ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಕ್ಷಾಲ

= ಪಖ್ಖಾಳ, ಪಚ್ಚಳ 2, ಪ್ರಕ್ಷಾಲನ see ತಣ್ಡುಲ-

ಪ್ರಕ್ಷಾಲ(ಳ)ನ

1. ನೀರಿನಿಂದ ತೊಳೆಯುವುದು,- ಶುದ್ಧಿಗೊಳಿಸುವುದು. 2. ತೊಳೆಯಲು ಉಪಯೋಗಿಸುವ ನೀರು.

ಪ್ರಕ್ಷಾಲನ

a cleaning or washing using water; cleansing.

ಪ್ರಕ್ಷಾಲನಂಗೆಯ್

= ಪ್ರಕ್ಷಾಲಿಸು.

ಪ್ರಕ್ಷಾಲಿ(ಳಿ)ಸು

ನೀರಿನಿಂದ ತೊಳೆ,- ಶುದ್ಧಿ ಗೊಳಿಸು.

ಪ್ರಕ್ಷಾಲಿತ

that which is washed with water.

ಪ್ರಕ್ಷಾಲಿಸು

to wash or cleanse with water; to bathe.

ಪ್ರಕ್ಷಾಳನ

= ಪ್ರಕ್ಷಾಲನ.

ಪ್ರಕ್ಷಾಳನಂಗೆಯ್

= ಪ್ರಕ್ಷಾಲಿಸು.

ಪ್ರಕ್ಷಾಳನೆ

= ಪ್ರಕ್ಷಾಲನ.

ಪ್ರಕ್ಷಾಳಿತ

= ಪ್ರಕ್ಷಾಲಿತ2.

ಪ್ರಕ್ಷಾಳಿಸು

= ಪ್ರಕ್ಷಾಲಿಸು.

ಪ್ರಕ್ಷಿಪ್ತ

an addition or insertion of a word, sentences, an incident, etc. made into a writing at a later date...

ಪ್ರಕ್ಷಿಪ್ತಪಾಠ

= ಪ್ರಕ್ಷಿಪ್ತ2.

ಪ್ರಕ್ಷೀಣ

decreased very much; that has become very less.

ಪ್ರಕ್ಷುಬ್ಧ

agitated, disturbed or troubled greatly; perturbed.

ಪ್ರಕ್ಷುಬ್ಧಗೊಳಿಸು

to agitate, disturb greatly.

ಪ್ರಕ್ಷುಬ್ಧಗೊಳ್

= ಪ್ರಕ್ಷುಬ್ಧಗೊಳ್ಳು.

ಪ್ರಕ್ಷುಬ್ಧಗೊಳ್ಳು

to be agitated, disturbed greatly.

ಪ್ರಕ್ಷುಭಿತ

= ಪ್ರಕ್ಷುಬ್ಧ.

ಪ್ರಕ್ಷೇಪ

= ಪ್ರಕ್ಷಿಪ್ತ2.

ಪ್ರಕ್ಷೇಪಕ

he who throws, hurls; a man who projects (something).

ಪ್ರಕ್ಷೇಪಕಾರ

= ಪ್ರಕ್ಷೇಪಕ - 3.

ಪ್ರಕ್ಷೇಪಣ

= ಪ್ರಕ್ಷೇಪ - 2 & 3.

ಪ್ರಕ್ಷೇಪಿತ

that which is thrown, hurled.

ಪ್ರಕ್ಷೇಪಿಸು

to throw; to hurl.

ಪ್ರಕ್ಷೋಭ

the condition of being perturbed, agitated or troubled greatly.

ಪ್ರಕ್ಷೋಭಿಸು

= ಪ್ರಕ್ಷುಬ್ಧಗೊಳ್ಳು.

ಪ್ರಕ್ಷ್ವೇಡನ

a loud outcry; uproar; a noisy situation; clamour.

ಪ್ರಖರ

intense heat.

ಪ್ರಖರತೆ

the quality of being very hot.

ಪ್ರಖೇಣ

the tree Anthocephalus indicus ( = A. cadamba, = Nauclea cadamba) of Rubiaceae family; the cadamba t...

ಪ್ರಖ್ಯ

a thing that resembles another (greatly); a similar thing.

ಪ್ರಖ್ಯಾತ

the quality or state of being famous, popular or known widely.

ಪ್ರಖ್ಯಾತಿ

wide recognition; fame; renown; celebrity.

ಪ್ರಖ್ಯಾತಿವೆಱು

to become famous; to get wide recognition.

ಪ್ರಖ್ಯಾತೆ

a celebrated, famous woman; a celebrity.

ಪ್ರಖ್ಯಾಪನ

a proclaiming or being proclaimed; proclamation.

ಪ್ರಖ್ಯೆ

= ಪ್ರಖ್ಯಾತಿ - 1.

ಪ್ರಖ್ಯೈ

= ಪ್ರಖ್ಯ No. 2. look, appearance; making manifest; fame, renown.

ಪ್ರಗಂಡ

the part of the arm between the elbow and the shoulder; upper arm.

ಪ್ರಗಣಿತ

the quality or state of having special ability, eminence, superiority, excellence, etc.; distinction...

ಪ್ರಗಣ್ಡ

the upper part of the arm from the elbow to the shoulder.

ಪ್ರಗತ

gone ahead; progressed; advanced 2.rare and unusu. good; excellent.

ಪ್ರಗತಜಾನುಕ

having the knees far apart, bandy-legged.

ಪ್ರಗತಿ

a moving forward or onward; progress.

ಪ್ರಗತಿಗಾಮಿ

(change) progressive, forward-looking 〈person〉

ಪ್ರಗತಿಪಥ

the course of development.

ಪ್ರಗತಿಪರ

moving or inclined to move forward or onward; progressive.

ಪ್ರಗತಿಪರೆ

a woman inclined to progress socially, educationally, economically, etc.; a progressive woman.