ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಜ್ಞಾಶೂನ್ಯೆ

a woman who is deprived of consciousness temporarily; a woman who is unconscious.

ಪ್ರಜ್ಞಾಸ್ತ್ರ

a kind of mystic missile that was believed to bring back consciousness to those who were unconcious...

ಪ್ರಜ್ಞಾಹೀನ

= ಪ್ರಜ್ಞಾಶೂನ್ಯ2.

ಪ್ರಜ್ಞಾಹೀನತೆ

= ಪ್ರಜ್ಞಾಶೂನ್ಯತೆ.

ಪ್ರಜ್ಞಾಹೀನೆ

= ಪ್ರಜ್ಞಾಶೂನ್ಯೆ.

ಪ್ರಜ್ಞು

a man having widely separated feet (while walking, standing etc.).

ಪ್ರಜ್ಞೆ

intellignce; knowledge.

ಪ್ರಜ್ಞೈ

pra-jñe. ಪ್ರಜ್ಞಾ a clever or sensible woman. 2, understanding, intellect, wisdom, knowledge; discrim...

ಪ್ರಜ್ವಲ

burning brightly and strongly.

ಪ್ರಜ್ವಲನ

the act or state of burning ablaze.

ಪ್ರಜ್ವಲಿತ

= ಪ್ರಜ್ವಲ1.

ಪ್ರಜ್ವಲಿಸು

to burn ablaze.

ಪ್ರಜ್ವಲ್ಯ

light; luminosity; radiance.

ಪ್ರಜ್ವಳ

= ಪ್ರಜ್ವಲ1.

ಪ್ರಜ್ವಳಿತ

= ಪ್ರಜ್ವಲ1.

ಪ್ರಜ್ವಳಿಸು

= ಪ್ರಜ್ವಲಿಸು.

ಪ್ರಡೀನ

the act, manner or power of flying or moving through space; flight.

ಪ್ರಣತ

he who has bowed in respect, worship, etc.

ಪ್ರಣತಿ

a votive lamp with a wick and oil, used to light before a deity.

ಪ್ರಣತೆ

= ಪ್ರಣತಿ1.

ಪ್ರಣತೈ

= ಪಣತೈ, etc. Tbh. of ಪ್ರಣೀತೈ. a vessel used at sacrifices. (My.).

ಪ್ರಣಮ

= ಪ್ರಣವ.

ಪ್ರಣಮನ

= ಪ್ರಣತಿ2 - 2.

ಪ್ರಣಮಪಂಚಾಕ್ಷರಿ

the sacred hymn of six (i.e. ಓಂ and five other) syllables - 'ಓಂ ನಮಃ ಶಿವಾಯ' .

ಪ್ರಣಮಮೂಲ

the Supreme Being.

ಪ್ರಣಯ

love and sexual desire between a man and woman; a love affair.

ಪ್ರಣಯಕಲಹ

a sham quarrel of lovers; amorous quarrel.

ಪ್ರಣಯಕೇಲಿ

= ಪ್ರಣಯಕೇಳಿ.

ಪ್ರಣಯಕೇಳಿ

amorous sport; sexual union.

ಪ್ರಣಯಚೇಷ್ಟೆ

amorous gesture.

ಪ್ರಣಯದೌತ್ಯ

the act of conveying messages between two lovers.

ಪ್ರಣಯಭಂಗ

(love) lost love, disappointment in love

ಪ್ರಣಯಭಿಕ್ಷೆ

an earnest begging for love or sexual union.

ಪ್ರಣಯವಚೋವಿಲಾಸ

sportive declaration of love or affection (Cpr. 4, 19).

ಪ್ರಣಯಾಲಂಬಿನಿ

a woman having motherly love for.

ಪ್ರಣಯಿ

a loving man; a lover; a paramour.

ಪ್ರಣಯಿಣಿ

(love) sweetheart, lover

ಪ್ರಣಯಿನಿ

a loving woman; a lover; a paramour.

ಪ್ರಣವ

the sacred and mystic syllable 'ಓಂ' (consisting of three syllables – ಅ, ಉandಮ).

ಪ್ರಣವನ್ಯಾಸ

a pronouncing the sacred and mystic syllable 'ಓಂ' before commencing any religious observance, reciti...

ಪ್ರಣವಪೂರ್ವಕ

preceded by the syllable ōṁ (Cpr. 6, 71 va.).

ಪ್ರಣವಬೀಜ

= ಪ್ರಣವ - 1.

ಪ್ರಣವಮಂತ್ರ

= ಪ್ರಣವ - 1.

ಪ್ರಣವಸ್ವರೂಪ

= ಪ್ರಣವ - 2.

ಪ್ರಣವೋತ್ಥ

emanated from the sacred and mystic syllable 'Ōm'.

ಪ್ರಣಷ್ಟ

warded off; fended off; removed; turned aside.

ಪ್ರಣಾದ

a loud or heavy sound.

ಪ್ರಣಾಮ

a bowing, bending or stooping.

ಪ್ರಣಾಯ್ಯ

an affectionate person; a lover.

ಪ್ರಣಾಲ

a water passage or course.