ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಗತಿವಾದಿ

a man with a progressive attitude.

ಪ್ರಗತಿಶೀಲ

= ಪ್ರಗತಿಪರ1.

ಪ್ರಗತಿಶೀಲೆ

= ಪ್ರಗತಿಪರೆ.

ಪ್ರಗಲ್ಭ

endowed with a talent; talented.

ಪ್ರಗಲ್ಭತೆ

the quality of being courageous, brave; courageousness; bravery.

ಪ್ರಗಲ್ಭತೈ

boldness, confidence; energy, resolution, resoluteness; arrogance; wilfulness; power, eminence, cons...

ಪ್ರಗಲ್ಭೆ

an adult, matured female human.

ಪ್ರಗಾಢ

existing or occurring in a high or extreme degree; intense.

ಪ್ರಗಾಥ

(pros.) a meter, extending upto seven lines, having eight and twelve syllables in each line alternat...

ಪ್ರಗಾಳಿಸು

Tbh. of ಪ್ರಕ್ಷಾಲಿಸು to wash, clean. Cv. 518.

ಪ್ರಗೀತ

a piece of music sung or composed for singing; a song.

ಪ್ರಗೀತಿ

a singing a song in praise of.

ಪ್ರಗುಣ

possessing outstanding quality or superior merit; remarkably good; excellent.

ಪ್ರಗುಂಫನ

stringing together, arranging (Cpr. 1, 59).

ಪ್ರಗೇ

early in the morning, at daybreak.

ಪ್ರಗ್ಗಾಯಿಲ

ಗರ್ವಿಷ್ಠ.

ಪ್ರಗ್ಭಾರತೀಯ

ಭಾರತದ ಚರಿತ್ರೆಗೆ ಹಿಂದಿನ.

ಪ್ರಗ್ರಹ

a grasping firmly.

ಪ್ರಗ್ರಾಹ

= ಪ್ರಗ್ರಹ - 2, 5 & 9.

ಪ್ರಗ್ರೀವ

an air-hole, a window; a balcony; a summer-house; a pleasure-house; a building on the top of a palac...

ಪ್ರಘಟ್ಟ

the time at which something happens or can be performed; an occasion.

ಪ್ರಘಟ್ಟಕ

= ಪ್ರಘಟ್ಟ - 1.

ಪ್ರಘಟ್ಟನ

= ಪ್ರಘಟ್ಟಕ - 1 & 2.

ಪ್ರಘಣ

the front hall of a house, where usu. visitors are received; a drawing room.

ಪ್ರಘಾಟ

a large number of people joined together at a place; a multitude.

ಪ್ರಘಾಣ

= ಪ್ರಘಣ - 1.

ಪ್ರಘಾತ

a heavy blow.

ಪ್ರಘೋಷಣ

an announcement made loudly.

ಪ್ರಚಕ್ರ

a marching of an army for capturing one's enemy's state, fort, etc.

ಪ್ರಚಂಡ

very hot; scorching.

ಪ್ರಚಂಡಿ

a sexually excited cow.

ಪ್ರಚಂಡೆ

a highly skillful, intelligent woman.

ಪ್ರಚಯ

a gathering, collecting.

ಪ್ರಚರ

the act of going; departure.

ಪ್ರಚರಿಸು

to go on a trip; to travel; to journey.

ಪ್ರಚರ್ಯ

the act or an instance of traveling from one place to another; journey; travel.

ಪ್ರಚಲ

the quality or fact of being unstable; instability.

ಪ್ರಚಲನ

a moving to and fro, back and forth, in continuous succession.

ಪ್ರಚಲಾಕ

a feather of the long, brightly coloured upper tail of a peacock.

ಪ್ರಚಲಾಕಿ

the male of the peafowl distinguished by its long, erectile, greenish, iridescent tail coverts that...

ಪ್ರಚಲಾಪ್ರಚಲೆ

(jain.) a sleeping lightly or fitfully (as a stage in sleeping); doze.

ಪ್ರಚಲಾಯಿತ

a man who is dozing or who habitually dozes.

ಪ್ರಚಲಿತ

the condition or fact of being current, currently used; a being in currency.

ಪ್ರಚಲೆ

= ಪ್ರಚಲಾಪ್ರಚಲೆ.

ಪ್ರಚಳ

= ಪ್ರಚಲ2.

ಪ್ರಚಳಾಕ

= ಪ್ರಚಲಾಕ.

ಪ್ರಚಳಾಪ್ರಚಳೆ

= ಪ್ರಚಲಾಪ್ರಚಲೆ.

ಪ್ರಚಳಿತ

= ಪ್ರಚಲಿತ1.

ಪ್ರಚಾರ

the quality of fact of being everywhere or almost at all places.

ಪ್ರಚಾರ ಸಂಸ್ಥೆ

(inf.) advertising agency