ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾಳೆಯಗಟ್ಟಳೆ

a military regulation or regulations.

ಪಾಳೆಯಗಾರ

a feudal chieftain; a petty ruler.

ಪಾಳೆಯಗಾರಿಕೆ

the rule of a feudal chieftain.

ಪಾಳೆಯಗಾರ್ತಿ

a female, feudal chieftain.

ಪಾಳೆಯಂಗೆಯ್

to set up a camp; to settle or lodge in a camp; to encamp.

ಪಾಳೆಯದೆಗೆ

to remove the camp.

ಪಾಳೆಯಪಟ್ಟು

the region under the rule of a feudal chieftain.

ಪಾಳೆಯಮಿಳಿ

= ಪಾಳೆಯಂಗೆಯ್.

ಪಾಳೆಯವಿಕ್ಕು

= ಪಾಳೆಯಂಗೆಯ್.

ಪಾಳೇ

= ಪಾಳೈಯ, etc.

ಪಾಳೇಗಾರ

= ಪಾಳೆಯಗಾರ.

ಪಾಳೇಳ್

= ಪಾಳುಬೀಳು.

ಪಾಳೈ

= ಹಾಳೈ. the outer covering of the arecanut flowers. ಪಸಿಯ ನೇತ್ರದಸಿಯ ಪಾಳೈಯೌಳ್ ತಲೈನವಿರಂ ಪಚ್ಚುಗಣ್ಟಿಕ್ಕಿ...

ಪಾಳೈಗಾರ

= ಪಾಳೈಯಗಾರ, etc. (ಮನ್ನೈಯ, ಸಾವನ್ತ G.; My.).

ಪಾಳೈಯ

= ಪಾಳಯ, ಪಾಳೈ, ಪಾಳೈವು, ಪಾಳೇ, ಪಾಳ್ಯ, ಪಾಳ್ಯೈ, ಪಾಳ್ಳೆ. (connected with ಪಾಲಿ, or with ಪಾಲ್ಯ, or ಪಾಡಿ). an...

ಪಾಳೈಯಗಾರ

= ಪಾಳೈಗಾರ, ಪಾಳೇಗಾರ, ಪಾಳ್ಯಗಾರ, ಪಾಳ್ಯೈಗಾರ. ಪಾಳ್ಳೆಗಾರ a Poligar, a feudal chieftain; occasionally: a re...

ಪಾಳೈವು

= ಪಾಳೈಯ, etc. (Te. ಪಾಳೈಮು; My.).

ಪಾಳೈಸು

= ಪಾಳುಗೈ.

ಪಾಳ್

(n.) (destroy) 1〈being〉ruined or desolate 2 〈being〉waste

ಪಾಳ್ಗೆಯ್

= ಪಾಳುಗೈ.

ಪಾಳ್ಗೈ

= ಪಾಳುಗೈ.

ಪಾಳ್ತಿ

a covert watching (as by a detective, policeman, etc.).

ಪಾಳ್ದೇಗುಲ

a ruined, abandoned temple.

ಪಾಳ್ನೆಲ

= ಪಾಳುಭೂಮಿ.

ಪಾಳ್ಮನೆ

= ಪಾಳುಮನೆ.

ಪಾಳ್ಮನೆಹಾಳ

a sly, stray dog.

ಪಾಳ್ಮೆಯ್

(derog.) the human body, which is impermanent.

ಪಾಳ್ಯ

= ಪಾಳೆಯ.

ಪಾಳ್ಯಗಾರ

= ಪಾಳೆಯಗಾರ.

ಪಾಳ್ಯಪಟ್ಟು

= ಪಾಳೆಯಪಟ್ಟು.

ಪಾಳ್ಯವಿಳಿ

= ಪಾಳೆಯಂಗೆಯ್.

ಪಾಳ್ಯೆ

(army) [Ka. D4117] (Kitt.)

ಪಾಳ್ಯೆಗಾರ

= ಪಾಳೆಯಗಾರ.

ಪಾಳ್ಯೈ

= ಪಾಳೈಯ, etc.

ಪಾಳ್ಯೈಗಾರ

= ಪಾಳೈಯಗಾರ, etc. (ಸಾಮನ್ತ, ನಾಡೌಡೈಯ G.).

ಪಾಳ್ವಸಿಱ್

empty stomach.

ಪಾಳ್ವೊಲ

= ಪಾಳುಭೂಮಿ.

ಪಾಳ್ಸುರಿ

to look desolated, abandoned or deserted.

ಪಾಳ್ಳೆಗಾರ

= ಪಾಳೆಯಗಾರ.

ಪಾಳ್ಳೈ

= ಪಾಳೈಯ etc. a hamlet, etc.

ಪಾಳ್ಳೈಗಾರ

= ಪಾಳೈಯಗಾರ etc. (My.; ಮಣ್ಡಲೇಶ್ವರ, ಮಣ್ಡಲಿಕಅರಸು G.).

ಪಾೞ

ಪಾಳ.

ಪಾೞಂಬಡು

to solemnly declare, in the name of a god, to do or refreain from doing something to to pledge onese...

ಪಾೞಿ

ಹಾದರಗಿತ್ತಿ.

ಪಾೞಿಕಾರ

(Śmd. 235, o. r. ಪಾಟಕಾರ). an arranger.

ಪಾೞಿಕಾಱ

a man who strictly adheres to the rules, righteousness, moral regulations, etc.

ಪಾೞಿಗಿಡು

= ಪಾಳಿಗೆಡು.

ಪಾೞಿಗೆಡು

(fail) to ruin, to desert

ಪಾೞಿಡು

= ಪಾಳುಗೈ.

ಪಾೞಿಲ್

a kind of fish.