.

ಪಾಶಾಂಡಿ

= ಪಾಷಾಂಡಿ.

ಪಾಶಾಣ

= ಪಾಸಾಣ.

ಪಾಶಾಣಿ

= ಪಾಷಾಣಹೃದಯ.

ಪಾಶಿ

= ಪಾಸಿ3.

ಪಾಶಿತ

tied, fettered, snared (Dhw.).

ಪಾಶಿಸಜಾ

= ಪಾಸಿ3.

ಪಾಶೀಖೋರ

a man who ensnares: a cheat (My.). 2, a man condemned to be hanged (My.).

ಪಾಂಶು

= ಪಾಂಸು.

ಪಾಶುಪತ

relating to Paśupati (or Śiva) or to the ಪಾಶುಪತ, a Śaiva sect.

ಪಾಶುಪತಾಸ್ತ್ರ

= ಪಾಶುಪತ2 - 3.

ಪಾಶುಪತಿ

= ಪಾಶುಪತ2 - 2.

ಪಾಶುಪಾಲ್ಯ

the care and raising of domesicated animals, esp. cattle, etc.; animal husbandry.

ಪಾಶುರ

a Tamil devotional song (chiefly in praise of Viṣṇu).

ಪಾಂಶುಲೆ

= ಪಾಂಸುಲೆ.

ಪಾಂಶುಲೈ

= ಪಾಂಸುಲೈ. an unchaste woman.

ಪಾಶುವಾರು

= ಪಾಶವಾರ.

ಪಾಂಶೆ

= ಪಾಂಸೆ.

ಪಾಶ್ಚಾತ್ಯ

at or toward the rear; behind.

ಪಾಶ್ಯ

a trap or snare used to trap another into a risky, dangerous condition.

ಪಾಶ್ಯೆ

= ಪಾಶ್ಯ.

ಪಾಶ್ಯೈ

= ಪಾಸಿ, ಪಾಸೈ. a number or multitude of nooses or ropes, or of braided hair; a net.

ಪಾಶ್ರ್ವ

ಧಾರೆ.

ಪಾಶ್ರ್ವನೋಟ

ಒಂದು ಮಗ್ಗುಲಿನ ನೋಟ.

ಪಾಶ್ರ್ವವಾಯು

ದೇಹದ ಅರ್ಧಭಾಗದ ಚಲನೆಯನ್ನು ಉಡುಗಿಸುವ ವಾತರೋಗ.

ಪಾಶ್ರ್ವಾಗತ

(ಚಿತ್ರಶಾಸ್ತ್ರದಲ್ಲಿ) ಒಂದು ವಸ್ತುವಿನ ಮಗ್ಗುಲುನೋಟ.

ಪಾಷ

a muslim king or emperor; a sultan.

ಪಾಷಂಡ

not having belief in god; holding beliefs opposed to vedas.

ಪಾಷಂಡಮತ

= ಪಾಷಂಡ2 - 1.

ಪಾಷಂಡಿ

= ಪಾಷಂಡ2 - 2.

ಪಾಷಣ್ಡಿ

= ಪಾಖಣ್ಡಿ, ಪಾಸಣ್ಡಿ a heretic. (J. 5, 69, 18, 51).

ಪಾಷಾಂಡಿ

= ಪಾಷಂಡ2 - 2.

ಪಾಷಾಣ

a piece of a rock; a stone.

ಪಾಷಾಣದಾರಣ

a wedge-shaped hand tool with a sharp blade for cutting and shaping stone; a chisel.